ಅಂಬೇಡ್ಕರ್ ಜಯಂತಿ ಅಂಗವಾಗಿ ಅಂಬೇಡ್ಕರ ಪುಸ್ತಕಗಳ ಮೇಲೆ ವಿಶೇಷ ರಿಯಾಯಿತಿ

5 years ago

ಡಾ ಬಾಬಾಸಾಹೇಬ ಅಂಬೇಡ್ಕರ್ ಜಯಂತಿ ಅಂಗವಾಗಿ ಅಂಬೇಡ್ಕರ ಪುಸ್ತಕಗಳ ಮೇಲೆ ವಿಶೇಷ ರಿಯಾಯಿತಿ ಎಪ್ರಿಲ್ 7 ರಿಂದ 14ವರಗೆ

ಎಪ್ರಿಲ್ 14 ಸಮಾನತೆ ಸಮಾಜಕ್ಕಾಗಿ ಅವಿಶ್ರಾಂತ ಶ್ರಮಿಸಿದ ಬಾಬಾಸಾಹೇಬ ಡಾ. ಅಂಬೇಡ್ಕರ ಅವರ ಜನುಮ ದಿನ.

ನಾವು ಮಾತ್ರ ಅಂಬೇಡ್ಕರ್ ನೆನಪಿಸಿಕೊಳ್ಳುವ ಮೂಲಕ ನಮ್ಮ ಬದುಕಿನ ದಾರಿಯನ್ನು ನೇರ ಮಾಡಿಕೊಳ್ಳಬೇಕಿದೆ. ಅವರ ಚಿಂತನೆಗಳನ್ನು ತಿಳಿಯುತ್ತ ನಮ್ಮ ದಾರಿಗೆ ದೀಪವನ್ನು ಹಚ್ಚಿಕೊಳ್ಳಬೇಕಿದೆ

ಲಡಾಯಿ ಪ್ರಕಾಶನ ಡಾ. ಬಿ ಆರ್ ಅಂಬೇಡ್ಕರ್ ಚಿಂತನೆಗಳನ್ನು ತಲುಪಿಸುವ ಕೆಲಸ ಮಾಡುವುದನ್ನು ನೀವೆಲ್ಲ ಗಮನಿಸಿದ್ದಿರಿ.
ಈ ವಿಚಾರ ಜನಗಳಿಗೆ ತಲುಪಿಸುವ ದಾರಿ ಹುಡುಕುತ್ತ ಆ ಪ್ರಯತ್ನಗಳನ್ನು ನಾವು ಮಾಡುತ್ತಿದ್ದೇವೆ.

ಅಂಬೇಡ್ಕರ ಅವರನ್ನು ಅರಿಯಲು ನಮ್ಮಲ್ಲಿ ಈ ಕೆಳಕಂಡ ಪುಸ್ತಕಗಳು ಇವೆ

ಹಿಂದೂ ಧರ್ಮದ ತತ್ವ: ಡಾ. ಬಿ. ಆರ್. ಅಂಬೇಡ್ಕರ್. ಅನು: ಸುರೇಶ್ ಭಟ್ ಬಾಕ್ರಬೈಲು ರೂ 120-

ಭಗವದ್ಗೀತೆ v/c ಬೌದ್ಧ ತತ್ವ: ಡಾ. ಬಿ ಆರ್. ಅಂಬೇಡ್ಕರ್, ರೂ 30/-

ವಿಮೋಚಕನ ಹೆಜ್ಜೆಗಳು: ಅಂಬೇಡ್ಕರ್ ಜೀವನ ಕಥನ: ಡಾ. ಎಚ್ ಎಸ್ ಅನುಪಮಾ ರೂ 200/-

ಡಾ. ಬಿ. ಆರ್ ಅಂಬೇಡ್ಕರ್: ವರ್ತಮಾನದೊಂದಿಗೆ ಮುಖಾಮುಖಿ: ಸಂ. ಬಿ ವಿ ಸುಮಾ ರೂ 150/-

ವೀಸಾದ ನಿರೀಕ್ಷೆಯಲ್ಲಿ : ಡಾ. ಬಿ ಆರ್ ಅಂಬೇಡ್ಕರ್ ಅನು: ಸದಾಶಿವ ಮರ್ಜಿ ರೂ 90/-

ನಾನು ಹಿಂದೂ ಆಗಿ ಸಾಯಲಾರೆ: ಡಾ. ಬಿ ಆರ್ ಅಂಬೇಡ್ಕರ್, ಅನು: ಸದಾಶಿವ ಮರ್ಜಿ ರೂ 60/-

ರಾಮ ಕೃಷ್ಣ: ಡಾ. ಬಿ ಆರ್ ಅಂಬೇಡ್ಕರ್ ಅನು: ಎನ್ ಎಸ್ ಶಂಕರ್ ರೂ 60/-

ಭೀಮಯಾನ: ಡಾ. ಬಿ ಆರ್ ಅಂಬೇಡ್ಕರ್ ಅನು: ಡಾ. ಎಚ್ ಎಸ್ ಅನುಪಮಾ, ಬಸೂ ರೂ 90/-

ಗಾಂಧಿ ಮತ್ತು ಅಸ್ಪೃಶ್ಯತೆ ವಿಮೋಚನೆ: ಡಾ.ಬಿ ಆರ್ ಅಂಬೇಡ್ಕರ್, ಅನು: ನಾ ದಿವಾಕರ ರೂ 50/-

ಬುದ್ಧ ಬೆಳಕಿನಲ್ಲಿ ಅಂಬೇಡ್ಕರ್ ಭಾರತ: ಡಾ.ಎಚ್ ಎಸ್ ಅನುಪಮಾ ರೂ 180/-

ಅಂಬೇಡ್ಕರ್ ಎಂಬ ಮಹಾನದಿಯೂ *ದಲಿತೀಕರಣಗೊಂಡ ಗಾಂಧೇಜಿಯೂ : ಮೊಗಳ್ಳಿ ಗಣೇಶ್ ರೂ 180/-

ಅಂಬೇಡ್ಕರ್ ಮತ್ತು ಮುಸ್ಲಿಂರು: ಆನಂದ ತೇಲ್ತುಂಬ್ಡೆ ಅನು: ಬಿ. ಗಂಗಾಧರಮೂರ್ತಿ ರೂ 100/-

ಅಂಬೇಡ್ಕರ್ ವಾದಿಗಳ ಬಿಕ್ಕಟ್ಟು ಮತ್ತು ಭವಿಷ್ಯದ ಸವಾಲುಗಳು: ಆನಂದ ತೇಲ್ತುಂಬ್ಡೆ ಅನು ಡಾ.ಎಚ್ ಎಸ್ ಅನುಪಮಾ ರೂ 60/-

ಅಂಬೇಡ್ಕರ್ ಮತ್ತು ಕಾರ್ಟೂನ್ ವಿವಾದ: ಸಂ. ಡಾ. ಎಚ್ ಎಸ್ ಅನುಪಮಾ, ಬಸೂ ರೂ 100/-

ಅಂಬೇಡ್ಕರ್ ಮತ್ತು ಬಸವಣ್ಣ: ರಂಜಾನ್ ದರ್ಗಾ, ರೂ 130/-

ದೈವ ಸಂಹಾರಕ ಡಾ. ಬಿ ಆರ್ ಅಂಬೇಡ್ಕರ್: ಅನು: ನಾ ದಿವಾಕರ ರೂ 50/-

ಅಂಬೇಡ್ಕರ್ ದೃಷ್ಟಿಯಲ್ಲಿ ಸಾಮಾಜಿಕ ನ್ಯಾಯ: ಅನು: ಬಿ. ಸುಜ್ಞಾನಮೂರ್ತಿ ರೂ 70/-

ಅಂಬೇಡ್ಕರ್ ದೃಷ್ಟಿಯಲ್ಲಿ ಸಾಮಾಜಿಕ ಸಬಲೀಕರಣ: ಅನು: ಬಿ. ಸುಜ್ಞಾನಮೂರ್ತಿ ರೂ 60/-

ಅಂಬೇಡ್ಕರ್ ದೃಷ್ಟಿಕೋನ: ಹೊಸ ದಲಿತ ಚಳವಳಿಗಳು ಅನು: ನಾ ದಿವಾಕರ ರೂ 60/-

ಮನು v/s ಅಂಬೇಡ್ಕರ್: ಜಿ ಕೆ ಗೋವಿಂದರಾವ್ ರೂ 50/-

ಬ್ರಾಹ್ಮಣ ದಿಗ್ವಿಜಯ: ಡಾ. ಬಿ ಆರ್ ಅಂಬೇಡ್ಕರ್ ರೂ 100

ಅಂಬೇಡ್ಕರ್ ಅನುಭವದ ಆರು ಕಥನಗಳು : ಅನು- ಪ್ರೊ. ಬಿ. ಗಂಗಾಧರ ಮೂರ್ತಿ ರೂ 60

ಹಾಡೇ ಅಂಬೇಡ್ಕರ್ ಅನು: ಸುಧಾ ಅಡುಕಳ ರೂ 50

ಅಂಬೇಡ್ಕರ್ ರ ಕೊನೆಯ ದಿನಗಳು: ನಾನಕ ಚಂದ ರತ್ತು ಅನು: ಕೆ ರಾಮಯ್ಯ ರೂ 50*

ಲಡಾಯಿ ಪ್ರಕಾಶನವು ಈ ತನಕ ಒಟ್ಟು 24 ಪುಸ್ತಕ ಹೊರ ತಂದಿದೆ. ಇವುಗಳ ಒಟ್ಟು ಬೆಲೆ ರೂ 2140/-

ಡಾ.ಅಂಬೇಡ್ಕರ್ ಜಯಂತಿ ಅಂಗವಾಗಿ ಎಪ್ರಿಲ್ 7 ರಿಂದ 14 ವರೆಗೆ ವಿಶೇಷ ರಿಯಾಯಿತಿ ಬೆಲೆ ರೂ 1600

ಅಂಚೆವೆಚ್ಚ 60 ರೂ
ಒಂದು ಸೆಟ್ ಬೆಲೆ 1660 ರೂ

ಪುಸ್ತಕಕ್ಕಾಗಿ ಲಡಾಯಿ ಪ್ರಕಾಶನ 9480286844

ಬೇಕಿದ್ದವರೆ ಹಣ ಜಮಾ ಮಾಡಿ ವಿಳಾಸದ ಮೆಸೇಜ ಹಾಕಿರಿ

Punjab national bank Gadag
A/c No 0177005500000278
Ladai prakashana
IFSC : PUNB0017700

Google pay and phone pay number : 9480286844

ನಮ್ಮಲ್ಲಿ ಈ ಪುಸ್ತಕಗಳು ಲಭ್ಯ ಇವೆ

ಅಂಬೇಡ್ಕರ್ ರ ಬುದ್ಧ ಮತ್ತು ಆತನ ಧಮ್ಮ ರೂ 300/-
ಅನುವಾದ: ಜಗದೀಶ ಕೊಪ್ಪ

ಸಂಘರ್ಷ ರೂ 450/-
ಮಂಗ್ಳೂರ ವಿಜಯ

ನಮ್ಮಲ್ಲಿ ಸಿಗುತ್ತವೆ

Leave a Reply