ಮಿಜೋರಾಂ: ಜಗಳವಾಡಿ ಬೇರೆ ವಾಸಿಸುತ್ತಿದ್ದ ಗಂಡ ರೋಹ್ ಮಿಂಗ್ಲಿಯಾನ ತನ್ನ ಪತ್ನಿಯನ್ನು ಕೊಲ್ಲಲು ಬಟ್ಟೆಯೊಳಗೆ ಜಿಲೆಟಿನ್ ಬಾಂಬ್ ಇಟ್ಟುಕೊಂಡು ಮಡದಿಯನ್ನು ಗಟ್ಟಿಯಾಗಿ ತಬ್ಬಿಕೊಂಡು ಇಬ್ಬರು ಬಲಿಯಾದ ಘಟನೆ ನಡೆದಿದೆ.
ಲುಂಗೇಲಿಯ ಹೈ ಪವರ್ ಕಮಿಟಿ ಕಚೇರಿ ಎದುರಲ್ಲೇ ಈ ಘಟನೆ ನಡೆದಿದ್ದು, ಡಿದ್ದಾನೆ. ತನ್ನ ಮಡದಿಯನ್ನು ಆತ್ಮಾಹುತಿ ಬಾಂಬ್ ಸಿಡಿಸಿ ಕೊಲ್ಲುವ ಯೋಜನೆ ರೂಪಿಸಿದ್ದ ಪತಿ ತಾನೂ ಬಲಿಯಾಗಿದ್ದಾನೆ ಎಂದು ವರದಿಯಾಗಿದೆ.




