ಬೆಂಗಳೂರು: PSI ಹಗರಣದ ಪ್ರಮುಖ ಆರೋಪಿ ದಿವ್ಯಾ ಹಾಗರಗಿ ಬಿಜೆಪಿಯ ಪದಾಧಿಕಾರಿಯಾಗಿದ್ದರೂ ನಮಗೂ ಆಕೆಗೂ ಸಂಬಂಧವಿಲ್ಲ ಎಂದು ನಿರಾಕರಿಸಿತ್ತು ಬಿಜೆಪಿ. Araga Jnanendra ಅವರು ಆಕೆಯ ಮನೆಯಲ್ಲಿ ಭೋಜನ ಮಾಡುವಷ್ಟು ಆಪ್ತರಾಗಿದ್ದರೂ ಸಹ ಆಕೆಯೊಂದಿಗಿನ ಬಾಂಧವ್ಯವನ್ನು ನಿರಾಕರಿಸಿದ್ದರು ಎಂದು ಕೆಪಿಸಿಸಿ ಹೇಳಿದೆ.
- ಬಸವಣ್ಣನವರ ವಚನಗಳು ವಿಶ್ವವಿದ್ಯಾಲಯಗಳು ಹೇಳಿಕೊಡುವ ಪಾಠಕ್ಕಿಂತ ಕಡಿಮೆಯಲ್ಲ: ಸಾಜೀದ್ ಮುಲ್ಲಾ
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
- ಕಾಂಗ್ರೆಸ್ಗೆ ಮಹಿಳಾ ಮೀಸಲಾತಿ ಬೇಕಿಲ್ಲ ಎಂಬುದು ಸ್ಪಷ್ಟ: ಬಸವರಾಜ ಬೊಮ್ಮಾಯಿ
- ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎನ್ನುವುದಕ್ಕೆ ಕನ್ನಡಿ: ಆರ್ ಅಶೋಕ್

ಒಂದು ದೊಡ್ಡ ಹಗರಣದ ಆರೋಪಿಯನ್ನು ಇನ್ನೂ ಪಕ್ಷದಲ್ಲಿ ಉಪಿಸಿಕೊಂಡಿರುವ ಬಿಜೆಪಿಗೆ ನಾಚಿಕೆ ಎಂಬ ಪದದ ಅರ್ಥವೇ ತಿಳಿದಂತಿಲ್ಲ ಎಂದಿದೆ.
ಬಿಜೆಪಿಯ ಅಭ್ಯರ್ಥಿ ಉಮೇಶ್ ಜಾಧವ್ ದಿವ್ಯಾ ಹಾಗರಗಿ ಹಾಗೂ ಆರ್.ಡಿ ಪಾಟೀಲ್ ಇಬ್ಬರೊಂದಿಗೂ ನಿಕಟ ಬಾಂಧವ್ಯ ಹೊಂದಿರುವುದಕ್ಕೆ BJP Karnataka ಉತ್ತರವೇನು? ಎಂದು ಪ್ರಶ್ನಿಸಿದೆ.




