ಮಾವು ಬೆಳೆಗಾರರಿಂದ ಅರ್ಜಿ ಆಹ್ವಾನ

11 months ago

ಕೃಷಿ ವಿಕಾಸ ಯೋಜನೆಯಡಿಯಲ್ಲಿ ಸಾವಯವ ಕೃಷಿ 

ಧಾರವಾಡ: ಧಾರವಾಡ ತಾಲ್ಲೂಕಿನ ತೋಟಗಾರಿಕೆ ಇಲಾಖೆಯಲ್ಲಿ 2025-26 ನೇ ಸಾಲಿನ ಕೇಂದ್ರ ಪುರಸ್ಕೃತ ಪರಂಪರಾಗತ ಕೃಷಿ ವಿಕಾಸ ಯೋಜನೆಯಡಿಯಲ್ಲಿ ಸಾವಯವ ಕೃಷಿಗೆ ಗುಚ್ಛ ಮಾದರಿಯಲ್ಲಿ ಮಾವು ಬೆಳೆಗಾರರಿಂದ ಅರ್ಜಿ ಆಹ್ವಾನಿಸಲಾಗಿದೆ.

ಆಸಕ್ತಿಯುಳ್ಳ ರೈತರು ಹತ್ತಿರದ ರೈತ ಸಂಪರ್ಕ ಕೇಂದ್ರದ ಸಹಾಯಕ ತೋಟಗಾರಿಕೆ ಅಧಿಕಾರಿಗಳನ್ನು ಸಂಪರ್ಕಿಸಿ ಧಾರವಾಡ ಕಛೇರಿಗೆ ಅರ್ಜಿಗಳನ್ನು ಸಲ್ಲಿಸಬೇಕು.

ಹೆಚ್ಚಿನ ಮಾಹಿತಿಗಾಗಿ ಕಛೇರಿ ದೂರವಾಣಿ ಸಂಖ್ಯೆ:0836-2744376, ಯುಗೇಂದ್ರ ಕೆ, ಸತೋಅ, ರೈಸಂಕೇ, ಅಮ್ಮಿನಬಾವಿ-6366207155, ಶಿವಾನಂದ ಸಂಶುದ್ದಿ, ಸತೋಅ, ರೈಸಂಕೇ, ಗರಗ – 7411342383, ಮಹಾಂತೇಶ ಯಮಕನಮರಡಿ, ಧಾರವಾಡ-8310143782, ಶಿವರಾಜ ಸತ್ತಿಗೇರಿ, ಸತೋಅ, ರೈಸಂಕೇ, ಅಳ್ನಾವರ–9353895519 ಗಳಿಗೆ ಸಂಪರ್ಕಿಸಬಹುದು.

Leave a Reply