ವಿಜಯನಗರ: ಮಾನವ ಬಂಧುತ್ವ ವೇದಿಕೆ-ಕರ್ನಾಟಕ, ವಿಜಯನಗರ ಜಿಲ್ಲೆ ವತಿಯಿಂದ ದಿನಾಂಕ 6 ಮಾರ್ಚ್ 2022ರಂದು ಬೆಳಿಗ್ಗೆ 10.30ಕ್ಕೆ ವೆಂಕಟೇಶ್ವರ ಕಲ್ಯಾಣ ಮಂಟಪ, ಹೊಸಪೇಟೆಯಲ್ಲಿ ಸಂವಿಧಾನ ರಕ್ಷಣಾ ಸಮಾವೇಶವನ್ನು ಆಯೋಜಿಸಲಾಗಿದೆ.
ಉದ್ಘಾಟನೆ: ಶ್ರೀ ಮ.ನಿ.ಪ್ರ ಗುರುಮಹಾಂತ ಸ್ವಾಮಿಗಳು, ಚಿತ್ತರಗಿ ವಿಜಯ ಮಹಾಂತೇಶ್ವರ ಸಂಸ್ಥಾನ ಮಠ, ಇಲಕಲ್
ಅಧ್ಯಕ್ಷತೆ: ಸತೀಶ ಜಾರಕಿಹೊಳಿ, ಶಾಸಕರು, ಕೆಪಿಸಿಸಿ ಕಾರ್ಯಾಧ್ಯಕ್ಷರು ಹಾಗೂ ಮಾಜಿ ಸಚಿವರು ಮತ್ತು ಸಂಸ್ಥಾಪಕರು, ಮಾನವ ಬಂಧುತ್ವ ವೇದಿಕೆ
ಮುಖ್ಯ ಅತಿಥಿಗಳು: ಕುಂ.ವೀರಭದ್ರಪ್ಪ, ಖ್ಯಾತ ಸಾಹಿತಿಗಳು, ಕೊಟ್ಟೂರು
ಎ. ಅನೀಷ್ ಪಾಷ, ಮುಖಂಡರು, ಮುಸ್ಲಿಂ ಚಿಂತಕರ ಚಾವಡಿ-ಕರ್ನಾಟಕ ದಾವಣಗೆರೆ
ಉಪಸ್ಥಿತಿ: ಡಾ.ಎನ್.ಚಿನ್ನಸ್ವಾಮಿ ಸೋಸಲೆ, ಪ್ರಾಧ್ಯಾಪಕರು, ಕನ್ನಡ ವಿಶ್ವ ವಿಶ್ವವಿದ್ಯಾಲಯ, ಹಂಪಿ
ಪ್ರಸ್ತಾವನೆ: ಅನಂತ ನಾಯ್ಕ, ಖ್ಯಾತ ನ್ಯಾಯವಾದಿಗಳು, ಹೈಕೋರ್ಟ್, ಬೆಂಗಳೂರು
ಸ್ವಾಗತ: ಸೋಮಶೇಖರ ಬಣ್ಣದಮನೆ, ಸಂಚಾಲಕರು, ಮಾನವ ಬಂಧುತ್ವ ವೇದಿಕೆ, ವಿಜಯನಗರ ವಿಧಾನಸಭಾ ಕ್ಷೇತ್ರ
ನಿರ್ವಹಣೆ: ಇರ್ಫಾನ್ ಮುದಗಲ್, ವಿಭಾಗೀಯ ಸಂಚಾಲಕರು, ಮಾನವ ಬಂಧುತ್ವ ವೇದಿಕೆ, ವಿಜಯನಗರ ವಿಭಾಗ
ವಂದನಾರ್ಪಣೆ: ಟಿ.ಮಂಜುನಾಥ, ಜಿಲ್ಲಾ ಸಂಚಾಲಕರು, ಮಾನವ ಬಂಧುತ್ವ ವೇದಿಕೆ, ವಿಜಯನಗರ ಜಿಲ್ಲೆ
ಸಂವಿಧಾನ ರಕ್ಷಣೆಯ ಹೊಣೆ ನಮ್ಮೆಲ್ಲರ ಕರ್ತವ್ಯವಾಗಿದೆ. ನಾವೆಲ್ಲರೂ ಸಂವಿಧಾನ ಮತ್ತು ಅದರ ಆಶಯಗಳ ಸಾಕಾರಕ್ಕಾಗಿ ಒಂದಾಗಿ ಎದೆ ಎತ್ತಿ ನಿಲ್ಲೋಣ. ಬನ್ನಿ ಭಾಗವಹಿಸಿ, ಸಮಾನ ಮನಸ್ಕರನ್ನು ಕರೆತನ್ನಿ…




