ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಮಾಡಿರುವ ಸಾಧನೆಗಳ ಪಟ್ಟಿ ಇಲ್ಲಿದೆ!

3 years ago

ಈ ಬಿಜೆಪಿಯವರು ಅಧಿಕಾರಕ್ಕೆ ಬಂದಮೇಲೆ

1.ರಾಜಕೀಯ ವ್ಯವಸ್ಥೆಯನ್ನು ಹಾಳು ಮಾಡಿದ್ರು

2.ನ್ಯಾಯಾಂಗ ವ್ಯವಸ್ಥೆಯನ್ನು ಹಾಳು ಮಾಡಿದ್ರು

3.ಮಾದ್ಯಮ ವ್ಯವಸ್ಥೆಯನ್ನು ಹಾಳು‌ಮಾಡಿದ್ರು

4.ಬ್ಯಾಂಕಿಂಗ್ ವ್ಯವಸ್ಥೆಯನ್ನು ಹಾಳು ಮಾಡಿದ್ರು

5.ಮೀಸಲಾತಿ ವ್ಯವಸ್ಥೆಯನ್ನು ಹಾಳು ಮಾಡಿದ್ರು

6.ಮಿಲಿಟರಿ ವ್ಯವಸ್ಥೆಯನ್ನು ಹಾಳು ಮಾಡಿದ್ರು

7.ಸರ್ಕಾರಿ ಸಂಸ್ಥೆಗಳನ್ನು ಹಾಳು‌ಮಾಡಿದ್ರು

8.ಹಿಜಾಬ್ – ಕುಂಕುಮ
ಟಿಪ್ಪು ಸಾವರ್ಕರ್
ಗಾಂದಿ – ಗೂಡ್ಸೆ ಅಂತೆಲ್ಲಾ ಶಾಲಾ ಪಠ್ಯ ಪುಸ್ತಕಗಳನ್ನು ತಿರುಚುವ ಮೂಲಕ ಶೈಕ್ಷಣಿಕ ವ್ಯವಸ್ಥೆಯನ್ನು ಹಾಳು ಮಾಡಿದ್ರು

9.ಹಿಂದೂ ಮುಸ್ಲಿಂ ಅಂತೆಲ್ಲಾ ಕಚ್ಚಾಡಿಸಿ
ಭಾರತೀಯರ ಧಾರ್ಮಿಕ ಅನ್ಯೂನ್ಯತೆಯನ್ನು ಹಾಳು ಮಾಡಿದ್ರು

  1. ಪಿಂಚಣಿ ಪಡೆಯುವ ವೃದ್ದರನ್ನು ಬೀದಿಲಿ‌ ನಿಲ್ಲಿಸಿದ್ರು
  2. ಅನ್ನ ಬೆಳೆಯುವ ರೈತರನ್ನು ಬೀದೀಲಿ ನಿಲ್ಲಿಸಿದ್ರು
  3. ಕಾರ್ಖಾನೆಗಳಲ್ಲಿ ದುಡಿಯುತ್ತಿದ್ದ‌ ಕಾರ್ಮಿಕರನ್ನು ಬೀದಿಲಿ ನಿಲ್ಲಿಸಿದ್ರು
  4. ಆರೋಗ್ಯ ಕಾರ್ಯಕರ್ತರನ್ನು ಬಿದೀಲಿ ನಿಲ್ಲಿಸಿದ್ರು
  5. ಅಂಗನವಾಡಿ ಕಾರ್ಯಕರ್ತರನ್ನು ಬೀದೀಲಿ ನಿಲ್ಲಿಸಿದ್ರು
  6. ರಾಜ್ಯ ಸರ್ಕಾರಿ ನೌಕರರನ್ನು ಬೀದಿಲಿ‌ ನಿಲ್ಲಿಸಿದ್ರು
  7. ಸಾರಿಗೆ ನೌಕರರನ್ನು ಬೀದೀಲಿ ನಿಲ್ಲಿಸಿದ್ರು
  8. ಬಡವರಿಗೆ ನೀಡಲಾಗುವ ಉಚಿತ ಪಡಿತರವನ್ನು ನಿಲ್ಲಿಸಿದ್ರು
  9. ಬಡವರ ಇಂದಿರಾ ಕ್ಯಾಂಟೀನ್ ನಿಲ್ಲಿಸಿದ್ರು
  10. ಅಡುಗೆ ಅನಿಲದ ಸಬ್ಸಿಡಿಯನ್ನು ನಿಲ್ಲಿಸಿದ್ರು

20 ಹಾಲು ಉತ್ಪಾದಕರಿಗೆ ನೀಡಲಾಗುತ್ತಿದ್ದ ಪ್ರೋತ್ಸಾಹ ದನವನ್ನು ನಿಲ್ಲಿಸಿದ್ರು

  1. ರೈತರ ಸಾಲಾಮನ್ನಾ ಮಾಡುವುದನ್ನು ನಿಲ್ಲಿಸಿದ್ರು
  2. ಸರ್ಕಾರಿ ಉದ್ಯೋಗ ನಿಲ್ಲಿಸಿದ್ರು.
  3. ದಲಿತ ವಿದ್ಯಾರ್ಥಿಗಳ ಸ್ಕಾಲರ್ಶಿಪ್ ನಿಲ್ಲಿಸಿದ್ರು
  4. ಮುಸಲ್ಮಾನರ ಮೀಸಲಾತಿಯನ್ನು ನಿಲ್ಲಿಸಿದ್ರು

25.ಟೋಲ್ ಇಲ್ಲದೆ ರಸ್ತೆಗಳನ್ನು ಮುಚ್ಚಿದ್ರು

26.ಸಣ್ಣಪುಟ್ಟ ಕೈಗಾರಿಗಳನ್ನು ಮುಚ್ಚಿಸಿದ್ರು

  1. ಜಿ.ಎಸ್ ಟಿ ಅಂತಾ ಎಲ್ಲದಕ್ಕೂ ದುಬಾರಿ ತೆರಿಗೆ ಹಾಕಿ ಜನಗಳನ್ನು ದೋಚಿದ್ರು.
  2. ಹೋಟೆಲ್ ನಲ್ಲಿ ತಿನ್ನುವ ಅನ್ನಕ್ಕೂ ತೆರಿಗೆ ಹಾಕಿದ್ರು.

29.ಉಪ್ಪು ಬೆಂಕಿಪೊಟ್ಟಣದ‌ ಮೇಲೂ ತೆರಿಗೆ ಹಾಕಿದ್ರು

  1. ಬಡವರ ಆರೋಗ್ಯ ವಿಮೆಯ ಮೇಲೂ ತೆರಿಗೆ ಹಾಕಿದ್ರು
  2. ಹೆಣ್ಣುಮಕ್ಕಳ ‌ಮುಟ್ಟಿನ ಪ್ಯಾಡ್ ಗಳ ಮೇಲೂ ತೆರಿಗೆ ಹಾಕಿದ್ರು.
  3. ಬಡವರ ಉಳಿತಾಯದ ಹಣದ ಮೇಲೂ ತೆರಿಗೆ ಹಾಕಿದ್ರು
  4. ಎ.ಟಿ.ಎಂ ಗಳಲ್ಲಿ ಹಣ ತೆಗೆದುಕೊಳ್ಳುವುದಕ್ಕೂ ದಂಡ ಹಾಕಿದ್ರು.
  5. ಆದಾರ್ ಪಾನ್ ಲಿಂಕ್‌ಮಾಡೋಕು 1000 ದಂಡ ಹಾಕಿದ್ರು

ಇಷ್ಟೇ ಅಲ್ಲ ಪುಸ್ತಕ ಹಿಡಿಯಬೇಕಾದ ಕೈಗಳಿಗೆ ದೊಣ್ಣೆ ಬಡಿಗೆ ತ್ರಿಸೂಲ ಬಂದೂಕು ಕೊಟ್ಟು ವಿದ್ಯಾರ್ಥಿಗಳ‌ ಜೀವನ ಹಾಳು ಮಾಡಿದ್ರು

ಹಲಾಲ್ – ಜಟ್ಕಾ ಆಜಾನ್ – ಭಜನೆ, ಧಾರ್ಮಿಕ ದಂಗಲ್ ಅಂತೆಲ್ಲಾ ನಾಡಿನ ಶಾಂತಿ ಸುವ್ಯವಸ್ಥೆಯನ್ನು ಹಾಳು ಮಾಡಿದ್ರು

ಉದ್ಯೋಗ ಸಿಗದಂತೆ ಮಾಡಿ ನಿರುದ್ಯೋಗಿಗಳ ಜೀವನ ಹಾಳು ಮಾಡಿದ್ರು

ಕೈಗಾರಿಕಾ ಬೆಳವಣಿಗೆಯನ್ನು ಹಾಳು ಮಾಡಿದ್ರು

ಕೃಷಿ ಬೆಳವಣಿಗೆಯನ್ನು ಹಾಳು ಮಾಡಿದ್ರು

ಧಾರ್ಮಿಕ ಅನ್ಯೋನ್ಯತೆಯನ್ನು ಹಾಳು ಮಾಡಿದ್ರು

ಹೊಸ ವಾಹನಗಳ ಬೆಲೆಗಳನ್ನು ಹೆಚ್ಚಳ‌ ಮಾಡಿದ್ರು

ವಾಹನಗಳ ವಿಮೆ‌ ದರವನ್ನು ಹೆಚ್ಚಳ‌ ಮಾಡಿದ್ರು

ವಾಹನಗಳಿಗೆ ಹಾಕಿಸುವ ಇಂದನಗಳ ದರಗಳನ್ನು ಹೆಚ್ಚಳ‌ಮಾಡಿದ್ರು

ಟೋಲ್ ದರಗಳನ್ನು ಹೆಚ್ಚಳ‌ ಮಾಡಿದ್ರು

ಅಗತ್ಯ ವಸ್ತುಗಳ ಬೆಲೆಗಳನ್ನು ಹೆಚ್ಚಳ‌ಮಾಡಿ ಜನಸಾಮಾನ್ಯರ ಬದುಕಿನ ಮೇಲೆ ಬರೆ ಎಳೆದ್ರು

ಇನ್ನು ಇವರು ಮಾಡಿರುವ ಘನ ಕಾರ್ಯಗಳು 👇
ದೇವಸ್ಥಾನಗಳ ಅರ್ಚಕರ ವೇತನ ಭತ್ಯೆ ಹೆಚ್ಳಳ
ಕೈದಿಗಳ ವೇತನ ಭತ್ಯೆ ಹೆಚ್ಳಳ
ರಾಜಕಾರಣಿಗಳ ವೇತನ ಭತ್ಯೆ ಹೆಚ್ಚಳ
ಧರ್ಮ ರಕ್ಷಣೆಯ ಹೆಸರಲ್ಲಿ ಗಲಭೆ ಉಂಟುಮಾಡುವ ಪುಡಿ ರೌಡಿಗಳಿಗೆ ಕಾನೂನಿನ ರಕ್ಷಣೆ.
ಅತ್ಯಾಚಾರಿಗಳಿಗೆ ರಕ್ಷಣೆ ಕೊಲೆಗಡುಕರಿಗೆ ರಕ್ಷಣೆ

ರೌಡಿ ಶೀಟರ್ ಗಳಿಗೆ ರಕ್ಷಣೆ ಮತ್ತು ಪಕ್ಷಕ್ಕೆ ಸೇರ್ಪಡೆ.
ವಿರೋದ ಪಕ್ಷದವರ ಮೇಲೆ ನಿರಂತರ ED IT ದಾಳಿ
PSI ಹುದ್ದೆಗಳ‌ ನೇಮಕಾತಿಯಲ್ಲಿ ಹಗರಣ
ಶಿಕ್ಷಕರ ನೇಮಕಾತಿಯಲ್ಲಿ ಹಗರಣ
ಸಿವಿಲ್ ಕೆಲಸಗಳಲ್ಲಿ 40% ಕಮಿಷನ್ ದಂದೆ ಗುತ್ತಿಗೆದಾರರಿಗೆ ಬೆದರಿಕೆ,
ಕಳಪೆ ಕಾಮಗಾರಿ.
ಮತಯಂತ್ರ ತಿರುಚುವಿಕೆ
ಮತದಾರ ಪಟ್ಟಿಯಿಂದ ಹೆಸರು ಕೈಬಿಡುವುದು ನಕಲಿ ಮತದಾರರನ್ನು ಸೃಷ್ಟಿಮಾಡುವುದು

ಇನ್ನೂ ಇವೆ ……. ಮತ ಬಾಂಧವರು ಆಲೋಚನೆ ಮಾಡಿ ನಿಮ್ಮ ಪವಿತ್ರವಾದ ಮತವನ್ನು ಕಾಂಗ್ರೆಸ್ ಪಕ್ಷಕ್ಕೆ ನೀಡಿ ಮತ್ತೊಮ್ಮೆ ಹೆಬ್ಬಾಳ ವಿಧಾನಸಭಾ ಕ್ಷೇತ್ರಕ್ಕೆ ಶ್ರೀ ಭೈರತಿ ಸುರೇಶ್ ಅಣ್ಣಾವ್ರನ್ನ ಗೆಲ್ಲಿಸಿ
– ಪ್ರೊ. ಬೀರಲಿಂಗ ಪೂಜಾರಿ

Leave a Reply