ವಿಜಯ ಸಂಜೆ ಪದವಿಪೂರ್ವ ಕಾಲೇಜಿನಲ್ಲಿ ಅಂತರ ಪ್ರೌಢಶಾಲಾ ಜನಪದ ನೃತ್ಯ ಸ್ಪರ್ಧೆ

2 years ago

ಬೆಂಗಳೂರು: ಬಿಹೆಚ್‌ಎಸ್ ಉನ್ನತ ಶಿಕ್ಷಣ ಸಂಸ್ಥೆ, ವಿಜಯ ಸಂಜೆ ಪದವಿ ಪೂರ್ವ ಕಾಲೇಜು ಜಯನಗರ 4ನೇ ಬ್ಲಾಕ್, ಬೆಂಗಳೂರು-560011 ಹಾಗೂ ಹಿರಿಯ ವಿದ್ಯಾರ್ಥಿಗಳ ಸಹಯೋಗದಲ್ಲಿ ಅಂತರ ಪ್ರೌಢಶಾಲಾ ಜನಪದ ನೃತ್ಯ ಸ್ಪರ್ಧೆ ಉದ್ಘಾಟನಾ ಸಮಾರಂಭವನ್ನು ದಿನಾಂಕ : 20/1/2024, ಶನಿವಾರ ಸಮಯ : ಬೆಳಗ್ಗೆ : 9:30 ಗಂಟೆಗೆ ಬೆಂಗಳೂರಿನ ವಿಜಯ ಪದವಿ ಪೂರ್ವ ಸಂಜೆ ಕಾಲೇಜು ಜಯನಗರದಲ್ಲಿ ಆಯೋಜಿಸಲಾಗಿದೆ.

ಉದ್ಘಾಟಕರು : ಆಚಾರ್ಯ ಶ್ರೀ ಅಶೋಕ್ ಕುಮಾರ್ ಖ್ಯಾತ ನೃತ್ಯ ಕಲಾವಿದರು ಹಾಗೂ ಸಂಸ್ಥಾಪಕರು, ನಾಟ್ಯಾಂಜಲಿ ನೃತ್ಯ ಶಾಲೆ.

ಅಧ್ಯಕ್ಷತೆ : ಡಾ. ಎ.ಕೆ. ಅತ್ರೆ ಡೀನ್‌, ವಿಜಯ ಸಂಜೆ ಪದವಿ ಪೂರ್ವ ಕಾಲೇಜು ಖಜಾಂಚಿಗಳು, ಬಿಹೆಚ್ ಎಸ್ ಉನ್ನತ ಶಿಕ್ಷಣ ಸಂಸ್ಥೆ.

ಉಪಸ್ಥಿತಿ : ಶ್ರೀ ಚಂದ್ರಶೇಖರ್ ಮತ್ತು ಬಳಗ ವಿಜಯ ಸಂಜೆ ಪದವಿ ಪೂರ್ವ ಕಾಲೇಜು ಹಿರಿಯ ವಿದ್ಯಾರ್ಥಿಗಳು ಮತ್ತು ಡಾ. ಎಸ್. ಎಲ್. ಮಂಜುನಾಥ್ ಪ್ರಾಂಶುಪಾಲರು, ವಿಜಯ ಸಂಜೆ ಪದವಿ ಪೂರ್ವ ಕಾಲೇಜು.

ತೀರ್ಪುಗಾರರು :

  1. ಡಾ. ಮೇದಿನಿ ಎನ್, ಖ್ಯಾತ ಗಾಯಕಿ ಹಾಗೂ ನೃತ್ಯ ಕಲಾವಿದೆ.
  2. ಶ್ರೀ ಗಂಗಣ್ಣ, ಜಾನಪದ ಕಲಾವಿದರು, ರಂಗ ನಟರು, ನಿರ್ದೇಶಕರು.
  3. ಶ್ರೀಮತಿ ಭವಾನಿ ವಲ್ಲಭ್ ಸೂರಿ, ಖ್ಯಾತ ಭರತನಾಟ್ಯ ಕಲಾವಿದೆ.

ಸ್ಥಳ : ಪ್ರೊ. ಬಿ.ವಿ. ನಾರಾಯಣರಾವ್ ಸಭಾಂಗಣ
ಕಾಲೇಜು ಆವರಣ, ಜಯನಗರ 4ನೇ ಬ್ಲಾಕ್, ಬೆಂಗಳೂರು-560011

Leave a Reply