ಧಾರವಾಡ: ನವೆಂಬರ್ 15, 2025 ರಂದು ಧಾರವಾಡ ಪೂನಾ ಬೆಂಗಳೂರು ಹೆದ್ದಾರಿ ಹತ್ತಿರದ ಕೃಷಿ ಹಾಗೂ ಗ್ರಾಮೀಣ ಅಭಿವೃದ್ಧಿ ಅಧ್ಯಯನ ಸಂಸ್ಥೆಯಲ್ಲಿ ಬೆಳಿಗ್ಗೆ 9:30 ರಿಂದ ಸಂಜೆ 5:30 ರ ವರೆಗೆ ಮಾವು ಬೆಳೆಯ ಬೇಸಾಯ, ರೋಗ ಹಾಗೂ ಕೀಟ ನಿರ್ವಹಣೆ ಮತ್ತು ಮಾವು ಸಂಸ್ಕರಣೆ ಹಾಗೂ ಮಾರಾಟ ತಂತ್ರಜ್ಞಾನಗಳ ಕುರಿತು ತರಬೇತಿ ಆಯೋಜಿಸಲಾಗಿದೆ.
- ಜ್ಞಾನೇಶ್ ಕುಮಾರ್ ಅವರನ್ನು ತಕ್ಷಣವೇ ಪದಚ್ಯುತಗೊಳಿಸಿ: ಸಿದ್ದರಾಮಯ್ಯ
- ಸತತ 5 ದಿನ ಬ್ಯಾಂಕ್ಗಳಿಗೆ ಬೀಗ!: ಏನಿರುತ್ತದೆ, ಏನಿಲ್ಲ? ಕಂಪ್ಲೀಟ್ ಡೀಟೈಲ್ಸ್!
- 814 ಉಪನ್ಯಾಸಕರ ನೇಮಕಾತಿಯಲ್ಲಿ ಉರ್ದುಗೆ ಸ್ಥಾನ ಎಲ್ಲಿದೆ?
- ಸಾಲ ಮನ್ನಾ ಮಾಡಿ ರೈತರ ಹಿತ ಕಾಪಾಡಿದ್ದ ಡಾ.ಮನಮೋಹನ್ ಸಿಂಗ್
- ರಾಜ್ಯದ ಅಭಿವೃದ್ಧಿಗೆ ಆರ್.ಅಶೋಕ್ ಅಡ್ಡಗಾಲು: ಕೆಪಿಸಿಸಿ
ತರಬೇತಿ ನಂತರ, ಆಸಕ್ತ ಮಾವು ಬೆಳೆಗಾರನ್ನು ಮಾವು ಬೆಳೆ ತೋಟದ ಕ್ಷೇತ್ರಗಳಿಗೆ, ತಜ್ಞರೊಂದಿಗೆ ಭೇಟಿ ನೀಡಿಸಿ, ತಿಳುವಳಿಕೆ ನೀಡಲಾಗುತ್ತದೆ. ಆಸಕ್ತ ಮಾವು ಬೆಳೆಗಾರರು ತರಬೇತಿಗೆ ರೂ.500 ಗಳನ್ನು ಸಂದಾಯ ಮಾಡಿ, ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ನೋಂದಣಿ ಮಾಡಿಕೊಳ್ಳಲು ಮೊಬೈಲ್ ನಂ: 8277800110 ಗೆ ಸಂಪರ್ಕಿಸಬಹುದು.




