ಅಜೀಂ ಪ್ರೇಮ್‌ಜಿ ವಿವಿಯ ಅನುವಾದ ಸಂಪದ ಲೋಕಾರ್ಪಣೆ: ಸಾರ್ವಜನಿಕರಿಗೆ ಆಹ್ವಾನ

4 years ago

ಬೆಂಗಳೂರು: ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯವು ಭಾರತೀಯ ಭಾಷೆಗಳಲ್ಲಿ ಉನ್ನತ ಗುಣಮಟ್ಟದ ಶೈಕ್ಷಣಿಕ ಸಂಪನ್ಮೂಲಗಳ ಕಣಜ ‘ಅನುವಾದ ಸಂಪದ’ವನ್ನು ರೂಪಿಸಿದ್ದು ಇದರ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಸಾರ್ವಜನಿಕರನ್ನು ಆಹ್ವಾನಿಸುತ್ತಿದೆ.

ಮಂಗಳವಾರ, 20ನೇ, ಸೆಪ್ಟೆಂಬರ್ 2022
ಸಮಯ: 3:30 PM ರಿಂದ 5:00 PM ಸ್ಥಳ: ನಿಮ್ಹಾನ್ಸ್ ಕನ್ವೆನ್ಷನ್ ಸೆಂಟರ್, ಆಡಿಟೋರಿಯಂ 2, ಹೊಸೂರು ಮುಖ್ಯ ರಸ್ತೆ, ಲಕ್ಕಸಂದ್ರ, ಹೊಂಬೇಗೌಡ ನಗರ, ಬೆಂಗಳೂರು – 560 029 ಇಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಅನುವಾದ ಸಂಪದದ ತಂಡವು ಸಾರ್ವಜನಿಕರನ್ನು ವಿಶೇಷವಾಗಿ ಆಹ್ವಾನಿಸುತ್ತಿದೆ. ವೈಯಕ್ತಿಕವಾಗಿ ಭಾಗವಹಿಸಲು ಸಾಧ್ಯವಾಗದಿದ್ದಲ್ಲಿ ಆನ್ ಲೈನ್ ಮೂಲಕವೂ ಭಾಗವಹಿಸಬಹುದು. ಆನ್ ಲೈನ್ ನಲ್ಲಿ ಭಾಗವಹಿಸಲು ಈ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ:
https://bit.ly/anuvadsampadalaunch

 

Leave a Reply