ಮಾಲ್ಗುಡಿ ಸ್ಪೆಷಲ್

ಪ್ರಚಲಿತ ಘಟನೆಗಳಿಗೆ ಸಂಬಂಧಿಸಿದ ವಿಶೇಷ ಲೇಖನಗಳನ್ನು ಈ ಭಾಗದಲ್ಲಿ ಪ್ರಕಟಿಸಲಾಗುವುದು.

ಮಾಲ್ಗುಡಿ ಸ್ಪೆಷಲ್

ಮುಂಗಡಪತ್ರ ವಿಕೃತ ಮನಸ್ಸಿನ ವ್ಯಕ್ತಿಗಳಿಗೆ ಅವರ ಮನಸ್ಸಿನಂತೆ ಕಾಣುತ್ತದೆ

ಮಾನ್ಯ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯನವರು ದಾಖಲೆಯ 16ನೇ ಮುಂಗಡಪತ್ರವನ್ನು ಮಂಡಿಸಿರುವ ಸಂದರ್ಭದಲ್ಲಿ ಬಿಜೆಪಿಯ ವಿಕೃತ ಮನಸ್ಸಿನ ನಾಯಕರುಗಳು ಮುಂಗಡಪತ್ರವನ್ನು ತಮ್ಮ ಮನಸ್ಸಿನ ಭಾವನೆಯಂತೆ ವಿಶ್ಲೇಷಿಸಿರುವುದು ಅವರ ಮಾತುಗಳಲ್ಲಿ

ಮುಂದೆ ಓದಿ »
ಮಾಲ್ಗುಡಿ ಸ್ಪೆಷಲ್

ಮಾನ್ಯ ಎಂ.ಬಿ.ಪಾಟೀಲರ ಸನ್ನಿಧಾನಕ್ಕೆ ಬಹಿರಂಗ ಪತ್ರ

ದೇವೇಗೌಡರು ಜೀವರಾಜ್ ಆಳ್ವಾರನ್ನು ಕಂಡಾಗಲೆಲ್ಲ, “ನೀನು ನಮ್ ಹುಡ್ಗ ಕಣಪ್ಪ. ನೀನ್ ಬೆಳೀಬೇಕು” ಎಂದು ಬೆಣ್ಣೆ ಹಚ್ಚುತ್ತಿದ್ದರಂತೆ. ಆದರೆ, ದೇವೇಗೌಡರು ತಾವು ಮುಖ್ಯಮಂತ್ರಿಯಾಗಲು ಹಾಗೆ ಪೂಸಿ ಹೊಡೆಯುತ್ತಿದ್ದಾರೆ

ಮುಂದೆ ಓದಿ »
ಮಾಲ್ಗುಡಿ ಸ್ಪೆಷಲ್

ವಿಧವಾ ವಿವಾಹಕ್ಕೆ ಪ್ರೋತ್ಸಾಹಿಸುವ ಯೋಜನೆ ರೂಪಿಸಿ

ಎರಡು ಶತಮಾನಗಳ ಹಿಂದೆ ರಾಜಾರಾಮ ಮೋಹನ ರಾಯರು ವಿಧವಾ ವಿವಾಹಕ್ಕೆ ಬೆಂಬಲವನ್ನ ನೀಡಿ ಜಾಗೃತಿಯನ್ನು ಉಂಟು ಮಾಡಿದರು. ತದನಂತರದಲ್ಲಿ ವಿಶೇಷವಾಗಿ ನಾರಾಯಣ ಗುರುಗಳು ಈ ನಿಟ್ಟಿನಲ್ಲಿ ಮತ್ತಷ್ಟು

ಮುಂದೆ ಓದಿ »
ಮಾಲ್ಗುಡಿ ಸ್ಪೆಷಲ್

ಜನಸ್ನೇಹಿ ಆಗಬೇಕಾಗಿದ್ದ ಇಲಾಖೆಗಳು ಜನರ ಕತ್ತು ಹಿಸುಕುವ ಕಚೇರಿಗಳಾಗಿವೆ

ರಾಜ್ಯ ಸರ್ಕಾರ ತನ್ನ ಖಜಾನೆಯನ್ನು ತುಂಬಿಸಿಕೊಳ್ಳುವುದು ಅಬಕಾರಿ ಇಲಾಖೆ ಮತ್ತು ಕಮರ್ಷಿಯಲ್ ಟ್ಯಾಕ್ಸ್ , ಪರವಾನಿಗೆ ನವೀಕರಿಸುವ ವಿಭಾಗಗಳು, ಆಸ್ತಿ ತೆರಿಗೆ  ಪಾವತಿಸುವ ಆಸ್ತಿ ಮಾಲೀಕರು ಇವರುಗಳಿಂದ

ಮುಂದೆ ಓದಿ »
ಮಾಲ್ಗುಡಿ ಸ್ಪೆಷಲ್

ದೇಶದ ಇತಿಹಾಸದಲ್ಲಿಯೇ ದಾಖಲೆಯ ಯೋಜನೆ

ಕರ್ನಾಟಕ ರಾಜ್ಯ ಸರ್ಕಾರ ಚುನಾವಣಾ ಪೂರ್ವದಲ್ಲಿ ಜನರಿಗೆ ನೀಡಿದ ಐದು ಗ್ಯಾರಂಟಿಗಳ ಭರವಸೆಗಳಲ್ಲಿ ಅತ್ಯಂತ ಪ್ರಮುಖವಾದ  ಶಕ್ತಿ ಯೋಜನೆ ಅಡಿಯಲ್ಲಿ ಮಹಿಳೆಯರು 400 ಕೋಟಿ ಬಾರಿ ಪ್ರಯಾಣದ

ಮುಂದೆ ಓದಿ »
ಮಾಲ್ಗುಡಿ ಸ್ಪೆಷಲ್

ಧಾರಾವಾಹಿಯೇ ದಿಟವಾದ ಕತೆಯೂ; ಟ್ರಂಪ್-ಝೆಲೆನ್ಸ್ಕಿ ನಡುವಿನ ಹಳೆ ಗಾಯವೂ

ವೈಟ್ ಹೌಸಿನಲ್ಲಿ ಮೊನ್ನೆ ಒಂದು ಘಟನೆ ನಡೆಯಿತು. ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಂಥಾ ತಿಕ್ಕಲು ವ್ಯಕ್ತಿ ಅನ್ನೋದು ಹೊಸ ಸಂಗತಿಯಲ್ಲ. ಕೋಟ್ಯಂತರ ಜನರನ್ನು ಪ್ರತಿನಿಧಿಸುವ ಒಬ್ಬ

ಮುಂದೆ ಓದಿ »
ಮಾಲ್ಗುಡಿ ಸ್ಪೆಷಲ್

ಲೋಕಸಭಾ ಕ್ಷೇತ್ರಗಳ ಸಂಖ್ಯೆಯನ್ನು ಅನುಪಾತಕ್ಕನುಗುಣವಾಗಿ ಹೆಚ್ಚಿಸಬೇಕು: ಸಿದ್ದರಾಮಯ್ಯ

ಕ್ಷೇತ್ರ ಮರುವಿಂಗಡಣೆ ನಡೆದಾಗ ದಕ್ಷಿಣದ ರಾಜ್ಯಗಳಿಗೆ ಅನ್ಯಾಯವಾಗಲು ಬಿಡುವುದಿಲ್ಲ ಎನ್ನುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆ ನಂಬಿಕೆಗೆ ಅರ್ಹವಾಗಿಲ್ಲ. ಇದು ದಕ್ಷಿಣದ ರಾಜ್ಯಗಳಲ್ಲಿ

ಮುಂದೆ ಓದಿ »
ಮಾಲ್ಗುಡಿ ಸ್ಪೆಷಲ್

ಇದು ಮುಂಬರುವ ರಾಜಕೀಯ ಬೆಳವಣಿಗೆಗಳ ದಿಕ್ಸೂಚಿಯಾ?

ಅಚ್ಚರಿ ಮೂಡಿಸಿದ ಡಿ.ಕೆ.ಶಿವಕುಮಾರ್ ನಡೆ. ಇಶಾ ಫೌಂಡೇಶನ್‌ ಸಂಸ್ಥಾಪಕ ಸದ್ಗುರು ಜಗ್ಗಿ ವಾಸುದೇವ್‌ ನೇತೃತ್ವದಲ್ಲಿ ಕೊಯಮತ್ತೂರಿನ ಇಶಾ ಕೇಂದ್ರದಲ್ಲಿ  ನಡೆದ ಮಹಾಶಿವರಾತ್ರಿ ಆಚರಣೆ ಇದೀಗ ದೊಡ್ಡ ಪ್ರಮಾಣದಲ್ಲಿ

ಮುಂದೆ ಓದಿ »
ಮಾಲ್ಗುಡಿ ಸ್ಪೆಷಲ್

ಧಾರಾವಾಹಿಗಳು ಎಂಬ ಮನರಂಜನಾ ಬಲೆಯೊಳಗೆ ನಮ್ಮ ಹೆಣ್ಣು ಮಕ್ಕಳು

ಮಧ್ಯಮ ಮತ್ತು ಕೆಳ ಮಧ್ಯಮ ವರ್ಗದ ಭಾರತೀಯ ಮಹಿಳೆಯರ ಮೇಲೆ ಅತಿ ಹೆಚ್ಚು ಪ್ರಭಾವ ಬೀರುತ್ತಿರುವುದು ಧಾರಾವಾಹಿಗಳೆಂಬ ಮಾಯಾಲೋಕ. ಹೆಚ್ಚು ಕಡಿಮೆ ಅವರ ಮನಸ್ಥಿತಿಯನ್ನು ನಿಯಂತ್ರಿಸುತ್ತಿದೆ. ಗಂಡಸರೂ

ಮುಂದೆ ಓದಿ »
ಮಾಲ್ಗುಡಿ ಸ್ಪೆಷಲ್

ಬಿಬಿಎಂಪಿ ಆಯುಕ್ತರು ಗಮನಿಸಬೇಕಾದಂತಹ ಸಂಗತಿಗಳು

ಬೆಂಗಳೂರು ನಗರದ ನಾಗರಿಕರ ಆಸ್ತಿಗಳಿಗೆ ಈ ಖಾತಾ ನೀಡುತ್ತಿರುವ ಕಾರ್ಯಕ್ರಮ ಉತ್ತಮವಾದದ್ದು ಮತ್ತು ಇದರಿಂದ ಹಲವಾರು ರೀತಿಯ ಅಕ್ರಮಗಳು ಕೊನೆಗೊಳ್ಳುತ್ತದೆ. ಇದೇ ಸಂದರ್ಭದಲ್ಲಿ ನಾಗರಿಕರು ಮತ್ತಷ್ಟು ಸಮಸ್ಯೆಗಳನ್ನು

ಮುಂದೆ ಓದಿ »