ಪದವಿ ಪಠ್ಯ ಪುಸ್ತಕ ಮಾರಾಟಕ್ಕೆ ಅರ್ಜಿ ಆಹ್ವಾನ

1 year ago

ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯ ಪ್ರಸಾರಾಂಗ ವಿಭಾಗದಿಂದ ಪ್ರತಿ ವರ್ಷ ಪ್ರಕಟವಾಗುತ್ತಿರುವ ಕನ್ನಡ ಪದವಿ ತರಗತಿಗಳ ಪಠ್ಯ ಪುಸ್ತಕಗಳನ್ನು ಮಾರಾಟ ಮಾಡಲು ಅಧಿಕೃತ ಏಜೆಂಟರುಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ ಎಂದು ಕರ್ನಾಟಕ ವಿಶ್ವವಿದ್ಯಾಲಯದ ಕುಲಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಆಸಕ್ತ ಏಜೆಂಟರು, ಮಾರಾಟಗಾರರು ನಿರ್ದೇಶಕರು ಪ್ರಸಾರಾಂಗ ವಿಭಾಗ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ ಅವರಿಗೆ ಅಕ್ಟೋಬರ್ 25, 2025 ರೊಳಗಾಗಿ ಅರ್ಜಿ ಸಲ್ಲಿಸಬಹುದು.

ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ವಿಶ್ವವಿದ್ಯಾಲಯದ http.www.kud.ac.in ವೆಬ್ಸೈಟ್ ಹಾಗೂ ಪ್ರಸಾರಾಂಗ ವಿಭಾಗದ ಸಹಾಯಕ ನಿರ್ದೇಶಕರಾದ ಡಾ.ಸಿದ್ದಪ್ಪ.ಎನ್. ಅವರ ಮೊ.ನಂ. 9480295866 ಗೆ ಸಂಪರ್ಕಿಸಬಹುದು.

Leave a Reply