
ರಾಜಕೀಯ
ಹಣಕಾಸು ಇಲಾಖೆ ಮುಂದೆ ಸಲ್ಲಿಸಬೇಕಾದ ಬೇಡಿಕೆಯನ್ನು ಖಾಸಗಿ ವಿವಿ ಮುಖ್ಯಸ್ಥರ ಮುಂದೆ ಬೇಡಿಕೊಂಡಿದ್ದಾರೆ
ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಉಪ ಮುಖ್ಯಮಂತ್ರಿ ಮತ್ತು ಉನ್ನತ ಶಿಕ್ಷಣ ಸಚಿವರನ್ನು ಅಜೀಂ ಪ್ರೇಮಂಜೀ ವಿವಿಯ ಮುಖ್ಯಸ್ಥ ಅನುರಾಗ್ ಬೆಹರ್ ಭೇಟಿಯಾಗಿದ್ದಾರೆ. ಪ್ರತಿಷ್ಠಿತ ಖಾಸಗಿ ವಿವಿಯ ಪ್ರಭಾವಶಾಲಿ ಪ್ರತಿನಿಧಿಯನ್ನು
