ಬೆಂಗಳೂರು: ಪತ್ರಕರ್ತ – ಸುದ್ದಿ ನಿರೂಪಕ ಗೌರೀಶ್ ಅಕ್ಕಿ, ಪ್ರಾಯೋಗಿಕ ಪತ್ರಿಕೋದ್ಯಮ ಕಲಿಕೆಯನ್ನೆ ಕೇಂದ್ರಿಕರಿಸಿ ಕಳೆದ ನಾಲ್ಕು ವರ್ಷಗಳಿಂದ Alma Media School ನಡೆಸುತ್ತಿದ್ದಾರೆ. ಈ ಪುಟ್ಟ ಸಾಹಸಕ್ಕೆ ಪ್ರೋತ್ಸಾಹಿಸಿದ,ಕೈ ಜೋಡಿಸಿದ ಎಲ್ಲರಿಗೂ ಧನ್ಯವಾದಗಳನ್ನು ಅವರು ಸಲ್ಲಿಸಿದ್ದು, ಇದೀಗ Alma Media School ನ 5ನೇ ಬ್ಯಾಚ್ – 5 Months Practical Journalism and Media Management’ – ಇದೇ ಮಾರ್ಚ್ 14ನೇ ತಾರೀಖಿನಂದು ಆರಂಭಗೊಳ್ಳುತ್ತಿರುವ ಸಂಗತಿಯನ್ನು ಹಂಚಿಕೊಂಡಿದ್ದಾರೆ. ಪತ್ರಿಕೋದ್ಯಮದಲ್ಲಿ ಆಸಕ್ತರು ಹೊಸ ಬ್ಯಾಚ್ ಗೆ ಸೇರಿಕೊಂಡು ಭವಿಷ್ಯ ರೂಪಿಸಿಕೊಳ್ಳಬಹುದು.
Alma Media School
ಸಂಪರ್ಕ ಸಂಖ್ಯೆ: 76187 46667



