ವಿಡಿಯೋ: ನೀವು ಘಾಟ್ ಪ್ರದೇಶಗಳಲ್ಲಿ ಚಲಿಸುತ್ತಿದ್ದರೆ ಇದನ್ನು ನೋಡಲೇಬೇಕು!

4 years ago

ಮಳೆಗಾಲದಲ್ಲಿ ಅಲ್ಲಲ್ಲಿ ಗುಡ್ಡಕುಸಿತದ ಸುದ್ದಿಗಳು ಸಾಮಾನ್ಯ. ಅಸ್ಸಾಂನಲ್ಲಿ ಕಳೆದ ಒಂದೂವರೆ ತಿಂಗಳಿನಿಂದ ಸುರಿಯುತ್ತಿರುವ ಮಳೆಯಿಂದ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಕೆಳಗಿನ ವಿಡಿಯೋ ಅಸ್ಸಾಂಮಿನದು ಎಂದು ಹೇಳಲಾಗುತ್ತಿದ್ದು ಘಾಟ್ ಪ್ರದೇಶಗಳಲ್ಲಿ ನೀವು ಸಂಚರಿಸುತ್ತಿದ್ದರೆ ಈ ವಿಡಿಯೋ ಒಮ್ಮೆ ನೋಡಿ ಜಾಗೃತಿ ವಹಿಸಿ.

Leave a Reply