
ರಾಜಕೀಯ
ದೊಡ್ಡಹುಣಸೆ ಮಠದ ಶ್ರೀಗಳ ನೇತೃತ್ವದಲ್ಲಿ ಶಿಕ್ಷಣ ಮತ್ತು ಸಂಸ್ಕೃತಿ ವಿಸ್ತರಿಸಿದೆ: ಬಸವರಾಜ ಬೊಮ್ಮಾಯಿ
ನಾನು ಅರ್ಥಶಾಸ್ತ್ರ ಮತ್ತು ತತ್ವಶಾಸ್ತ್ರ ಎರಡನ್ನೂ ಅಧ್ಯಯನ ಮಾಡುತ್ತೇನೆ. ಅರ್ಥಶಾಸ್ತ್ರದಲ್ಲಿ ಲಾಭ–ನಷ್ಟ ಇದ್ದರೆ, ಆಧ್ಯಾತ್ಮದಲ್ಲಿ ಪಾಪ–ಪುಣ್ಯ ಇವೆ. ವ್ಯವಹಾರದಲ್ಲಿ ನೀತಿ ಇರಬೇಕು, ಆಧ್ಯಾತ್ಮದಲ್ಲಿ ಜಾಗೃತಿ ಇರಬೇಕು. ಲಾಭದಿಂದಲೂ

