ಪ್ರಕೃತಿಯ ಪ್ರಾಯೋಗಿಕತೆಯನ್ನು ಪ್ರತಿಧ್ವನಿಸಿದ ‘ಚಿಪ್ಪಿ ದ ಚಿಪ್ಕಲಿ’ ನಾಟಕ
”ಪ್ರಕೃತಿ ಪೂಜೆಗೆ ಬನ್ನಿರೆಲ್ಲರೂಪ್ರಕೃತಿ ಪೂಜೆಗೆ ಬನ್ನಿರಿ.ಕಣ್ಣು ಹೃದಯಗಳೆರಡನು ಮಾತ್ರ ಇಲ್ಲಿಗೆ ತನ್ನಿರಿ ”ಎಂಬ ಜಿ.ಎಸ್. ಶಿವರುದ್ರಪ್ಪನವರ ಕವಿತೆಯ ಸಾಲುಗಳು ನಿಸರ್ಗದ ಮಹತ್ವವನ್ನು ಸಾರುತ್ತವೆ. ಪ್ರಕೃತಿಯೊಂದಿಗೆ ಹೇಗೆ ಸಹಬಾಳ್ವೆ




