ಆಲ್‌ಇಂಡಿಯಾ ಬಂಜಾರ ಸೇವಾ ಸಂಘದ ವತಿಯಿಂದ 69ನೇ ಸಂಸ್ಥಾಪನ ದಿನಾಚರಣೆ  

4 years ago

ಬೆಂಗಳೂರು: ಬೆಂಗಳೂರಿನ ರೆಜೆನ್ಸಿಇನ್ಟಿಟ್ಯೂಟ್‌ಆಫ್ ಸ್ಫೋಟ್ಸ್ ಮತ್ತು ಕಲ್ಚರ್‌ನಲ್ಲಿ ಆಲ್‌ಇಂಡಿಯಾ ಬಂಜಾರ ಸೇವಾ ಸಂಘದಿಂದ 69ನೇ ಸಂಸ್ಥಾಪನಾ ದಿನಾಚರಣೆ ಆಚರಿಸಲಾಯಿತು. ಇದೇ ವೇಳೆ ಪ್ರಕಾಶ್‌ ರಾಥೋಡ್, ಮುಖ್ಯ ಸಚೇತಕರಾಗಿದ್ದಕ್ಕಾಗಿ ಸಂಘದಿಂದ ಅವರನ್ನು ಅಭಿನಂದಿಸಲಾಯಿತು.

ಸಮಾರಂಭವನ್ನು ಪ್ರಕಾಶ್‌ರಾಥೋಡ್ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಎಐಬಿಎಸ್‌ಎಸ್ ಕಾರ್ಯಾಧ್ಯಕ್ಷ ಡಿ.ರಾಮ್‌ನಾಯಕ್, ಎಸ್.ಆರ್.ರಾಜಾನಾಯಕ್, ಅಧ್ಯಕ್ಷರು, ಮೇಘಾ ಸಿಟಿ, ಡಾ.ಎ.ಆರ್. ಗೋವಿಂದಸ್ವಾಮಿ, ಕಲಾವಿದರು, ಬೆಂಗಳೂರು, ಗುರುನಾಥ್, ಮಾಜಿ ಅಧ್ಯಕ್ಷರು, ಬೆಂಗಳೂರು, ಮೇಘಾ ಸಿಟಿ, ಗುರುನಾಥ್, ಮಾಜಿ ಅಧ್ಯಕ್ಷರು, ಬೆಂಗಳೂರು, ಮೇಘಾ ಸಿಟಿ, ಮುಂತಾದವರು ಭಾಗವಹಿಸಿದ್ದರು.

Leave a Reply