ಅಪರಾಧ

ರಾಜ್ಯ, ದೇಶ ಮತ್ತು ವಿದೇಶದ ಅಪರಾಧ ಮತ್ತು ಅದಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಈ ಭಾಗದಲ್ಲಿ ಪ್ರಕಟಿಸಲಾಗುವುದು.

ಅಪರಾಧ

ಅನಧಿಕೃತ ಗಣಿಗಾರಿಕೆ ಮಾಡಿದ 2 ಟಿಪ್ಪರ್, 3 ಟ್ರ್ಯಾಕ್ಟರ್ ಜಪ್ತಿ

ಧಾರವಾಡ: ಧಾರವಾಡ ತಾಲೂಕಿನ ಸಲಕಿನಕೊಪ್ಪ ಹದ್ದಿನ ಸಣ್ಣ ಸೋಮಾಪುರ ಜಮೀನಿನಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅನುಮತಿ ಇಲ್ಲದೆ ಮೊರಂ ಗಣಿಗಾರಿಕೆ ನಡೆಸಲಾಗುತ್ತಿತ್ತು. ಖಚಿತ ಮಾಹಿತಿ ಮೇರೆಗೆ

ಮುಂದೆ ಓದಿ »
ಅಪರಾಧ

ಅರಣ್ಯ ವಲಯದ ಜಮೀನನಲ್ಲಿ ನಾಡ ಬಾಂಬ್ ಪತ್ತೆ

ದಾವಣಗೆರೆ: ಜಿಲ್ಲೆಯ ನ್ಯಾಮತಿ ತಾಲೂಕಿನ ಫಲವನಹಳ್ಳಿ ಅರಣ್ಯ ವಲಯದ ಜಮೀನಿನಲ್ಲಿ 32 ಜೀವಂತ ನಾಡಬಾಂಬ್ ಗಳು ಪತ್ತೆಯಾಗಿದ್ದು,ಆತಂಕಕ್ಕೆ ಕಾರಣವಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಗಸ್ತು ತಿರುಗುತ್ತಿದ್ದಾಗ ಸರ್ವೆ

ಮುಂದೆ ಓದಿ »
ಅಪರಾಧ

ತಿರುಪತಿ ತಿಮ್ಮಪ್ಪನ ದರ್ಶನ ಹೆಸರಲ್ಲಿ ವಂಚನೆ

ಬೆಂಗಳೂರು: ಕಲಿಯುಗದ ಪ್ರತ್ಯಕ್ಷ ದೈವ ಎಂದೆ ತಿರುಪತಿಯ ವೆಂಕಟೇಶ್ವರನನ್ನು ಆರಾಧಿಸಿ ಪೂಜಿಸುತ್ತಾರೆ. ಏಳು ಬೆಟ್ಟದ ಒಡೆಯನ ದರ್ಶನಕ್ಕೆ ಪ್ರತಿದಿನ ಲಕ್ಷಾಂತರ ಮಂದಿ ತಿರುಪತಿಗೆ ಭೇಟಿ ನೀಡುತ್ತಾರೆ. ಸರದಿ

ಮುಂದೆ ಓದಿ »
ಅಪರಾಧ

ಒಬಾಮ ಭೇಟಿ ವೇಳೆ ಸ್ಫೋಟ ಸಂಚು: ಶಿಕ್ಷೆ ಪ್ರಕಟ

ಬೆಂಗಳೂರು: ಅಮೆರಿಕಾದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಭಾರತ ಭೇಟಿ ವೇಳೆ ಬಾಂಬ್ ಸ್ಫೋಟಕ್ಕೆ ಸಂಚು ಹೂಡಿದ್ದ ಭಟ್ಕಳ ಮೂಲದ ಮೂವರು ಇಂಡಿಯನ್ ಮುಜಾಹಿದ್ದೀನ್  ಉಗ್ರರಿಗೆ ರಾಷ್ಟ್ರೀಯ

ಮುಂದೆ ಓದಿ »
ಅಪರಾಧ

ಡಿ.ಕೆ.ಸುರೇಶ್ ಸೋದರಿ ಹೆಸರಿನಲ್ಲಿ 9.82 ಕೋಟಿ ರೂ. ವಂಚನೆ

ಬೆಂಗಳೂರು: ಮಾಜಿ ಸಂಸದ ಹಾಗೂ ಕಾಂಗ್ರೆಸ್ ಪ್ರಭಾವಿ ನಾಯಕ ಡಿ.ಕೆ.ಸುರೇಶ್ ಅವರ ಸಹೋದರಿ ಎಂದು ಚಿನ್ನದ ವ್ಯಾಪಾರಿಯನ್ನು ನಂಬಿಸಿದ ಮಹಿಳೆಯೊಬ್ಬರು ಬರೋಬ್ಬರಿ 9.82 ಕೋಟಿ ರೂಪಾಯಿ ಮೌಲ್ಯದ

ಮುಂದೆ ಓದಿ »
ಅಪರಾಧ

ವಾಟ್ಸಪ್ ಡಿಪಿಯಲ್ಲಿ ಫೋಟೋ ಹಾಕಿ ವಂಚಿಸಿದವರ ಬಂಧನ

ಬೆಂಗಳೂರು: ಕಂಪನಿಯೊಂದರ ಲೋಗೋ ಹಾಗೂ ಎಂ.ಡಿ ಫೋಟೋವನ್ನು ವಾಟ್ಸಾಪ್ ಡಿಪಿಯಲ್ಲಿ ಹಾಕಿ, ನಂಬಿಸಿ ಹಣವನ್ನು ವರ್ಗಾವಣೆ ಮಾಡಿಸಿಕೊಳ್ಳುತ್ತಿದ್ದ ಹೊರ ರಾಜ್ಯದ ಆರು ಸೈಬರ್ ವಂಚಕರನ್ನು ಸಿ.ಇ.ಎನ್ ಠಾಣೆ

ಮುಂದೆ ಓದಿ »
ಅಪರಾಧ

ಜೋಡಿಗಳ ಏಕಾಂತ ಫೋಟೋ ಹೆಸರಿನಲ್ಲಿ ಬೆದರಿಕೆ: ಇಬ್ಬರ ಬಂಧನ

ಬೆಂಗಳೂರು: ಕಪಲ್ಸ್ ಪಾರ್ಟಿಗೆಂದು ಬರುವ ಜೋಡಿಗಳು ಏಕಾಂತದಲ್ಲಿರುವ ಕ್ಷಣಗಳನ್ನು ಅವರ ಗಮನಕ್ಕೆ ಬಾರದಂತೆ ಚಿತ್ರೀಕರಿಸಿ ದುರ್ಬಳಕೆ ಮಾಡುತ್ತಿದ್ದ ಖದೀಮರು ಬೆಂಗಳೂರು ಪೊಲೀಸರ ಅತಿಥಿಯಾಗಿದ್ದಾರೆ.  ಕಪಲ್ಸ್ ಪಾರ್ಟಿಗಳನ್ನು ಆಯೋಜಿಸುತ್ತಿದ್ದ

ಮುಂದೆ ಓದಿ »
ಅಪರಾಧ

ಹೊಸ ವರ್ಷಾಚರಣೆಯಂದು ಅಹಿತಕರ ಘಟನೆಗಳು ನಡೆಯದಂತೆ ಕಟ್ಟೆಚ್ಚರ

ಬೆಂಗಳೂರು: ಹೊಸ ವರ್ಷದ ಸಂಭ್ರಮಾಚರಣೆ ಮೇಲೆ ಕಿಡಿಗೇಡಿಗಳು ಮತ್ತು ವಿಧ್ವಂಸರ ಕೆಂಗಣ್ಣು ಬಿದ್ದಿದೆ. ಸಂಭ್ರಮಾಚರಣೆಯ ವೇಳೆ ಕಿಡಿಗೇಡಿಗಳು ಕ್ಷುಲ್ಲಕ ಕಾರಣಕ್ಕೆ  ಅಶಾಂತಿ ಸೃಷ್ಟಿಗೆ ಸಂಚು ರೂಪಿಸಿದ್ದಾರೆ. ಮತ್ತೊಂದೆಡೆ

ಮುಂದೆ ಓದಿ »
ಅಪರಾಧ

ನೆಲಮಂಗಲ ಸಂಚಾರ ಠಾಣಾ ವ್ಯಾಪ್ತಿ ಅಪಘಾತಗಳ ತಾಣ

ನೆಲಮಂಗಲ ಸಂಚಾರ ಠಾಣಾ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ ರಾಜ್ಯದಲ್ಲೇ ಅತ್ಯಧಿಕ ಸಂಖ್ಯೆಯ ಅಪಘಾತಗಳ ತಾಣ ಬೆಂಗಳೂರು: ಇದು ಅಂತಿಂಥ ಹೆದ್ದಾರಿಯಲ್ಲ. ವಾಹನ ಸವಾರರು ಮೇಲೆ ಅಪಘಾತವೆಂಬ ತೂಗುಗತ್ತಿ

ಮುಂದೆ ಓದಿ »
ಅಪರಾಧ

ನಿಯಮ ಪಾಲಿಸದ ಕೊಹ್ಲಿ ಒಡೆತನದ ಹೋಟೆಲ್ ಗೆ ನೊಟೀಸ್

ಬೆಂಗಳೂರು: ಭಾರತೀಯ ಕ್ರಿಕೆಟ್ ತಂಡದ ದಿಗ್ಗಜ ಹಾಗೂ ಸ್ಟೈಲಿಶ್ ಆಟಗಾರ ವಿರಾಟ್ ಕೋಹ್ಲಿ ಕೇವಲ ಕ್ರೀಡಾಪಟುವಾಗಿ ಮಾತ್ರವಲ್ಲ, ಯಶಸ್ವಿ ಉದ್ಯಮಿಯಾಗಿಯೂ ಗಮನ ಸೆಳೆದಿದ್ದಾರೆ. ಹೋಟೆಲ್ ಉದ್ಯಮದಲ್ಲಿ ತೊಡಗಿಕೊಂಡಿರುವ

ಮುಂದೆ ಓದಿ »