
ಖರ್ಗೆ ಇಂಡಿಯಾ ಮೈತ್ರಿಕೂಟದ ಉನ್ನತ ನಾಯಕರಾಗಿ ನೇಮಕಗೊಳ್ಳುವ ಸಾಧ್ಯತೆ
ಬೆಂಗಳೂರು: ರಾಜ್ಯ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅಖಿಲ ಭಾರತ ಕಾಂಗ್ರೆಸ್ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿರುವ ಬೆನ್ನಲ್ಲೇ ಅವರಿಗೆ ಮತ್ತೊಂದು ದೊಡ್ಡ ಹೊಣೆಗಾರಿಕೆ ಸಿಗುವ ಸಾಧ್ಯತೆಗಳಿವೆ.
ದೇಶ-ವಿದೇಶದ ವಿವಿಧ ವಿಭಾಗಕ್ಕೆ ಸೇರಿದ ಸುದ್ದಿಗಳನ್ನು ಈ ಭಾಗದಲ್ಲಿ ಪ್ರಕಟಿಸಲಾಗುವುದು.

ಬೆಂಗಳೂರು: ರಾಜ್ಯ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅಖಿಲ ಭಾರತ ಕಾಂಗ್ರೆಸ್ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿರುವ ಬೆನ್ನಲ್ಲೇ ಅವರಿಗೆ ಮತ್ತೊಂದು ದೊಡ್ಡ ಹೊಣೆಗಾರಿಕೆ ಸಿಗುವ ಸಾಧ್ಯತೆಗಳಿವೆ.

ಬೆಂಗಳೂರು: ‘‘ಸನಾತನ ಧರ್ಮದ ಬಗೆಗಿನ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಹೇಳಿಕೆಗೆ ತಕ್ಕ ಪ್ರತ್ಯುತ್ತರ ನೀಡಿ” ಎಂಬ ಪ್ರಧಾನಿ ನರೇಂದ್ರ ಮೋದಿ ಕರೆ ಅತ್ಯಂತ ಪ್ರಚೋದನಕಾರಿಯಾದುದು ಮಾತ್ರವಲ್ಲ
ರಾಮನಗರ: ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಯಾವತ್ತೂ ಭಾಗವಹಿಸದ ಬಿಜೆಪಿ ಪರಿವಾರ ಸ್ವಾತಂತ್ರ್ಯ ಸೇನಾನಿ ಮಹಾತ್ಮ ಗಾಂಧಿಯನ್ನು ಹತ್ಯೆಗೈದವರ ವಂಶದವರು ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು. ಭಾರತದ
ನಡೆ ಮತ್ತು ನುಡಿಯಲ್ಲಿ ಮೋದಿ ಮತ್ತು ಅಮಿತ್ ಷಾ ಇಬ್ಬರನ್ನೂ ಮೀರಿಸುವ ಮಣಿಪುರದ ಮುಖ್ಯಮಂತ್ರಿ ಬೀರೇನ್ ಸಿಂಗ್ ಇದೀಗ ಮಣಿಪುರದ ಘಟನೆಯ ಕುರಿತಂತೆ ತಮ್ಮ ತನಿಖಾ ವರದಿಯಲ್ಲಿ
ಬೆಂಗಳೂರು: ತಮಿಳುನಾಡು ಸರ್ಕಾರದ ಯುವ ಜನ ಖಾತೆ ಮಂತ್ರಿ, ಡಿಎಂಕೆ ಯುವ ಮುಖಂಡ ಉದಯನಿಧಿ ಸ್ಟಾಲಿನ್ ವಿರುದ್ದ ಬೆಂಗಳೂರಿನ ಬನಶಂಕರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ ತಮಿಳುನಾಡು

ಬೆಂಗಳೂರು: ರಾಜ್ಯದಲ್ಲಿ ಶಿಕ್ಷಕರಿಗೆ ಒಂದೇ ರೀತಿಯ ಶಿಕ್ಷಣ, ತರಬೇತಿ ಇದ್ದಾಗ್ಯೂ ಪ್ರತಿಯೊಂದು ಜಿಲ್ಲೆಗಳಲ್ಲೂ ಬೇರೆ ಬೇರೆ ಫಲಿತಾಂಶ ಬರುತ್ತಿರುವುದೇಕೆ ಎಂಬುದು ಗಂಭೀರವಾದ ವಿಚಾರವಾಗಿದ್ದು ಈ ಬಗ್ಗೆ ಪರಿಶೀಲನೆ
ಹ್ಯೂಸ್ಟನ್ನಲ್ಲಿ ಒಂದು ದಿನ ನಾನು, ಸಂದೀಪ್, ಮಾನಸಾ ಹೋಗ್ತಿರಬೇಕಾದರೆ ದೊಡ್ಡದೊಂದು ಪಾರ್ಕ್ನಲ್ಲಿ ಕೆಂಪು ಮಿಣಿಮಿಣಿ ಗೌನ್ ಹಾಕಿದ ಹುಡುಗಿಯೊಬ್ಬಳನ್ನು ಕಂಡೆ. ಪ್ರೀ ವೆಡ್ ಶೂಟ್ ಇರಬೇಕಾ ಈ
ಭಾರತದ ಸುಭಗ ಸಜ್ಜನರು ಏನಾದರೂ ಕಲಿಯುವುದಿದೆಯೇ? ನಾನು ಸುಮ್ಮನಿದ್ದೆ …. ಮೊದಲವರುಕಮ್ಯುನಿಸ್ಟರನ್ನುಹುಡುಕಿ ಬಂದರುನಾನು ಸುಮ್ಮನಿದ್ದೆ ಏಕೆಂದರೆನಾನು ಕಮ್ಯುನಿಸ್ಟ್ ಆಗಿರಲಿಲ್ಲ ..ನಂತರ ಅವರುಟ್ರೇಡ್ ಯೂನಿಯನಿಷ್ಠರನ್ನುಹುಡುಕಿ ಬಂದರುನಾನು ಸುಮ್ಮನಿದ್ದೆ ಏಕೆಂದರೆನಾನು
ಬಹು ಸಂಸ್ಕೃತಿಯ ಭಾರತ ದೇಶದಲ್ಲಿ ಬಹುತ್ವವನ್ನು ದಿನದಿಂದ ದಿನಕ್ಕೆ ಆಡಳಿತಾತ್ಮಕವಾದ ಕಾನೂನುಗಳ ಮೂಲಕ ದಮನಗೊಳಿಸುತ್ತಾ ಏಕ ವ್ಯಕ್ತಿ, ಏಕ ಸಂಸ್ಕೃತಿಯ ವ್ಯವಸ್ಥೆಯನ್ನು ಗಟ್ಟಿಗೊಳಿಸುತ್ತಾ ಬಂದಿರುವಂತಹ ಕೇಂದ್ರದ ಪ್ರಧಾನಮಂತ್ರಿ

ಬೆಂಗಳೂರು: ಸಂವಿಧಾನ ರಚನಾ ಸಮಿತಿಗೆ ಅಂಬೇಡ್ಕರ್ ಅವರು ಅಧ್ಯಕ್ಷರಾಗದೇ ಹೋಗಿದ್ದರೆ ನಮ್ಮ ದೇಶಕ್ಕೆ ಇಷ್ಟೊಂದು ಅರ್ಥಪೂರ್ಣವಾದ ಸಂವಿಧಾನ ದೊರೆಯುತ್ತಿರಲಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಕರ್ನಾಟಕ ರಾಜ್ಯ