ಮಾಲ್ಗುಡಿ ಸ್ಪೆಷಲ್
ರಾಜ್ಯ ಸರ್ಕಾರದ ತನಿಖಾ ಸಂಸ್ಥೆಗಳನ್ನು ಮುಚ್ಚಿಬಿಡಬೇಕೆ?
ಬಿಜೆಪಿ ನಾಯಕರು ಪ್ರತಿಯೊಂದು ಪ್ರಕರಣದ ವಿಚಾರದಲ್ಲೂ ರಾಜ್ಯ ಸರ್ಕಾರ ತನಿಖೆಯನ್ನು ಸಿಬಿಐಗೆ ತನಿಖೆಗೆ ವಹಿಸುವಂತೆ ಸದಾ ಒತ್ತಾಯ ಮಾಡುತ್ತಿರುವುದನ್ನು ಕೇಳುತ್ತಿದ್ದರೆ ಬಹುಷಃ ಇವರಿಗೆ ಕರ್ನಾಟಕ ರಾಜ್ಯದ ಪೊಲೀಸ್
ಬಿಜೆಪಿ ನಾಯಕರು ಪ್ರತಿಯೊಂದು ಪ್ರಕರಣದ ವಿಚಾರದಲ್ಲೂ ರಾಜ್ಯ ಸರ್ಕಾರ ತನಿಖೆಯನ್ನು ಸಿಬಿಐಗೆ ತನಿಖೆಗೆ ವಹಿಸುವಂತೆ ಸದಾ ಒತ್ತಾಯ ಮಾಡುತ್ತಿರುವುದನ್ನು ಕೇಳುತ್ತಿದ್ದರೆ ಬಹುಷಃ ಇವರಿಗೆ ಕರ್ನಾಟಕ ರಾಜ್ಯದ ಪೊಲೀಸ್

ಚುನಾವಣೆ ಬಂದಿದೆಮಾನವ ಮಾನವರ ನಡುವೆ,ದ್ವೇಷದ ಬೀಜವಾ ಬಿತ್ತಿನಾಯಕರಾಗಲು ಹೊರಟಿರುವವರಯತ್ನಕ್ಕೆ ಸೋಲುಣಿಸೋಣ ಬನ್ನಿ ಚುನಾವಣೆಯಲ್ಲಿ ಗೆಲುವಿಗಾಗಿಎಲ್ಲ ಘಟನೆಗಳಿಗೆ ಧರ್ಮದಲೇಪನವನ್ನ ಹಚ್ಚಿ ಧರ್ಮಧರ್ಮದ ನಡುವೆ ಬೆಂಕಿಯನ್ನು ಹಚ್ಚಲುಹೊರಟಿರುವ ಸ್ವಾರ್ಥವನ್ನು ಸೋಲಿಸೋಣ

ಸಾಮಾಜಿಕ ಜಾಲತಾಣಗಳಾದ ಫೇಸ್ ಬುಕ್ ಮತ್ತು ಇನ್ಸ್ಟಾಗ್ರಾಂ ಆಪ್ ಗಳಲ್ಲಿ ದೋಷ ಕಾಣಿಸಿಕೊಂಡಿದ್ದು, ಲಾಗಿನ್ ಪ್ರಯತ್ನಗಳಲ್ಲಿ ವಿಫಲವಾಗುತ್ತಿವೆ. ಡೆಸ್ಕ್ಟಾಪ್ ಮತ್ತು ಮೊಬೈಲ್ ಬಳಕೆದಾರರಿಗೂ ಈ ಸಮಸ್ಯೆ ಎದುರಾಗಿದೆ.