Gandhi

ಕವಿ ಸಮಯ

ಗಾಂಧಿ ಎಂಬ ವಿಚಿತ್ರ ಫಕೀರ

ಗಾಂಧಿ ಎಂಬ ವಿಚಿತ್ರ ಫಕೀರ ನಡುಗುತ್ತಲೇ ಇತ್ತು!ಸೂರ್ಯ ಮುಳುಗದಸಾಮ್ರಾಜ್ಯವದುಕ್ಷಣಕ್ಷಣಕ್ಕೂನಡುಗುತ್ತಲೇ ಇತ್ತು,ಎದುರಿಗೆ ನಿಂತಅರೆಬೆತ್ತಲೆಯಒಬ್ಬ ಸೀದಾಸಾದಾಫಕೀರನನ್ನು ಕಂಡು… ಎಂಥಾ ವಿಚಿತ್ರ ಮನುಷ್ಯಆ ಫಕೀರ… ಕೈಯಲೊಂದು ಕೋಲುಸೊಂಟದಲಿ ಗಡಿಯಾರಮೂಗಿನ ತುದಿಯ ಕನ್ನಡಕಯುದ್ಧಕೆ

ಮುಂದೆ ಓದಿ »
ರಾಜಕೀಯ

ರಾಜ್ಯಾದ್ಯಂತ ಗಾಂಧಿ ನಡಿಗೆ ಹಾಗೂ ಸ್ವಚ್ಛತೆಯ ಪ್ರತಿಜ್ಞಾ ಸ್ವೀಕಾರ ಕಾರ್ಯಕ್ರಮ: ಡಿ.ಕೆ.ಶಿವಕುಮಾರ್

ಬೆಂಗಳೂರು: ಮಹಾತ್ಮ ಗಾಂಧೀಜಿ ಅವರು  ಬೆಳಗಾವಿಯಲ್ಲಿ ಸ್ವಾತಂತ್ರ್ಯ ಸಂಗ್ರಾಮದ ನೇತೃತ್ವ ವಹಿಸಿಕೊಂಡು 100 ವರ್ಷವಾಗಿರುವ ಹಿನ್ನೆಲೆಯಲ್ಲಿ ಒಂದು ವರ್ಷಗಳ ಕಾಲ ವಿಭಿನ್ನ ಕಾರ್ಯಕ್ರಮಗಳನ್ನು ನಡೆಸಲು ರಾಜ್ಯ ಸರ್ಕಾರ

ಮುಂದೆ ಓದಿ »
ಸಂಸ್ಕೃತಿ

ಹಳ್ಳಿಯ ಆ ವ್ಯಕ್ತಿಯೂ, ಸುಳಿದುಹೋದ ಬುದ್ಧ – ಬಸವ – ಗಾಂಧಿಗಳೂ

‘ಅಲ್ಲಾ ಯಜಮಾನ್ರೆ… ನೀವೂ ನಿಮ್ಮಣ್ಣನಂಗೆ ಚೆನ್ನಾಗಿ ಓದಿ ವಿದ್ಯಾವಂತ ಆಗಿದ್ದಿದ್ದ್ರೆ, ಅವುರಂಗೆ ಇವತ್ತು ನೀವೂ ದೊಡ್ಡ ಮನುಷ್ಯ ಆಗಬವುದಿತ್ತಲುವ್ರಾ?” ಹೀಗೆ ನಾನು ಕೇಳಿದಾಗ, ಎದುರಿದ್ದ ಮುಖದಲ್ಲಿ ಅರಳಿದ

ಮುಂದೆ ಓದಿ »
ರಾಜಕೀಯ

ಜಾತಿ ಅಸಮಾನತೆಯ ಪೋಷಕರೇ ಮಹಾತ್ಮಗಾಂಧಿಯವರನ್ನು ಕೊಂದರು: ಸಿದ್ದರಾಮಯ್ಯ

ಬೆಂಗಳೂರು: ಧರ್ಮ – ಜಾತಿಯ ಹೆಸರಲ್ಲಿ ಸಮಾಜವನ್ನು ಒಡೆಯುತ್ತಾ ಹೋದಂತೆ ಅಸಮಾನತೆ ಹೆಚ್ಚುತ್ತದೆ. ಜಾತಿ ವ್ಯವಸ್ಥೆ ಕಾರಣದಿಂದ ಬಹು ಜನರು ಶಿಕ್ಷಣದಿಂದ ವಂಚಿತರಾದರು. ಈ ಕಾರಣಕ್ಕೆ ಅಸಮಾನತೆ

ಮುಂದೆ ಓದಿ »
ಸಂಸ್ಕೃತಿ

ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ವಿದ್ಯಾರ್ಥಿಗಳಿಗೆ ಬಾಪೂಜಿ ಪ್ರಬಂಧ ಸ್ಪರ್ಧೆ

ಬೆಂಗಳೂರು: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವತಿಯಿಂದ ಆಚರಿಸುತ್ತಿರುವ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 155ನೇ ಜಯಂತಿಯ ದಿನಾಚರಣೆಯ ಅಂಗವಾಗಿ ವಿದ್ಯಾರ್ಥಿ ಹಾಗೂ ಯುವಜನರಲ್ಲಿ ಮಹಾತ್ಮ ಗಾಂಧೀಜಿಯವರ

ಮುಂದೆ ಓದಿ »
ಹೆಚ್ಚು ಜನಪ್ರಿಯ ಸುದ್ದಿ

ಬಿಬಿಎಂಪಿ ಕೇಂದ್ರ ಕಚೇರಿಯಿಂದ ಎಮ್.ಜಿ.ರಸ್ತೆ ಗಾಂಧಿ ಪ್ರತಿಮೆವರೆಗೆ ಜಾಥಾ

ಬಿಬಿಎಂಪಿ ಅಧಿಕಾರಿ ಮತ್ತು ಕ್ಷೇಮಾಭಿವೃದ್ದಿ ಸಂಘದ ವತಿಯಿಂದ ಸ್ವಾತಂತ್ರ್ಯ ಸಂಗ್ರಾಮದ ಮಹತ್ವ ಮತ್ತು ಸ್ವಾತಂತ್ರ್ಯ ಹೋರಾಟಗಾರರ ಸಾಧನೆಗಳನ್ನು ಯುವ ಸಮೂಹಕ್ಕೆ ಅರಿವು ಮೂಡಿಸಲು ಕಾಲ್ನಡಿಗೆ ಜಾಥ ನಡೆಸಲಾಯಿತು.

ಮುಂದೆ ಓದಿ »
ಮಾಲ್ಗುಡಿ ಸ್ಪೆಷಲ್

ಶಿಕ್ಷಣ ಸಚಿವರೇ ಇವರ ಮೇಲೆ ಕ್ರಮ ಕೈಗೊಳ್ಳಿ

ಸ್ವಾತಂತ್ರ್ಯ ದಿನಾಚರಣೆ ಮತ್ತು ಗಣರಾಜ್ಯೋತ್ಸವದ ದಿನಗಳಂದು ಎಲ್ಲ ಸರ್ಕಾರಿ ಕಾರ್ಯಕ್ರಮಗಳು ಮತ್ತು ಶಾಲಾ ಕಾಲೇಜುಗಳಲ್ಲಿ ಮಹಾತ್ಮ ಗಾಂಧೀಜಿ ಮತ್ತು ಡಾ‌ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರವನ್ನು

ಮುಂದೆ ಓದಿ »
ರಾಜಕೀಯ

ಪ್ರಧಾನಿಯವರೇ, ಸಂಘದಲ್ಲಿ ಕಲಿತ ಪಾಠ ಬಿಟ್ಟು ವಾಸ್ತವಕ್ಕೆ ಕಣ್ತೆರೆಯಿರಿ: ಸಿದ್ದರಾಮಯ್ಯ

ಮಹಾತ್ಮ ಗಾಂಧಿಯವರ ಬಗ್ಗೆ ಪ್ರಧಾನಿ Narendra Modi ಅವರು ನೀಡಿರುವ ಹೇಳಿಕೆ ನನ್ನಲ್ಲಿ ದಿಗ್ಬ್ರಮೆ ಮೂಡಿಸಿದೆ. ಇದನ್ನು ಪ್ರಧಾನಿಗಳ ಅಜ್ಞಾನವೆನ್ನಬೇಕೋ ಅಹಂಕಾರವೆನ್ನಬೇಕೋಅವರೇ ಹೇಳಬೇಕು. ವಿಶ್ವದ ನೂರಾರು ದೇಶಗಳಲ್ಲಿ

ಮುಂದೆ ಓದಿ »
ಮಾಲ್ಗುಡಿ ಸ್ಪೆಷಲ್

ಗಾಂಧಿ ಕುರಿತು ಪ್ರಧಾನಿಗಳ ಹೇಳಿಕೆಗೆ ಕಾರಣ ಅಧ್ಯಯನದ ಕೊರತೆ

ಗಾಂಧಿ ಚಿತ್ರ ಬಿಡುಗಡೆಯಾದ ಮೇಲೆ ಗಾಂಧೀಜಿಯವರು ಜಗತ್ತಿಗೆ ಪರಿಚಯವಾದರೂ ಎಂಬ ಹೇಳಿಕೆ ಅಧ್ಯಯನದ ಕೊರತೆಯಿಂದ ಕೂಡಿದೆ. ಪ್ರಧಾನ ಮಂತ್ರಿಗಳು ತಮ್ಮ ಒಂದು ಸಂದರ್ಶನದಲ್ಲಿ ಮಹಾತ್ಮ ಗಾಂಧೀಜಿರವರು ಜಗತ್ತಿಗೆ

ಮುಂದೆ ಓದಿ »
ಸಂದರ್ಶನ

ಮಹಾದೇವ ಕಂಡಂತೆ ಗಾಂಧಿ

‘ದೇವನೂರ ಮಹಾದೇವ ಜೊತೆ ಮಾತುಕತೆ- ಆಯ್ದ ಸಂದರ್ಶನಗಳ ಸಂಕಲನ’ ಪುಸ್ತಕ ಇಂದು ಕೈ ಸೇರಿತು. ಇಷ್ಟೂ ಕಾಲದಲ್ಲಿ ಮಹಾದೇವ ಕೊಟ್ಟ ಸಂದರ್ಶನಗಳು ಎಲ್ಲೆಲ್ಲೋ ಚದುರಿಹೋಗಿವೆ. ಅವನ್ನೆಲ್ಲ ಶ್ರಮ

ಮುಂದೆ ಓದಿ »