ಇಕ್ಕಟ್ ಟ್ರೈಲರ್ ಲಾಂಚ್ ಮಾಡಲಿದೆ ಅಮೆಜಾನ್ ಪ್ರೈಮ್ ವೀಡಿಯೊ

5 years ago

ಇಕ್ಕಟ್ ಟ್ರೈಲರ್ ಲಾಂಚ್ ಮಾಡಲಿದೆ ಅಮೆಜಾನ್ ಪ್ರೈಮ್ ವೀಡಿಯೊ

21ರಂದು ಬಿಡುಗಡೆಯಾಗಲಿದೆ ಬಹುನಿರೀಕ್ಷಿತ ಕನ್ನಡ ಹಾಸ್ಯಭರಿತ ಚಲನಚಿತ್ರ

ಪವನ್ ಕುಮಾರ್ ಸ್ಟುಡಿಯೋಸ್ ಫಿಲ್ಮ್ ಮತ್ತು ರಾಕೆಟ್ ಸೈನ್ಸ್ ಎಂಟರ್‌ಟೈನ್‌ಮೆಂಟ್ ಪ್ರೊಡಕ್ಷನ್‌ ರವರ ಚಿತ್ರ ಮತ್ತು ನಿರ್ದೇಶನದ ಈಶಾಮ್ ಮತ್ತು ಹಸೀನ್ ಖಾನ್, ಹಾಸ್ಯ ಭರಿತ ಚಲನಚಿತ್ರದಲ್ಲಿ ನಾಗಭೂಷಣ ಮತ್ತು ಭೂಮಿ ಶೆಟ್ಟಿ, RJ ವಿಕ್ಕಿ, ಸುಂದರ್ ವೀಣಾ, ಆನಂದ್ ನೀನಾಸಮ್ ಮತ್ತು ನವೀನ್ ಚೆಥಾನರವರೊಂದಿಗೆ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ಭಾರತದಲ್ಲಿ ಮತ್ತು 240 ದೇಶಗಳು ಮತ್ತು ಪ್ರಾಂತ್ಯಗಳಲ್ಲಿನ ಪ್ರೈಮ್ ಸದಸ್ಯರು, ಪ್ರೈಮ್ ಡೇ ದಿನಾಚರಣೆಯ ಅಂಗವಾಗಿ ಇಕ್ಕಟ್‌ನ ವಿಶೇಷ ಡಿಜಿಟಲ್ ಪ್ರಥಮ ಪ್ರದರ್ಶನವನ್ನು ನೋಡಬಹುದು.

ಅಮೆಜಾನ್ ಪ್ರೈಮ್ ಇತ್ತೀಚಿನ ಮತ್ತು ವಿಶೇಷ ಚಲನಚಿತ್ರಗಳು, ಟಿವಿ ಕಾರ್ಯಕ್ರಮಗಳು, ಸ್ಟ್ಯಾಂಡ್-ಅಪ್ ಹಾಸ್ಯ, ಅಮೆಜಾನ್ ಒರಿಜಿನಲ್ಸ್, ಅಮೆಜಾನ್ ಪ್ರೈಮ್ ಮ್ಯೂಸಿಕ್ ಮೂಲಕ ಜಾಹೀರಾತು-ಮುಕ್ತ ಸಂಗೀತ ಆಲಿಸುವುದು, ಭಾರತದ ಅತಿದೊಡ್ಡ ಉತ್ಪನ್ನಗಳ ಫ್ರೀ ಫಾಸ್ಟ್ ಡೆಲಿವರಿ, ಟಾಪ್‌ ಡೀಲ್‌ಗಳಿಗೆ ಮೊದಲ ಪ್ರವೇಶ. ಪ್ರೈಮ್ ರೀಡಿಂಗ್‌ನೊಂದಿಗೆ ಅನಿಯಮಿತ ಓದುವಿಕೆ ಮತ್ತು ಪ್ರೈಮ್ ಗೇಮಿಂಗ್‌ನೊಂದಿಗೆ ಮೊಬೈಲ್ ಗೇಮಿಂಗ್ ಕಂಟೆಂಟ್, ಇವೆಲ್ಲವೂ ಕೇವಲ ರೂ. 999ರ ವಾರ್ಷಿಕ ಸದಸ್ಯತ್ವಕ್ಕೆ ಲಭ್ಯವಿದೆ.

ಪ್ರೈಮ್ ವಿಡಿಯೋ ಮೊಬೈಲ್ ಎಡಿಷನ್ ಗೆ ಚಂದಾದಾರರಾಗುವ ಮೂಲಕ ಗ್ರಾಹಕರು ಇಕ್ಕಟ್‌ ಚಲನಚಿತ್ರವನ್ನು ಸಹ ವೀಕ್ಷಿಸಬಹುದು. ಪ್ರೈಮ್ ವಿಡಿಯೋ ಮೊಬೈಲ್ ಎಡಿಷನ್ ಏಕ-ಬಳಕೆದಾರ, ಮೊಬೈಲ್ ಗೆ-ಮಾತ್ರ ಪ್ಲಾನ್‌ ಆಗಿದ್ದು, ಪ್ರಸ್ತುತ ಏರ್‌ಟೆಲ್ ಪ್ರಿಪೇಯ್ಡ್ ಗ್ರಾಹಕರಿಗೆ ಲಭ್ಯವಿದೆ.

ಬಹುನಿರೀಕ್ಷಿತ ಪ್ರೈಮ್‌ ಡೇ ದಿನಾಚರಣೆಯ ಭಾಗವಾಗಿ, ಅಮೆಜಾನ್ ಪ್ರೈಮ್ ವಿಡಿಯೋ ತನ್ನ ಪ್ರೇಕ್ಷಕರನ್ನು ಇಕ್ಕಟ್‌ ಚಲನಚಿತ್ರವನ್ನು ಪ್ರಸ್ತುತಪಡಿಸುತ್ತಿದೆ. ಇದು ಲಾಕ್‌ಡೌನ್‌ನ ಸಮಯದಲ್ಲಿ ನಡೆದ ಒಂದು ಹಾಸ್ಯಭರಿತ ಕನ್ನಡ ಚಲನಚಿತ್ರವಾಗಿದೆ. ಕೆಲವು ಸಾಂದರ್ಭಿಕ ವಿನೋದ ಮತ್ತು ಹೃತ್ಪೂರ್ವಕ ನಗುಗಳಿಂದ ತುಂಬಿದ ಈ ಚಿತ್ರವು ರೋಲರ್-ಕೋಸ್ಟರ್ ಸವಾರಿಯಲ್ಲಿ ವೀಕ್ಷಕರನ್ನು ಕರೆದೊಯ್ಯುವ ಭರವಸೆ ಇದೆ.

ಇಕ್ಕಟ್‌ನಲ್ಲಿ ನಟರಾದ, ನಾಗಭೂಷಣ ಮತ್ತು ಭೂಮಿ ಶೆಟ್ಟಿ, ಹಾಸ್ಯನಟ ಆರ್.ಜೆ.ವಿಕ್ಕಿ, ಸುಂದರ್ ವೀಣಾ, ಆನಂದ್ ನೀನಾಸಂ ಮತ್ತು ನವೀನ್ ಚೆಥಾನ ಪ್ರಮುಖ ಪಾತ್ರಗಳಲ್ಲಿದ್ದಾರೆ.

ಪವನ್ ಕುಮಾರ್ ಸ್ಟುಡಿಯೋಸ್ ಫಿಲ್ಮ್ಸ್ ಮತ್ತು ರಾಕೆಟ್ ಸೈನ್ಸ್ ಎಂಟರ್ಟೈನ್ಮೆಂಟ್ ಪ್ರೊಡಕ್ಷನ್‌ ರವರ ಚಿತ್ರ ಮತ್ತು ಇದನ್ನು ಜೋಡಿ ನಿರ್ದೇಶಕರಾದ ಈಶಮ್ ಮತ್ತು ಹಸೀನ್ ಖಾನ್ ರವರು ನಿರ್ದೇಶನದ ಮಾಡಿದ್ದಾರೆ.  ಈ ಹಾಸ್ಯ ಮನರಂಜನೆಯು 2021 ಜುಲೈ 21 ರಂದು ಭಾರತದಲ್ಲಿ ಮತ್ತು ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ 240 ದೇಶಗಳು ಮತ್ತು ಪ್ರಾಂತ್ಯಗಳಲ್ಲಿ ಜಾಗತಿಕವಾಗಿ ಅನ್ಲಾಕ್ ಆಗಲು ಸಿದ್ಧವಾಗಿದೆ.

ಇಕ್ಕಟ್, ಪದದ ಅರ್ಥ ಲಾಕ್‌ಡೌನ್‌ನಂತೆ  ‘ದಟ್ಟಣೆ’ ಅಥವಾ ‘ಬಿಗಿಯಾದ ಪರಿಸ್ಥಿತಿಯಲ್ಲಿರುವುದು’. ಟ್ರೈಲರ್‌ನಲ್ಲಿ ನೋಡಿದಂತೆ, ಇಕ್ಕಟ್ ಒಂದು ಹಾಸ್ಯದ ಚೀಲವಾಗಿದ್ದು, ಇದು ವಿಚ್ಛೇದನ ಪಡೆಯುವ ಹಾದಿಯಲ್ಲಿರುವ ಅತೃಪ್ತಿಕರವಾಗಿ ಮದುವೆಯಾದ ದಂಪತಿ ಜೀವನವನ್ನು ಆಧರಿಸಿದೆ. ಸಾಂಕ್ರಮಿಕ ರೋಗದಿಂದಾಗಿ ರಾಷ್ಟ್ರವ್ಯಾಪಿ ಲಾಕ್‌ಡೌನ್ ಘೋಷಣೆಯೊಂದಿಗೆ, ಅವರಿಗೆ ಬೇರೆ ಆಯ್ಕೆಗಳಿಲ್ಲ ಮತ್ತು ಪರಸ್ಪರ ಸಮಯ ಕಳೆಯಲು ಇಷ್ಟವಿಲ್ಲದೆ ಒತ್ತಾಯಿಸಲಾಗುತ್ತದೆ. ಕಾಲಕಾಲಕ್ಕೆ ತಮ್ಮ ಜೀವನದಲ್ಲಿ ಬರುವ ಕೆಲವು ಅನಿರೀಕ್ಷಿತ ಆಶ್ಚರ್ಯಗಳನ್ನು ಅನುಭವಿಸಲು ಪ್ರಾರಂಭಿಸುವ ದಂಪತಿಗಳು ಇಷ್ಟವಿಲ್ಲದೆ ಒಟ್ಟಿಗೆ ಅಂಟಿಕೊಂಡಿರುವ ದೈನಂದಿನ ದಿನಚರಿಯನ್ನು ಈ ಚಿತ್ರ ಅನುಸರಿಸುತ್ತದೆ.

ಚಿತ್ರದ ಕುರಿತು ಪ್ರತಿಕ್ರಿಯಿಸಿರುವ ಅಮೆಜಾನ್ ಪ್ರೈಮ್ ವಿಡಿಯೋ, ಕಂಟೆಂಟ್ ನಿರ್ದೇಶಕ ಮತ್ತು ಮುಖ್ಯಸ್ಥ ವಿಜಯ್ ಸುಬ್ರಮಣ್ಯಂ, “ಇಕ್ಕಟ್ ಒಂದು ಆರೋಗ್ಯಕರ ಹಾಸ್ಯ ಕಥಾನಕವಾಗಿದ್ದು, ಇದು ನಮ್ಮ ಕನ್ನಡ ಪ್ರೇಕ್ಷಕರಿಗೆ ಲಾಕ್‌ಡೌನ್ ಗೆ ಸಂಬಂಧಿಸಿದ ಹಾಸ್ಯ ಮತ್ತು ಮನರಂಜನೆಯಿಂದ ತಯಾರಿಸಿದ ಶುದ್ಧ ಹಾಸ್ಯದ ಡೋಸೇಜ್ ನೀಡುವುದು ಖಚಿತ. ನಮ್ಮ ಗ್ರಾಹಕರಿಗೆ ವೈವಿಧ್ಯಮಯ ಪ್ರಾದೇಶಿಕ ವಿಷಯವನ್ನು ನೀಡಲು ಮತ್ತು ಇಕ್ಕಟ್‌ ನಂತಹ ಮನರಂಜನೆದಾರರೊಂದಿಗೆ ನಮ್ಮ ಲೈಬ್ರರಿಯನ್ನು ವಿಸ್ತರಿಸಲು ನಾವು ಸಂತೋಷಪಡುತ್ತೇವೆ ಎಂದಿದ್ದಾರೆ.

ಈ ಚಿತ್ರವು ಭಾರತದಲ್ಲಿ ನಮ್ಮ ಪ್ರೈಮ್‌ ಡೇ ದಿನಾಚರಣೆಯ ಅಂಗವಾಗಿ ಪ್ರಾರಂಭವಾಗಲಿದೆ, ಮತ್ತು ನಮ್ಮ ಕನ್ನಡ ಪ್ರೇಕ್ಷಕರು ಇದನ್ನು ತಮ್ಮ ಕುಟುಂಬದವರೊಂದಿಗೆ ಮನೆಯಲ್ಲಿ ನೋಡಿ ಆನಂದಿಸುತ್ತಾರೆ ಎಂಬ ವಿಶ್ವಾಸವಿದೆಎಂದು ಹೇಳಿದರು.

ಜೋಡಿ ನಿರ್ದೇಶಕ ಈಶಮ್ ಮತ್ತು ಹಸೀನ್ ಖಾನ್, “ಇಕ್ಕಟ್‌ ಚಿತ್ರ ಮಾಡಲು ಲಾಕ್‌ಡೌನ್ ನಮಗೆ ಪ್ರೇರಣೆ ನೀಡಿತು. ಸಾಂಕ್ರಾಮಿಕ ರೋಗದ ಆರಂಭಿಕ ಹಂತಗಳಲ್ಲಿ ನಾವೆಲ್ಲರೂ ಕಠಿಣ ಸಮಯವನ್ನು ಅನುಭವಿಸುವ ಜೊತೆಗೆ ಇಡೀ ಜಗತ್ತು ಬಹಳ ನೀರಸ ಮನಸ್ಥಿತಿಯಲ್ಲಿ ಇದ್ದ ಸಮಯ. ಆದಾಗ್ಯೂ, ಇಕ್ಕಟ್‌ ನೊಂದಿಗೆ ನಾವು ಈ ಅಭೂತಪೂರ್ವ ಸಮಯವನ್ನು ಹಾಸ್ಯಮಯ ದೃಷ್ಟಿಯಿಂದ ಪ್ರದರ್ಶಿಸಲು ಪ್ರಯತ್ನಿಸಿದ್ದೇವೆ. ವಿಭಿನ್ನ ಕಥೆ ಎಳೆಯಳ್ಳ ಈ ಚಿತ್ರವು ಪ್ರತಿಭೆ ಮತ್ತು ಅವರ ಅದ್ಭುತ ಕಾಮಿಕ್ ಸಮಯವೇ ಚಿತ್ರವನ್ನು ಸಂಪೂರ್ಣ ಮೋಜಿನ ವೀಕ್ಷಣೆಯನ್ನಾಗಿ ಮಾಡುತ್ತದೆ. ಅಮೆಜಾನ್ ಪ್ರೈಮ್ ವಿಡಿಯೋದಂತಹ ಜಾಗತಿಕ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ನಲ್ಲಿ ನಮ್ಮ ಕೆಲಸವನ್ನು ಪ್ರದರ್ಶಿಸಲು ನಾವು ತುಂಬಾ ಉತ್ಸುಕರಾಗಿದ್ದೇವೆ ಎಂದರು.

ಚಿತ್ರದ ಕುರಿತು ಪ್ರತಿಕ್ರಿಯಿಸಿದ ನಟ ನಾಗಭೂಷಣ ಎನ್ ಎಸ್, “ಇಕ್ಕಟ್ ನಿಜಕ್ಕೂ ಒಂದು ಅನನ್ಯ ಚಿತ್ರ. ಇದು ಲಾಕ್‌ಡೌನ್ ಅನ್ನು ಆಧರಿಸಿರುವುದರಿಂದ, ಅದರೊಂದಿಗೆ ಸಂಬಂಧಿಸಿರುವ ಸಾಪೇಕ್ಷತೆಯ ಪ್ರಜ್ಞೆ ಇದೆ. ಇದು ಹಾಸ್ಯ ಭರಿತ ಕಥೆಯಾಗಿದ್ದು, ಚಿತ್ರದ ಸಾಂದರ್ಭಿಕ ಹಾಸ್ಯವನ್ನು ಆನಂದಿಸುವ ಜಗತ್ತಿನಾದ್ಯಂತದ ವೀಕ್ಷಕರಿಗೆ ಇದು ಉತ್ತಮ ವೀಕ್ಷಣೆಯಾಗಿಲಿದೆ ಎಂದು ನನಗೆ ಖಾತ್ರಿಯಿದೆ. ಪ್ರೈಮ್ ಡೇ ಸಾಲಿನ ಭಾಗವಾಗಿ 240ಕ್ಕೂ ಹೆಚ್ಚು ದೇಶಗಳು ಮತ್ತು ಪ್ರಾಂತ್ಯಗಳಲ್ಲಿ ಚಲನಚಿತ್ರವು ಪ್ರೈಮ್ ವೀಡಿಯೊದಲ್ಲಿ ಬಿಡುಗಡೆಯಾಗುವ ಬಗ್ಗೆ ನಾನು ಹೆಚ್ಚು ಉತ್ಸುಕರಾಗಿದ್ದೇವೆ ಎಂದರು.

ಇಕ್ಕಟ್‌ ಚಿತ್ರದ ಮೂಲಕ ಪರಿಚಯವಾಗುತ್ತಿರುವ ನಟಿ ಭೂಮಿ ಶೆಟ್ಟಿ, “ನಾನು ಚಲನಚಿತ್ರರಂಗಕ್ಕೆ ಪ್ರವೇಶ ಮಾಡುತ್ತಿರುವುದು ನನಗೆ ರೋಮಾಂಚಕಗಿದೆ ಮತ್ತು ಇಕ್ಕಟ್‌ ಮೂಲಕ ನನ್ನ ಡಿಜಿಟಲ್ ಚೊಚ್ಚಲ ಚಿತ್ರವಾಗಿದೆ. ಇದು ಸಂಪೂರ್ಣವಾಗಿ ಹಾಸ್ಯ ಭರಿತ-ಕಥಾನಕ. ಪ್ರತಿಯೊಬ್ಬರೂ ಅದಕ್ಕೆ ರಿಲೇಟ್‌ ಮಾಡಿಕೊಳ್ಳಬಹುದು. ಲಾಕ್‌ಡೌನ್ ಕಾರಣದಿಂದಾಗಿ ಎಲ್ಲವೂ ಸಂಪೂರ್ಣವಾಗಿ ಸ್ಥಗಿತವಾಗಿರುವಾಗ, ಅನಿರೀಕ್ಷಿತವಾಗಿ ನನಗೆ ಈ ಆಫರ್‌ ಬಂತು. ಕಥೆಯ ನಿರೂಪಣೆಯ ಸಮಯದಲ್ಲಿ ನನಗೆ ತುಂಬಾ ತುಂಬಾ ನಗು ಬಂತು, ಆಗಲೇ ನಾನು ಈ ಚಿತ್ರವನ್ನು ಮಾಡಲೇ ಬೇಕು ಎಂದುಕೊಂಡೆ. ಇಕ್ಕಟ್‌ ನನಗೆ ಸೂಪರ್ ಸ್ಪೆಷಲ್ ಮೂವಿ ಮತ್ತು ಚಿತ್ರೀಕರಣ ಮಾಡುವಾಗ ನಾವು ಅದ್ಭುತ ಸಮಯವನ್ನು ಕಳೆದಿದ್ದೇವೆ. ಪ್ರಪಂಚದಾದ್ಯಂತದ ಪ್ರೈಮ್ ವೀಕ್ಷಕರು ಈ ಚಿತ್ರವನ್ನು ಆನಂದಿಸುತ್ತಾರೆ ಎಂದು ನನಗೆ ಖಾತ್ರಿಯಿದೆ ಎಂದರು.

ಪ್ರೈಮ್ ವಿಡಿಯೋ ವಿಶೇಷತೆ

ಪ್ರೈಮ್ ವಿಡಿಯೋ ಕ್ಯಾಟಲಾಗ್‌ನಲ್ಲಿ ಹಾಲಿವುಡ್ ಮತ್ತು ಬಾಲಿವುಡ್‌ನ ಸಾವಿರಾರು ಟಿವಿ ಕಾರ್ಯಕ್ರಮಗಳು ಮತ್ತು ಚಲನಚಿತ್ರಗಳೊಂದಿಗೆ ಇಕ್ಕಟ್ ಸೇರಿಕೊಳ್ಳಲಿದೆ. ಇವುಗಳಲ್ಲಿ ಭಾರತೀಯ ನಿರ್ಮಿತ ಅಮೆಜಾನ್ ಒರಿಜಿನಲ್ ಸರಣಿ ಮಿರ್ಜಾಪುರ ಸೀಸನ್ 1 & 2, ಕಾಮಿಕ್ಸ್ಟಾನ್ ಸೆಮ್ಮಾ ಕಾಮಿಡಿ ಪಾ, ಬ್ರೀಥ್: ಇನ್ಟು ದ ಶಾಡೋಸ್, ಬ್ಯಾಂಡಿಶ್ ಬ್ಯಾಂಡಿಟ್ಸ್, ಪಾಟಾಲ್ ಲೋಕ್, ದಿ ಫಾರ್ಗಾಟನ್ ಆರ್ಮಿ – ಆಜಾದಿ ಕೆ ಲಿಯೆ, ಸನ್ಸ್ ಆಫ್ ದಿ ಸಾಯಿಲ್: ಜೈಪುರ ಪಿಂಕ್ ಪ್ಯಾಂಥರ್ಸ್, ಫೋರ್ ಮೋರ್ ಶಾಟ್ಸ್ ಪ್ಲೀಸ್, ದಿ ಫ್ಯಾಮಿಲಿ ಮ್ಯಾನ್, ಮೇಡ್ ಇನ್ ಹೆವನ್, ಮತ್ತು ಇನ್ಸೈಡ್ ಎಡ್ಜ್, ಭಾರತೀಯ ಚಿತ್ರಗಳಾದ ಹಲೋ ಚಾರ್ಲಿ, ಕೂಲಿ ನಂ. ಗುಲಾಬೊ ಸೀತಾಬೋ, ದುರ್ಗಮತಿ, ಛಾಲಾಂಗ್, ಶಕುಂತಲಾ ದೇವಿ, ಪೊನ್ಮಾಗಲ್ ವಂಧಲ್, ಫ್ರೆಂಚ್ ಬಿರಿಯಾನಿ, ಲಾ, ಸುಫಿಯಮ್ ಸುಜತಾಯಂ, ಪೆಂಗ್ವಿನ್, ನಿಶಾಬ್ದಮ್, ದೃಷ್ಟ್ಯಾಮ್ 2, ಜೋಜಿ, ಮಾರ, ವಿ, ಸಿಯು ಸೂನ್, ಸೂರಾರೈ ಪೊಟ್ರು, ಭೀಮಾ ಸೇನಾ ನಲಾ ಮಹಾರಾಜ, ಹಲಾಲ್ ಲವ್ ಸ್ಟೋರಿ, ಮಿಡಲ್ ಕ್ಲಾಸ್ ಮೆಲೊಡೀಸ್, ಪುಥಮ್ ಪುಧು ಕಲೈ, ಅನ್ಪಾಸ್ಡ್ ಅಮೊನ್ಗ್ ಓಥೆರ್ಸ್ ಮತ್ತು ಪ್ರಶಸ್ತಿ ವಿಜೇತ ಮತ್ತು ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ ಜಾಗತಿಕ ಅಮೆಜಾನ್ ಒರಿಜಿನಲ್ಸ್ ಅವು ಕಮಿಂಗ್ 2 ಅಮೇರಿಕಾ, ಬೋರಾಟ್ ಸಬ್ಸಿಕ್ವೆಂಟ್ ಮೂವಿಫಿಲ್ಮ್, ಟಾಮ್ ಕ್ಲಾನ್ಸಿಯ ಜ್ಯಾಕ್ ರಯಾನ್ ಮತ್ತು ವಿಥೌಟ್ ರಿಮೋರ್ಸ್, ದಿ ಬಾಯ್ಸ್, ಹಂಟರ್ಸ್, ಫ್ಲೀಬ್ಯಾಗ್, ಮತ್ತು ದಿ ಮಾರ್ವೆಲಸ್ ಮಿಸೆಸ್ ಮೈಸೆಲ್. ಅಮೆಜಾನ್ ಪ್ರೈಮ್ ಸದಸ್ಯರಿಗೆ ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಇವೆಲ್ಲವೂ ಲಭ್ಯವಿದೆ. ಈ ಸೇವೆಯಲ್ಲಿ ಹಿಂದಿ, ಮರಾಠಿ, ಗುಜರಾತಿ, ತಮಿಳು, ತೆಲುಗು, ಕನ್ನಡ, ಮಲಯಾಳಂ, ಪಂಜಾಬಿ ಮತ್ತು ಬಂಗಾಳಿ ಭಾಷೆಗಳಲ್ಲಿ ಶೀರ್ಷಿಕೆಗಳಿವೆ.

ಪ್ರೈಮ್ ಸದಸ್ಯರು ಸ್ಮಾರ್ಟ್ ಟಿವಿಗಳು, ಮೊಬೈಲ್ ಡಿವೈಸ್, ಫೈರ್ ಟಿವಿ, ಫೈರ್ ಟಿವಿ ಸ್ಟಿಕ್, ಫೈರ್ ಟ್ಯಾಬ್ಲೆಟ್‌ಗಳು, ಆಪಲ್ ಟಿವಿ ಇತ್ಯಾದಿಗಳಿಗಾಗಿ ಪ್ರೈಮ್ ವಿಡಿಯೋ ಅಪ್ಲಿಕೇಶನ್‌ನಲ್ಲಿ ಎಲ್ಲಿಯಾದರೂ ಮತ್ತು ಯಾವುದೇ ಸಮಯದಲ್ಲಿ ಇಕ್ಕಟ್‌ ಚಿತ್ರವನ್ನು ವೀಕ್ಷಿಸಲು ಸಾಧ್ಯವಾಗುತ್ತದೆ. ಪ್ರೈಮ್ ವಿಡಿಯೋ ಆಪ್‌ನಲ್ಲಿ, ಪ್ರೈಮ್ ಸದಸ್ಯರು ತಮ್ಮ ಮೊಬೈಲ್ ಡಿವೈಸ್ ಮತ್ತು ಟ್ಯಾಬ್ಲೆಟ್‌ಗಳಲ್ಲಿ ಎಪಿಸೋಡ್‌ಗಳನ್ನು ಡೌನ್‌ಲೋಡ್ ಮಾಡಬಹುದು ಮತ್ತು ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಆಫ್‌ಲೈನ್‌ನಲ್ಲಿ ಎಲ್ಲಿಯಾದರೂ ವೀಕ್ಷಿಸಬಹುದು.. ಪ್ರೈಮ್ ವಿಡಿಯೋ ಭಾರತದಲ್ಲಿ ವಾರ್ಷಿಕ ಕೇವಲ ₹999 ಕ್ಕೆ ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಪ್ರೈಮ್ ಸದಸ್ಯತ್ವದೊಂದಿಗೆ ಲಭ್ಯವಿದೆ, ಹೊಸ ಗ್ರಾಹಕರು ಹೆಚ್ಚಿನ ಮಾಹಿತಿಗಾಗಿ www.amazon.in/prime ಗೆ ಭೇಟಿ ನೀಡಿ.

ಅಮೆಜಾನ್ ಪ್ರೈಮ್ ವೀಡಿಯೊ ಬಗ್ಗೆ

ಪ್ರೈಮ್ ವಿಡಿಯೋ ಎನ್ನುವುದು ಪ್ರೀಮಿಯಂ ಸ್ಟ್ರೀಮಿಂಗ್ ಸೇವೆಯಾಗಿದ್ದು, ಇದು ಪ್ರೈಮ್ ಸದಸ್ಯರಿಗೆ ಪ್ರಶಸ್ತಿ ವಿಜೇತ ಅಮೆಜಾನ್ ಒರಿಜಿನಲ್ ಸರಣಿಗಳು, ಸಾವಿರಾರು ಚಲನಚಿತ್ರಗಳು ಮತ್ತು ಟಿವಿ ಕಾರ್ಯಕ್ರಮಗಳ ಸಂಗ್ರಹವನ್ನು ನೀಡುತ್ತದೆ- ನೀವು ಇಷ್ಟಪಡುವ ಎಲ್ಲಾ ಕಾರ್ಯಕ್ರಮಗಳು ಒಂದೇ ಸ್ಥಳದಲ್ಲಿ ಲಭ್ಯವಿದ್ದರೆ ವೀಕ್ಷಿಸಲು ಸುಲಭವಾಗುವುದು . PrimeVideo.com.  ನಲ್ಲಿ ಇನ್ನಷ್ಟು ತಿಳಿದುಕೊಳ್ಳಬಹುದು.

  • ಪ್ರೈಮ್ ವಿಡಿಯೊಗಳಲ್ಲಿ ಇಕ್ಕಟ್ ಗೆ ಸ್ಥಾನ: ಇಕ್ಕಟ್‌ ಚಲನಚಿತ್ರವು ಹಾಲಿವುಡ್ ಮತ್ತು ಬಾಲಿವುಡ್‌ನ ಸಾವಿರಾರು ಟಿವಿ ಕಾರ್ಯಕ್ರಮಗಳು ಮತ್ತು ಚಲನಚಿತ್ರಗಳೊಂದಿಗೆ ಸೇರಿಸಲಾಗುವುದು, ಇದರಲ್ಲಿ ಭಾರತೀಯ ನಿರ್ಮಿತ ಅಮೆಜಾನ್ ಒರಿಜಿನಲ್ ಸರಣಿಗಳಾದ ಫೋರ್ ಮೋರ್ ಶಾಟ್ಸ್ ಪ್ಲೀಸ್!, ದಿ ಫ್ಯಾಮಿಲಿ ಮ್ಯಾನ್, ಮಿರ್ಜಾಪುರ, ಇನ್ಸೈಡ್ ಎಡ್ಜ್ ಮತ್ತು ಮೇಡ್ ಇನ್ ಹೆವನ್, ಮತ್ತು ಟಾಮ್ ಕ್ಲಾನ್ಸಿಯ ಜ್ಯಾಕ್ ರಯಾನ್, ದಿ ಬಾಯ್ಸ್, ಹಂಟರ್ಸ್, ಫ್ಲೀಬ್ಯಾಗ್, ಕಮಿಂಗ್ 2 ಅಮೇರಿಕಾ, ಬೋರಾಟ್ ಸಬ್ಸಿಸಿಕ್ಯೂಂಟ್ ಮೂವಿಫಿಲ್ಮ್ ಮತ್ತು ದಿ ಮಾರ್ವೆಲಸ್ ಮೈಸೆಲ್ ಸೇರಿದಂತೆ ಪ್ರಶಸ್ತಿ ವಿಜೇತ ಮತ್ತು ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ ಜಾಗತಿಕ ಸರಣಿಗಳಿಗೆ ಪ್ರೈಮ್ ಸದಸ್ಯತ್ವದ ಭಾಗವಾಗಿ ಅನಿಯಮಿತ ಸ್ಟ್ರೀಮಿಂಗ್‌ಗೆ ಲಭ್ಯವಿದೆ. ಪ್ರೈಮ್ ವಿಡಿಯೋದಲ್ಲಿ ಹಿಂದಿ, ಮರಾಠಿ, ಗುಜರಾತಿ, ತಮಿಳು, ತೆಲುಗು, ಕನ್ನಡ, ಮಲಯಾಳಂ, ಪಂಜಾಬಿ ಮತ್ತು ಬಂಗಾಳಿ ಭಾಷೆಗಳಲ್ಲಿ ಲಭ್ಯವಿದೆ.
  • ತ್ವರಿತವಾಗಿ ತಲುಪಲು ಅವಕಾಶ: ಸದಸ್ಯರು ಸ್ಮಾರ್ಟ್ ಟಿವಿಗಳು, ಮೊಬೈಲ್ ಡಿವೈಸ್‌ಗಳು, ಫೈರ್ ಟಿವಿ, ಫೈರ್ ಟಿವಿ ಸ್ಟಿಕ್, ಫೈರ್ ಟ್ಯಾಬ್ಲೆಟ್‌ಗಳು, ಆಪಲ್ ಟಿವಿ ಮತ್ತು ಮಲ್ಟಿಪಲ್ ಗೇಮಿಂಗ್ ಡಿವೈಸ್‌ ಮೂಲಕ ಪ್ರೈಮ್ ವಿಡಿಯೋ ಅಪ್ಲಿಕೇಶನ್‌ನಲ್ಲಿ ಎಲ್ಲಿ ಬೇಕಾದರೂ ವೀಕ್ಷಿಸಬಹುದು. ಏರ್ಟೆಲ್ ಮತ್ತು ವೊಡಾಫೋನ್ ಪ್ರಿಪೇಯ್ಡ್ ಮತ್ತು ಪೋಸ್ಟ್-ಪೇಯ್ಡ್ ಸಬ್ಕ್ರಿಪ್ಷನ್ ಪ್ಲಾನ್‌ ಮೂಲಕ ಪ್ರೈಮ್ ವಿಡಿಯೋ ಗ್ರಾಹಕರಿಗೆ ಲಭ್ಯವಿದೆ. ಪ್ರೈಮ್ ವಿಡಿಯೋ ಅಪ್ಲಿಕೇಶನ್‌ನಲ್ಲಿ, ಪ್ರೈಮ್ ಸದಸ್ಯರು ತಮ್ಮ ಮೊಬೈಲ್ ಡಿವೈಸ್‌ಗಳು ಮತ್ತು ಟ್ಯಾಬ್ಲೆಟ್‌ಗಳಲ್ಲಿ ಎಪಿಸೋಡ್‌ಗಳನ್ನು ಡೌನ್‌ಲೋಡ್ ಮಾಡಬಹುದು ಮತ್ತು ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಆಫ್‌ಲೈನ್‌ನಲ್ಲಿ ಎಲ್ಲಿಯಾದರೂ ವೀಕ್ಷಿಸಬಹುದು.
  • ಗುಣಮಟ್ಟದ ಅನುಭವಗಳು: ಪ್ರತಿ ವೀಕ್ಷಣೆಯನ್ನು 4K ಅಲ್ಟ್ರಾ ಎಚ್‌ಡಿ- ಮತ್ತು ಹೈ ಡೈನಾಮಿಕ್ ರೇಂಜ್ (ಎಚ್‌ಡಿಆರ್)-ಹೊಂದಿಕೆಯಾಗುವ ಕಂಟೆಂಟ್‌ನೊಂದಿಗೆ ವೀಕ್ಷಸಬಹುದು. ಐಎಮ್‌ಡಿಬಿ ನಡೆಸುವ ಎಕ್ಸ್‌ಕ್ಲೂಸಿವ್ ಎಕ್ಸ್-ರೇ ಆಕ್ಸೆಸ್ ನೊಂದಿಗೆ ನಿಮ್ಮ ನೆಚ್ಚಿನ ಚಲನಚಿತ್ರಗಳು ಮತ್ತು ಟಿವಿ ಕಾರ್ಯಕ್ರಮಗಳ ತೆರೆಮರೆಯಲ್ಲಿ ಹೋಗಿ. ಆಫ್‌ಲೈನ್ ವೀಕ್ಷಣೆಗಾಗಿ ಸೆಲೆಕ್ಟ್ ಮೊಬೈಲ್ ಡೌನ್‌ಲೋಡ್‌ಗಳೊಂದಿಗೆ ಅದನ್ನು ನಂತರ ವೀಕ್ಷಿಸಲು ಸೇವ್‌ ಮಾಡಿಕೊಳ್ಳಿ
  • ಪ್ರೈಮ್‌ನೊಂದಿಗೆ ಸೇರಿಸಲಾಗಿದೆ: ಪ್ರೈಮ್ ವಿಡಿಯೋ ಭಾರತದಲ್ಲಿ ವಾರ್ಷಿಕವಾಗಿ ಕೇವಲ ₹999ಕ್ಕೆ ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಪ್ರೈಮ್ ಸದಸ್ಯತ್ವದೊಂದಿಗೆ ಲಭ್ಯವಿದೆ.

Leave a Reply