
ಡಾಲರ್ ಬೆಲೆ ಕಡಿಮೆಯಾದರೂ ಇಂಧನ ಬೆಲೆಯನ್ನು 9 ವರ್ಷಗಳಿಂದ ಬಿಜೆಪಿ ಕಡಿಮೆ ಮಾಡಿಲ್ಲ: ರಾಮಲಿಂಗಾರೆಡ್ಡಿ
ಬಸ್ ದರ ಹೆಚ್ಚಳ ಖಂಡಿಸಿ, ಬಿಜೆಪಿಯವರು ಪ್ರತಿಭಟನೆ ಮಾಡಿ ಬಹಳ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಬಿಜೆಪಿಯವರು ಅಧಿಕಾರದಲ್ಲಿದ್ದಾಗ ಜನರನ್ನು ಹಾಗೂ ಅಭಿವೃದ್ಧಿಯನ್ನು ಮರೆತಿದ್ದರು. ಕೇಂದ್ರ ಸರ್ಕಾರದಲ್ಲಿರುವ ಬಿಜೆಪಿ







