ಬ್ರಹ್ಮರ್ಷಿ ನಾರಾಯಣ ಗುರು ಅವರ ಆದರ್ಶ- ತತ್ವ ಪಾಲಿಸೋಣ: ಮುಲ್ಲಂಗಿ ನಂದೀಶ್
ಬಳ್ಳಾರಿ: ಆಡಂಭರದ ಜೀವನಕ್ಕೆ ಒತ್ತು ನೀಡದೇ ಸರಳ ಜೀವನ ನಡೆಸಲು ಬ್ರಹ್ಮರ್ಷಿ ನಾರಾಯಣ ಗುರು ಅವರ ಆದರ್ಶ- ತತ್ವಗಳನ್ನು ಪಾಲಿಸೋಣ ಎಂದು ಮಹಾನಗರ ಪಾಲಿಕೆಯ ಮೇಯರ್ ಮುಲ್ಲಂಗಿ
ಬಳ್ಳಾರಿ: ಆಡಂಭರದ ಜೀವನಕ್ಕೆ ಒತ್ತು ನೀಡದೇ ಸರಳ ಜೀವನ ನಡೆಸಲು ಬ್ರಹ್ಮರ್ಷಿ ನಾರಾಯಣ ಗುರು ಅವರ ಆದರ್ಶ- ತತ್ವಗಳನ್ನು ಪಾಲಿಸೋಣ ಎಂದು ಮಹಾನಗರ ಪಾಲಿಕೆಯ ಮೇಯರ್ ಮುಲ್ಲಂಗಿ
ರಾಜ್ಯಪಾಲರ ಹುದ್ದೆಯನ್ನು ದುರ್ಬಳಕೆ ಮಾಡಿಕೊಂಡು ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾಗಿರುವ ಸರ್ಕಾರವನ್ನು ರಾಜಕೀಯ ಕುತಂತ್ರದಿಂದ ಅಸ್ಥಿರಗೊಳಿಸಿ ಪ್ರಜಾಪ್ರಭುತ್ವದ ಕಗ್ಗೊಲೆಗೆ ಮುಂದಾಗಿರುವ ಕೇಂದ್ರ ಸರ್ಕಾರದ ನಡೆಯನ್ನು ಪ್ರಜ್ಞಾವಂತರಾದ ನಾವು ಒಕ್ಕೊರಲಿನಿಂದ ಖಂಡಿಸುತ್ತೇವೆ.
ಬೆಂಗಳೂರು: ದಸರಾ ಉತ್ಸವ ಜನರ ಉತ್ಸವ ಆಗಬೇಕು. ಕೊರೊನಾ – ಬರದ ಕಾರಣಕ್ಕೆ ಕಳೆದ ಬಾರಿ ವಿಜೃಂಭಣೆಯಿಂದ ಆಚರಣೆ ಮಾಡಲಾಗಲಿಲ್ಲ, ಆದರೆ ಈ ಬಾರಿಯ ದಸರಾ ಅದ್ಧೂರಿಯಾಗಿ

ನಮ್ಮ ದೇಶದಲ್ಲಿ ಬಹುತೇಕ ರಾಜಕಾರಣಿಗಳು ಮತ್ತು ವಿಐಪಿಗಳು ಪದೇಪದೇ ಧಾರ್ಮಿಕ ಸಂಸ್ಥೆಗಳಿಗೆ ಮಠಗಳಿಗೆ ದೇವಾಲಯಗಳಿಗೆ ಪ್ರವೇಶವನ್ನ ನೀಡುತ್ತಾರೆ. ಅಲ್ಲಿ ಅವರಿಗೆ ಆಡಳಿತ ಮಂಡಳಿಯವರು ವಿಶೇಷವಾದಂತಹ ಗೌರವದಿಂದ ಬರಮಾಡಿಕೊಂಡು
ಬೆಂಗಳೂರು: ಕಾಂಗ್ರೆಸ್ ಸರ್ಕಾರ ಒಂದು ವರ್ಷದಲ್ಲಿ ಖಜಾನೆಯನ್ನು ಸಂಪೂರ್ಣ ಖಾಲಿ ಮಾಡಿದೆ. ರಾಜ್ಯ ಕೊಲೆಗಡುಕರ ಸ್ವರ್ಗವಾಗಿ ಬದಲಾಗಿದೆ. ಇಂತಹ ಶೂನ್ಯ ಸಾಧನೆ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ

ಪ್ರಿಯರೇ ಮನೆಗೆ ತರಕಾರಿ ತರುವಾಗ ತರಕಾರಿ ಮಾರುಕಟ್ಟೆಯಲ್ಲಿ ಒಂದೊಂದನ್ನೆ ಕೆಡದಂತಹದ್ದನ್ನು ತಾಜಾ ಅನ್ನಿಸುವಂಥದ್ದನ್ನು ಆಯ್ಕೆ ಮಾಡುತ್ತೇವೆ..ಎಷ್ಟೊಂದು ಮುತುವರ್ಜಿ ವಹಿಸುತ್ತೇವೆ. ತರಕಾರಿಯವರು ಹೇಳಿದ ಬೆಲೆಗೆ ಕೊಳ್ಳದೆ ಚೌಕಾಸಿ ಮಾಡಿ

ಚುನಾವಣೆ ಬಂದಿದೆಮಾನವ ಮಾನವರ ನಡುವೆ,ದ್ವೇಷದ ಬೀಜವಾ ಬಿತ್ತಿನಾಯಕರಾಗಲು ಹೊರಟಿರುವವರಯತ್ನಕ್ಕೆ ಸೋಲುಣಿಸೋಣ ಬನ್ನಿ ಚುನಾವಣೆಯಲ್ಲಿ ಗೆಲುವಿಗಾಗಿಎಲ್ಲ ಘಟನೆಗಳಿಗೆ ಧರ್ಮದಲೇಪನವನ್ನ ಹಚ್ಚಿ ಧರ್ಮಧರ್ಮದ ನಡುವೆ ಬೆಂಕಿಯನ್ನು ಹಚ್ಚಲುಹೊರಟಿರುವ ಸ್ವಾರ್ಥವನ್ನು ಸೋಲಿಸೋಣ