ಪ್ರಧಾನಿ ನರೇಂದ್ರ ಮೋದಿ ಹೊಗಳಿದ ನಟ ಅನಂತನಾಗ್

5 years ago

ಬೆಂಗಳೂರು: ಸ್ವಾತಂತ್ರ್ಯಾನಂತರದ ಸುಮಾರು 70 ವರ್ಷಗಳಲ್ಲಿ ನಮ್ಮ ಕನಸುಗಳು ಏನೇನಿದ್ದವು ಅವೆಲ್ಲ ಪ್ರಧಾನಿ ನರೇಂದ್ರ ಮೋದಿಯವರಿಂದ ನೆರವೇರುತ್ತಿವೆ ಎಂದು ನಟ ಅನಂತನಾಗ್ ಹೇಳಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೆಯಾಗಿದೆ.

ಕರ್ನಾಟಕ ಚಲನಚಿತ್ರ ಅಕಾಡೆಮಿಯ ಸುನಿಲ್ ಪುರಾಣಿಕ್ ಅವರಿಗೆ ಅನಂತನಾಗ್ ಧನ್ಯವಾದ ಸಲ್ಲಿಸಿದ್ದು, ತಮ್ಮ ಕಾಶ್ಮೀರ ಮೂಲದ ಕತೆಯನ್ನು ಬಿಚ್ಚಿಟ್ಟಿದ್ದಾರೆ. ಇದರಲ್ಲಿ ಆರ್ಟಿಕಲ್ 370 ರದ್ದು ಮತ್ತು ರಾಮಮಂದಿರ ನಿರ್ಮಾಣದ ಕನಸು ಈಡೇರುತ್ತಿರುವುದಕ್ಕೆ ಸಂತಸಪಟ್ಟಿದ್ದಾರೆ.

Leave a Reply