ಗರ್ಲ್ ಫ‍್ರೆಂಡ್ ಗೆ ಸರಗಳ್ಳತನಕ್ಕಿಳಿದ ಇಂಜಿನಿಯರ್

4 years ago

ಮುಂಬೈ: ತನ್ನ ಗಳಿಕೆಯ ಸಂಬಳದಿಂದ ಗರ್ಲ್‌ಫ್ರೆಂಡ್‌ ಖುಷಿಯಾಗಿಲ್ಲ,  ಕೈತಪ್ಪುತ್ತಾಳೆ ಎಂಬ ಅಳುಕಿನಿಂದ ಸಿವಿಲ್‌ ಇಂಜಿನಿಯರ್‌ ಸರಗಳ್ಳತನ ಮಾಡಿ ಪೊಲೀಸರ ಅತಿಥಿಯಾಗಿರುವ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ ವರದಿಯಾಗಿದೆ.

ಹೀಗೆ ಕದ್ದ ಇಂಜಿನಿಯರ್ ಉಮೇಶ್ ಪಾಟೀಲ್ (27) ಅದರ ಹಣದಿಂದ ತನ್ನ ಪ್ರೇಯಸಿಗೆ ಮನೆಕಟ್ಟಿಸಿಕೊಟ್ಟಿದ್ದಾನೆ. ಹಲವೆಡೆ ಕದ್ದು ತಪ್ಪಿಸಿಕೊಂಡಿದ್ದ ಇಂಜಿನಿಯರ್ ಸಿಕ್ಕಿಬಿದ್ದ ನಂತರ  45 ಲಕ್ಷ ರೂಪಾಯಿ ಮೊತ್ತದ ಫ್ಲ್ಯಾಟ್‌ ಖರೀದಿಸಿ ಗರ್ಲ್ ಫ‍್ರೆಂಡ್ ಗೆ ಕೊಟ್ಟಿರುವುದಾಗಿ ಹೇಳಿಕೊಂಡಿದ್ದಾನೆ. ಪ್ರೇಯಸಿಗಾಗಿಯೇ ಕಳ್ಳತನಕ್ಕೆ ಇಳಿದಿದ್ದೇನೆ ಎಂದು ಹೇಳಿದ್ದಾನೆ.

Leave a Reply