ಸಂಸ್ಕೃತಿ
ಕವಿಯಾಗಿ ಎಚ್ ಎಸ್ ವೆಂಕಟೇಶಮೂರ್ತಿ ಅವರು ಗಳಿಸಿದ ಖ್ಯಾತಿ ಕಾವ್ಯರಸಿಕರ ಪ್ರೀತಿ ಅಪಾರ
ಪ್ರೀತಿಯ ಕವಿ ಎಚ್ ಎಸ್ ವೆಂಕಟೇಶಮೂರ್ತಿಯವರ ಜನುಮ ದಿನಕ್ಕೆ ಅಂದು ಸಲ್ಲಿಸಿದ ನನ್ನ ಆ ನುಡಿಗೌರವವನ್ನೇ ಅವರ ಅಗಲಿಕೆಯ ಈ ನಿರ್ವಾತದಲ್ಲಿ ಇಂದು ಚರಮಗೀತೆಯ ನುಡಿನಮನವನ್ನಾಗಿ ಅರ್ಪಿಸಿರುವೆ.

ಪ್ರೀತಿಯ ಕವಿ ಎಚ್ ಎಸ್ ವೆಂಕಟೇಶಮೂರ್ತಿಯವರ ಜನುಮ ದಿನಕ್ಕೆ ಅಂದು ಸಲ್ಲಿಸಿದ ನನ್ನ ಆ ನುಡಿಗೌರವವನ್ನೇ ಅವರ ಅಗಲಿಕೆಯ ಈ ನಿರ್ವಾತದಲ್ಲಿ ಇಂದು ಚರಮಗೀತೆಯ ನುಡಿನಮನವನ್ನಾಗಿ ಅರ್ಪಿಸಿರುವೆ.

ಕನ್ನಡ ಕಾವ್ಯ ಕ್ಷೇತ್ರ ಹಿಗ್ಗಿಸಿದ ಪ್ರಯೋಗಶೀಲ ಕವಿ, ಗದ್ಯ ಪ್ರಕಾರದಲ್ಲೂ ಕೃಷಿ ಮಾಡಿ, ಭಾವಗೀತೆಗಳ ಕಣಜ ವಿಸ್ತರಿಸಿದ ಸಹೃದಯಿ ಡಾ. ಎಚ್.ಎಸ್.ವೆಂಕಟೇಶಮೂರ್ತಿ ನಮ್ಮನ್ನಲಿದ್ದಾರೆ. ಅವರು ವಿಭಜಿತ ನನ್ನ