‘ಕೈ’ ಕೊಟ್ಟ ಗುಲಾಂ ನಬಿ ಆಜಾದ್: 5 ಪುಟದ ಪತ್ರದ ಮೂಲಕ ಅಸಮಾಧಾನ

4 years ago

‘ಕೈ’ ಕೊಟ್ಟ ಗುಲಾಂ ನಬಿ ಆಜಾದ್: 5 ಪುಟದ ಪತ್ರದ ಮೂಲಕ ಅಸಮಾಧಾನ

ದೆಹಲಿ: ಕಾಂಗ್ರೆಸ್ ಹಿರಿಯ ನಾಯಕ, ಕಾಂಗ್ರೆಸ್ ನಿಂದ ಜಮ್ಮು ಕಾಶ್ಮೀರದ ಮುಖ್ಯಮಂತ್ರಿ, ಸಂಸದ, ಕೇಂದ್ರ ಸಚಿವ, ರಾಜ್ಯಸಭೆ ಸದಸ್ಯ, ರಾಜ್ಯಸಭೆ ವಿಪಕ್ಷ ನಾಯಕ ಮೊದಲಾದ ಹುದ್ದೆಗಳನ್ನು ಅಲಂಕರಿಸಿದ್ದ ಗುಲಾಂ ನಬಿ ಆಜಾದ್ ಪಕ್ಷ ತೊರೆದಿದ್ದು, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಪತ್ರದ ಮೂಲಕ ವಿಷಯವನ್ನು ತಿಳಿಸಿದ್ದಾರೆ.

ತಮ್ಮ ಎಲ್ಲಾ ಹುದ್ದೆಗಳಿಗೆ ರಾಜೀನಾಮೆ ಘೋಷಿಸಿದ್ದು, ಐದು ಪುಟಗಳ ಸುದೀರ್ಘ ಪತ್ರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ತಾವು ವಾಪಸ್ ಆಗಸುವುದಿಲ್ಲ ಎಂಬ ಸಂದೇಶವನ್ನು ನೀಡಿದ್ದಾರೆ. ಅವರ ಮುಂದಿನ ನಡೆಯ ಕುರಿತು ಸದ್ಯಕ್ಕೆ ಕುತೂಹಲ ಮನೆಮಾಡಿದೆ.

Leave a Reply