ವಚನ

ಸಂಸ್ಕೃತಿ

ಜೇಡರ ದಾಸಿಮಯ್ಯನ ವಚನಗಳು

ಜೇಡರ ದಾಸಿಮಯ್ಯನ ವಚನಗಳು ಅಂಗಲಿಂಗದ ಒಳಗೆ ಲಿಂಗಕಂಗಳು ಬೆಳಗು,ಹಿಂಗಲಾಪುದೆ ಹೇಳು ಅಜ್ಞಾನವ!ಸಂಗಸುಖಮಥನದ ಅಸಂಗದಿಂದದನರಿದುಹಿಂಗಲಿಕೆ ಹೆಸರೇನು? ರಾಮನಾಥ./1 ಅಂತರಂಗ ಬಹಿರಂಗದಲ್ಲಿಸರ್ವಾಚಾರ ಸಂಪತ್ತಿನ ಆಚರಣೆಯನರಿಯದಮೂಢಾತ್ಮಂಗೆ ಲಿಂಗಾಂಗ ಸಮರಸವ ಹೇಳಿಸರ್ವಾಂಗ ಸ್ನಾನಧೂಳನ

ಮುಂದೆ ಓದಿ »
ಸಂಸ್ಕೃತಿ

ಕನ್ನಡ ನುಡಿದರೆ ಮುತ್ತಿನ ಹಾರದಂತಿರಬೇಕು

“ನುಡಿದರೆ ಮುತ್ತಿನ ಹಾರದಂತಿರಬೇಕು!ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು!ನುಡಿದರೆ ಸ್ಫಟಿಕದ ಶಲಾಕೆಯಂತಿರಬೇಕು!ನುಡಿದರೆ ಲಿಂಗ ಮೆಚ್ಚಿ ಮೆಚ್ಚಿ ಅಹುದಹುದೆನಬೇಕು!ನುಡಿಯೊಳಗಾಗಿ ನಡೆಯದಿದ್ದರೆ ಕೂಡಲಸಂಗಮದೇವ ಎಂತು ಒಲಿವನಯ್ಯಾ?” -ಬಸವಣ್ಣ ಗುರು, ಕಿ‌.ರಂ. ನಾಗರಾಜ್  ‘ನುಡಿದರೆ

ಮುಂದೆ ಓದಿ »
ಸಂಸ್ಕೃತಿ

‘ಲೋಕದ ಡೊಂಕ ನೀವೇಕೆ ತಿದ್ದುವಿರಿ’ ವಚನದ ಧನಾತ್ಮಕ ಅರ್ಥ ಶೋಧ

ಕರ್ನಾಟಕದ ಸಾಂಸ್ಕೃತಿಕ ನಾಯಕ ಬಸವಣ್ಣನವರ 891 ನೇ ಜಯಂತಿಯ ಶುಭಾಶಯಗಳು…. ಲೋಕದ ಡೊಂಕ ನೀವೇಕೆ ತಿದ್ದುವಿರಿನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿನೆರೆಮನೆಯ ದುಃಖಕ್ಕೆ ಅಳುವವರ

ಮುಂದೆ ಓದಿ »