ವಿಚಾರ ಮಂಟಪ
ಮಾಧ್ಯಮದ ಪ್ರಮುಖರು ಪ್ರತಿ ವರ್ಷ ಆಸ್ತಿ, ಆದಾಯ ಘೋಷಿಸಿಕೊಳ್ಳಲಿ
ಚುನಾಯಿತ ಪ್ರತಿನಿಧಿಗಳು ಪ್ರತಿ ವರ್ಷ ಲೋಕಾಯುಕ್ತಕ್ಕೆ ತಮ್ಮ ಆದಾಯದ ಪ್ರಮಾಣ ಪತ್ರವನ್ನು ನೀಡಬೇಕು. ಅದೇ ರೀತಿಯಲ್ಲಿ ಸರ್ಕಾರಿ ನೌಕರರು ಒಂದು ಹಂತದಲ್ಲಿ ತಮ್ಮ ಆಸ್ತಿಗಳನ್ನ ಪ್ರತಿವರ್ಷ ಘೋಷಿಸಿಕೊಳ್ಳಬೇಕು.

ಚುನಾಯಿತ ಪ್ರತಿನಿಧಿಗಳು ಪ್ರತಿ ವರ್ಷ ಲೋಕಾಯುಕ್ತಕ್ಕೆ ತಮ್ಮ ಆದಾಯದ ಪ್ರಮಾಣ ಪತ್ರವನ್ನು ನೀಡಬೇಕು. ಅದೇ ರೀತಿಯಲ್ಲಿ ಸರ್ಕಾರಿ ನೌಕರರು ಒಂದು ಹಂತದಲ್ಲಿ ತಮ್ಮ ಆಸ್ತಿಗಳನ್ನ ಪ್ರತಿವರ್ಷ ಘೋಷಿಸಿಕೊಳ್ಳಬೇಕು.

ಕರ್ನಾಟಕ ರಾಜ್ಯದಲ್ಲಿರುವುದು 224 ವಿಧಾನಸಭಾ ಕ್ಷೇತ್ರಗಳು, 75 ವಿಧಾನಪರಿಷತ್ತಿನ ಸ್ಥಾನಗಳು, 12 ರಾಜ್ಯಸಭಾ ಸ್ಥಾನಗಳು, 28 ಲೋಕಸಭಾ ಕ್ಷೇತ್ರಗಳು. ಚುನಾವಣೆಯ ಸಂದರ್ಭದಲ್ಲಿ ಬಹಳಷ್ಟು ಮಠಾಧಿಪತಿಗಳು ಹಾಗೂ ಜಾತಿಯ