
ಸಂಸ್ಕೃತಿ
ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ಹೆಚ್ಚಿನ ರ್ಯಾಂಕ್: ಡಾ.ಎ.ಆರ್.ಗೋವಿಂದಸ್ವಾಮಿ
ಬೆಂಗಳೂರು: ರಂಗಭೂಮಿ, ಸಂಗೀತ, ಚಿತ್ರಕಲೆ, ಸಾಹಿತ್ಯ ಮುಂತಾದ ಪಠ್ಯೇತರ ಚಟುವಟಿಕೆಯಲ್ಲಿ ಭಾಗಹಿಸುವ ಮಕ್ಕಳೇ ಪರೀಕ್ಷೆಗಳಲ್ಲಿ ಹೆಚ್ಚಿನ ರ್ಯಾಂಕ್ ಗಳಿಸುತ್ತಾರೆ. ಇದು ಸಂಶೋಧನೆಗಳಿಂದ ಹಾಗೂ ನಾವು ತೊಡಗಿಕೊಂಡು ಪಡೆದ
