ಬೆಂಗಳೂರು: ರಾಜಾಜಿನಗರ ವಿಧಾನಸಭಾ ಕ್ಷೇತ್ರದ, ಶ್ರೀರಾಮಮಂದಿರ ಆಟದ ಮೈದಾನದ ಬಳಿ ಆಟೋ ಮತ್ತು ಮೂರಕ್ಕೂ ಹೆಚ್ಚು ಬೈಕ್ ಮೇಲೆ ಮರ ಬಿದ್ದು ಜಖಂ ಆಗಿವೆ.
- ಕಾರ್ಮಿಕ ಸಂಹಿತೆಗಳ ವಿರುದ್ಧ ಪ್ರತಿಭಟನೆ
- ಅಸಮಾನ್ಯ ಕನ್ನಡಿಗನ ಬದುಕಿನ ಕಥನ ಕಥಾನಾಯಕನ ಕಥೆ
- ತುಂತುರು ಮತ್ತು ಹನಿ ನೀರಾವರಿ ಮತ್ತು ನಿರ್ವಹಣೆ ಕುರಿತು ತರಬೇತಿ
- ಅಸಿಸ್ಟೆಂಟ್ ಹುದ್ದೆಗಳಿಗೆ ಭಾರತೀಯ ರಿಸರ್ವ್ ಬ್ಯಾಂಕ್ನಿಂದ ಅರ್ಜಿ ಆಹ್ವಾನ
- ಇಸ್ರೇಲ್ ಪ್ರಧಾನಿ ನೆತನ್ಯಾಹು ಹತ್ಯೆ ಸುದ್ದಿಯ ಅಸಲಿಯತ್ತೇನು?
ಆಟೋ ಮಾಲೀಕ ವೇಣುಗೋಪಾಲ್ ಮತ್ತು ಪ್ರಯಾಣಿಕರಾಗಿ ಮಹಿಳೆ ಪ್ರಯಾಣಿಸುತ್ತಿದ್ದರು ಯಾವುದೇ ಪ್ರಾಣಪಾಯ ಸಂಭವಿಸಿಲ್ಲ. ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸ್ ಇಲಾಖೆಯ ಅಧಿಕಾರಿಗಳು, ಬಿದ್ದ ಮರ ತೆರವು ಕಾರ್ಯ ನಡೆಸಿದರು.




