ಧಾರವಾಡ: 2025-26 ನೇ ಸಾಲಿಗೆ ಏಪ್ರಿಲ್ 01, 2025 ರಿಂದ ಮಾರ್ಚ್ 31, 2026 ರವರೆಗೆ ಧಾರವಾಡ ಜಿಲ್ಲಾ ಪಂಚಾಯತ್ ಪ್ರಧಾನ ಕಾರ್ಯಾಲಯಕ್ಕೆ ಅವಶ್ಯವಿರುವ ಲೇಖನಿ ಸಾಮಗ್ರಿಗಳನ್ನು ಪೂರೈಸಲು ಇ- ಟೆಂಡರ್ ಪ್ರಕ್ರಿಯೆಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಏಪ್ರಿಲ್ 28, 2025 ರೋಳಗಾಗಿ ಟೆಂಡರ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ www.Kppp.karnataka.gov.in ವೆಬ್ಸೈಟ್ಗೆ ಭೇಟಿ ನೀಡಬಹುದು.
- ಕೆಪಿಸಿಸಿ ಅಧ್ಯಕ್ಷ ಬಿ ಕೆ ಹರಿಪ್ರಸಾದ್ ಅವರಿಗೆ ಫೇಕುಗಳ ಕಾಟ!ಸಾರ್ವಜನಿಕರ ಗಮನಕ್ಕೆ | ನಕಲಿ ಫೇಸ್ಬುಕ್ ಖಾತೆಯ ಕುರಿತು ಎಚ್ಚರಿಕೆ ಎಂದು ಕೆಪಿಸಿಸಿ ಅಧ್ಯಕ್ಷ ಬಿ ಕೆ ಹರಿಪ್ರಸಾದ್ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ. ಅವರ ಭಾವಚಿತ್ರ ಬಳಸಿ ಕೆಲವು ಕಿಡಿಗೇಡಿಗಳು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಿದ್ದಾರೆ. ಈ ಹಿನ್ನೆಲೆಯಲ್ಲಿ ಪೋಸ್ಟ್ ಮಾಡಿರುವ ಬಿ ಕೆ ಹರಿಪ್ರಸಾದ್, ನನ್ನ ಹೆಸರು ಹಾಗೂ ಭಾವಚಿತ್ರವನ್ನು ದುರ್ಬಳಕೆ ಮಾಡಿಕೊಂಡು ಕಿಡಿಗೇಡಿಗಳು ಫೇಸ್ಬುಕ್ನಲ್ಲಿ ನಕಲಿ ಖಾತೆ ಸೃಷ್ಟಿಸಿ, ನನ್ನ ಹೆಸರಿನಲ್ಲಿ ಸಾರ್ವಜನಿಕರಿಗೆ ಸಂದೇಶಗಳನ್ನು ಕಳುಹಿಸುತ್ತಿರುವುದು ನನ್ನ ಗಮನಕ್ಕೆ ಬಂದಿದೆ ಎಂದಿದ್ದಾರೆ. ಈ… Read more: ಕೆಪಿಸಿಸಿ ಅಧ್ಯಕ್ಷ ಬಿ ಕೆ ಹರಿಪ್ರಸಾದ್ ಅವರಿಗೆ ಫೇಕುಗಳ ಕಾಟ!
- ಇತಿಹಾಸದಲ್ಲೇ ದಾಖಲೆ ಬರೆಯುವಂತೆ ಬಸ್ ಟಿಕೆಟ್ ದರ ಏರಿಕೆ: ಆರ್ ಅಶೋಕ್ಬೆಂಗಳೂರು: ರಾಜ್ಯ ಸರ್ಕಾರ ಸಾರಿಗೆ ನಿಗಮಗಳಿಗೆ 5,650.95 ಕೋಟಿ ರೂ. ಬಾಕಿ ಉಳಿಸಿಕೊಂಡಿದೆ. ಇದನ್ನು ನೀಡಿದ್ದರೆ ಬಸ್ ಟಿಕೆಟ್ ದರ ಏರಿಕೆ ಮಾಡುವ ಅಗತ್ಯವೇ ಇರಲಿಲ್ಲ. ಇದನ್ನು ಕೊಡದೆ ಜನರ ಮೇಲೆ ದರ ಏರಿಕೆಯ ಹೊರೆ ಹಾಕಲಾಗಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ ಆಕ್ರೋಶ ಹೊರಹಾಕಿದರು. ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ತುಘಲಕ್ ಸರ್ಕಾರಕ್ಕಿಂತ ಹೀನಾಯವಾದ ಕಾಂಗ್ರೆಸ್ ರಾಜ್ಯದ ಇತಿಹಾಸದಲ್ಲೇ ದಾಖಲೆ ಬರೆಯುವಂತೆ ಬಸ್ ಟಿಕೆಟ್ ದರ ಏರಿಸಿದೆ. ಈ ಮಟ್ಟಿಗಿನ ದರ ಏರಿಕೆಯನ್ನೂ ಯಾವುದೇ ಸರ್ಕಾರ… Read more: ಇತಿಹಾಸದಲ್ಲೇ ದಾಖಲೆ ಬರೆಯುವಂತೆ ಬಸ್ ಟಿಕೆಟ್ ದರ ಏರಿಕೆ: ಆರ್ ಅಶೋಕ್
- ನವೆಂಬರ್ 07 ರಿಂದ ಎರಡನೇ ಹಂತದ ‘ವಾರ್ಡ್ ಒನ್’ ಅಭಿಯಾನಕೃಷ್ಣ ಬೈರೇಗೌಡ ಮಾಹಿತಿ • ಜನರಿಂದ ಮೆಚ್ಚುಗೆ ಪಡೆದ ಮೊದಲ ಹಂತದ ಅಭಿಯಾನ• ಅಭಿಯಾನದಲ್ಲಿ 50ಕ್ಕೂ ಹೆಚ್ಚು ವಾರ್ಡ್ಗಳಲ್ಲಿ ಅಭಿವೃದ್ಧಿ ಕೆಲಸ• ಆತುರಕ್ಕೆ ಬಿದ್ದು ಗುಣಮಟ್ಟದಲ್ಲಿ ರಾಜಿ ಬೇಡ ಎಂದು ಅಧಿಕಾರಿಗಳಿಗೆ ಸೂಚನೆ• ಅಧಿಕಾರಿಗಳ ಕೆಲಸವನ್ನು ಶ್ಲಾಘಿಸಿದ ಸಚಿವ ಕೃಷ್ಣ ಬೈರೇಗೌಡರು ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ 5 ನಗರ ಪಾಲಿಕೆಗಳಲ್ಲಿ ಕೈಗೆತ್ತಿಕೊಳ್ಳಲಾಗಿರುವ ‘ವಾರ್ಡ್ ಒನ್’ಅಭಿಯಾನಕ್ಕೆ ಮೊದಲ ಹಂತದಲ್ಲಿ ಸಾರ್ವಜನಿಕರಿಂದ ಅಭೂತಪೂರ್ವ ಸ್ಪಂದನೆ ದೊರಕಿದ್ದು, ನವೆಂಬರ್ 07 ರಿಂದ 50ಕ್ಕೂ ಹೆಚ್ಚು ವಾರ್ಡ್ ಗಳಲ್ಲಿ ಎರಡನೇ… Read more: ನವೆಂಬರ್ 07 ರಿಂದ ಎರಡನೇ ಹಂತದ ‘ವಾರ್ಡ್ ಒನ್’ ಅಭಿಯಾನ
- ಆ್ಯಕ್ಸಿಡೆಂಟಲ್ ಸಿಎಂ ಬೊಮ್ಮಾಯಿ ಅವರೇ ಹಾವೇರಿ ಕ್ಷೇತ್ರದ ಬಗ್ಗೆ ಗಮನ ಕೊಡಿ: ಬಿ ಕೆ ಹರಿಪ್ರಸಾದ್ಆ್ಯಕ್ಸಿಡೆಂಟಲ್ ಮುಖ್ಯಮಂತ್ರಿಯಾಗಿದ್ದ, ಸಂಸದ Basavaraj Bommai ಅಪರೂಪಕ್ಕೆ ಪುರಸೊತ್ತು ಮಾಡಿಕೊಂಡು ಲೋಕಸಭೆಯ ವಿರೋಧ ಪಕ್ಷದ ನಾಯಕರಾದ ಶ್ರೀ Rahul Gandhi ಅವರ ಬಗ್ಗೆ ಅತ್ಯಂತ ಬೇಜಾಬ್ದಾರಿಯಾಗಿ ಮಾತಾಡಿದ್ದಾರೆ. ಬೊಮ್ಮಾಯಿ ಅವ್ರೇ, ವಿದೇಶಿ ಹಣ, ದೇಶದ ಅಖಂಡತೆ, ಏಕತೆಯ ಬಗ್ಗೆ ಮಾತಾಡುವುದೆಂದರೆ ಕೋರ್ಟ್ ಗೆ ಹೋಗಿ “ನನ್ನ ಖಾಸಗೀ ವೀಡಿಯೋ ಮಾಧ್ಯಮಗಳಲ್ಲಿ ಪ್ರಸಾರ ಮಾಡಬೇಡಿ” ಎಂದು ಸ್ಟೇ ತಂದಷ್ಟು ಸುಲಭ ಅನ್ಕೊಂಡ್ರಾ? ರಾಹುಲ್ ಗಾಂಧಿ ಅವರು ವಿದೇಶ ಪ್ರವಾಸದಲ್ಲೂ ಇರುತ್ತಾರೆ, ಅವರಿಗೆ ವಿದೇಶದ ಗಣ್ಯಾತಿಗಣ್ಯರ ಸಂಪರ್ಕವೂ ಇದೆ. ಅಷ್ಟಕ್ಕೂ… Read more: ಆ್ಯಕ್ಸಿಡೆಂಟಲ್ ಸಿಎಂ ಬೊಮ್ಮಾಯಿ ಅವರೇ ಹಾವೇರಿ ಕ್ಷೇತ್ರದ ಬಗ್ಗೆ ಗಮನ ಕೊಡಿ: ಬಿ ಕೆ ಹರಿಪ್ರಸಾದ್
- 40 ದಾಟಿದ ಪುರುಷರ ಮನಸ್ಸನ್ನು ಅರ್ಥಮಾಡಿಕೊಳ್ಳುವುದು ಹೇಗೆ?40ರ ವಯಸ್ಸು: ಬದಲಾಗುವ ಮನಸ್ಸು, ಗಟ್ಟಿಯಾಗುವ ದಾಂಪತ್ಯ! ವಯಸ್ಸು 40 ದಾಟಿದಾಗ… ಬೇಕು ಪ್ರೀತಿ, ತಿಳಿವಳಿಕೆ ಮತ್ತು ಹೆಜ್ಜೆಗೆ ಹೆಜ್ಜೆ ಕೊಡುವ ಸಾಥ್! ಅವನ ಮೌನದ ಹಿಂದಿನ ಅರ್ಥ ತಿಳಿಯಿರಿ; ನಿಮ್ಮ ದಾಂಪತ್ಯವನ್ನು ಮತ್ತಷ್ಟು ಸುಂದರಗೊಳಿಸಿ. 40ರ ಹರೆಯ: ಬಿಕ್ಕಟ್ಟಲ್ಲ, ಒಟ್ಟಿಗೆ ಬೆಳೆಯುವ ಹೊಸ ಅಧ್ಯಾಯ! ಪ್ರತಿಯೊಬ್ಬ ಪತ್ನಿಯೂ ತಿಳಿಯಬೇಕಾದ ಪತಿಯ ಮನಸಿನ ಮಾತು. ಒತ್ತಡದ ನಡುವೆಯೂ ಪ್ರೀತಿ ಉಳಿಸಿಕೊಳ್ಳುವ ಕಲೆ: 40 ದಾಟಿದ ಗಂಡನ ಮನ ಅರಿಯಿರಿ. ಕೇವಲ ವಯಸ್ಸಿನಲ್ಲಿ ಹಿರಿಯರಾಗಬೇಡಿ, ಪ್ರೀತಿಯಲ್ಲಿ ಹೊಸಬರಾಗಿರಿ! ನಿಮ್ಮ… Read more: 40 ದಾಟಿದ ಪುರುಷರ ಮನಸ್ಸನ್ನು ಅರ್ಥಮಾಡಿಕೊಳ್ಳುವುದು ಹೇಗೆ?




