
ಅಪಾಯಕಾರಿ ಮರಗಳ ರೆಂಬೆ, ಕೊಂಬೆಗಳ ತೆರವು: ಈಶ್ವರ್ ಖಂಡ್ರೆ
ಬೆಂಗಳೂರು: ಗಾಳಿ, ಮಳೆಗೆ ರಸ್ತೆ ಪಕ್ಕದಲ್ಲಿನ ಮರ ಹಾಗೂ ಕೊಂಬೆಗಳು ಬಿದ್ದು ಪ್ರಾಣಹಾನಿ, ಆಸ್ತಿ ಹಾನಿ ಆಗುತ್ತಿದ್ದು, ಮಳೆಗಾಲಕ್ಕೆ ಮೊದಲೇ ಅಪಾಯಕಾರಿ ವೃಕ್ಷ ಗುರುತಿಸಿ ಕೊಂಬೆಗಳನ್ನು ಕತ್ತರಿಸಲು

ಬೆಂಗಳೂರು: ಗಾಳಿ, ಮಳೆಗೆ ರಸ್ತೆ ಪಕ್ಕದಲ್ಲಿನ ಮರ ಹಾಗೂ ಕೊಂಬೆಗಳು ಬಿದ್ದು ಪ್ರಾಣಹಾನಿ, ಆಸ್ತಿ ಹಾನಿ ಆಗುತ್ತಿದ್ದು, ಮಳೆಗಾಲಕ್ಕೆ ಮೊದಲೇ ಅಪಾಯಕಾರಿ ವೃಕ್ಷ ಗುರುತಿಸಿ ಕೊಂಬೆಗಳನ್ನು ಕತ್ತರಿಸಲು

ಮರ ೧ಹಣ್ಣೆಲೆ ಉದುರುವಾಗಮರದ ಚಿಗುರೆಲೆ ನಗುವುದಂತೆ! ಗೊತ್ತಿಲ್ಲ;ಇದ್ದರೂ ಇರಬಹುದು?‘ಹಣ್ಣೆಲೆ ನೆಲಕ್ಕಿಳಿದು ಕಳಿತರೇತನ್ನ ನಗುವಿಗೆ ಬನಿ’ ಎಂದುಅಸುಳೆ ಎಳೆಯ ಎಲೆಗೆ ಅರಿವಾಗದಿರಬಹುದು ಆಗಾಗ; ಉದುರುವ, ಮುರಿದು ಬೀಳುವಎಲೆಗಳು, ಕೊನೆಗಳು.ಗಾಳಿ

ಜಿಲ್ಲಾಧಿಕಾರಿ ದಿವ್ಯ ಪ್ರಭು ಕರೆ ಧಾರವಾಡ: ಇಂದಿನ ಋತುಗಳ ವ್ಯತ್ಯಾಸದಲ್ಲಿ, ತಾಪಮಾನದ ಹೆಚ್ಚಳದಲ್ಲಿ ಪರಿಸರದ ಪಾತ್ರ ಮುಖ್ಯವಾಗಿದೆ. ಸ್ವಚ್ಛ, ಸುಂದರ, ಹಸಿರು ಪರಿಸರ ಕಾಪಾಡಲು ಪ್ರತಿಯೊಬ್ಬರು ಪ್ರಯತ್ನಿಸಬೇಕು.
ಕಾಯಕ ಬಳಗ ವತಿಯಿಂದ ಆಯೋಜನೆ ಬೆಂಗಳೂರು: ರಾಜಾಜಿನಗರದ ಕಾಯಕ ಬಳಗ ಸಂಸ್ಥೆ ವತಿಯಿಂದ ಬಸವ ಜಯಂತಿ ಪ್ರಯುಕ್ತ ವಿಶ್ವಗುರು ಬಸವೇಶ್ವರ ಪ್ರತಿಮೆಗೆ ಮಾಲಾರ್ಪಣೆ ಮತ್ತು ವಚನ ಗಾಯನ
ಬೆಂಗಳೂರು: ಅರಣ್ಯ ಪ್ರದೇಶದಲ್ಲಿ ಬೆಲೆಬಾಳುವ ಮರಗಳ ಅಕ್ರಮ ಕಡಿತಲೆ ತಡೆಯಲು ಮತ್ತು ಅಮೂಲ್ಯ ವೃಕ್ಷ ಸಂಪತ್ತು ಉಳಿಸಲು ಸಂಕಲ್ಪ ಮಾಡಲಾಗಿದೆ. ಮರಗಳಿಗೆ ಜಿಯೋ ಟ್ಯಾಗ್ ಮಾಡಲು ತೀರ್ಮಾನಿಸಲಾಗಿದೆ.

ಒಬ್ಬ ವಯಸ್ಕ ವ್ಯಕ್ತಿ ವರ್ತಿಸುವ ರೀತಿಯನ್ನು, ಆಲೋಚಿಸುವ ಬಗೆಯನ್ನು ಮತ್ತು ಮಾಡುವ ಕ್ರಿಯೆ ಅಥವಾ ನೀಡುವ ಪ್ರತಿಕ್ರಿಯೆಗಳನ್ನು ಗಮನಿಸಿದರೆ ಆ ವ್ಯಕ್ತಿಯ ಬಾಲ್ಯದ ಅನುಭವಗಳನ್ನು ಊಹಿಸಲು ಅಥವಾ