ದಾವಣಗೆರೆಯ ತಾಯಿ ಮತ್ತು ಮಕ್ಕಳು ನಾಪತ್ತೆ

5 months ago

ದಾವಣಗೆರೆ: ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಶಿರಮಗೊಂಡನಹಳ್ಳಿ ಗ್ರಾಮದ ಕಾವ್ಯ ವಯಸ್ಸು 28, ಮಕ್ಕಳಾದ ಸಾನ್ವಿ 6 ವರ್ಷ, ವೇದ 5 ವರ್ಷ, ದ್ರಾಕ್ಷಿಯಿಣಿ 4 ವರ್ಷ ಇವರು ಮನೆಯಿಂದ ಹೋದವರು ಇದೂವರೆಗೂ ಮನೆಗೆ ವಾಪಾಸ್ ಬಂದಿರುವುದಿಲ್ಲ.

ವ್ಯಕ್ತಿಯ ಚಹರೆ: ಕಾವ್ಯ ಎತ್ತರ 5.5 ಅಡಿ ಎತ್ತರ, ಎಣ್ಣೆಗೆಂಪು ಬಣ್ಣ, ದುಂಡುಮುಖ, ದಪ್ಪನೆ ಮೈಕಟ್ಟು, ಸಾನ್ವಿಯು ಸುಮಾರು 3 ಅಡಿ ಎತ್ತರ, ಎಣ್ಣೆಗೆಂಪು ಬಣ್ಣ, ದುಂಡುಮುಖ, ಸಾಧಾರಣ ಮೈಕಟ್ಟು ಹೊಂದಿರುತ್ತಾಳೆ. ವೇದ ಮತ್ತು ದ್ರಾಕ್ಷಾಯಿಣಿಯು ಸು.2.5 ಅಡಿ ಎತ್ತರ, ಎಣ್ಣೆಗೆಂಪು ಬಣ್ಣ, ದುಂಡುಮುಖ, ಸಾಧಾರಣ ಮೈಕಟ್ಟು ಹೊಂದಿರುತ್ತಾರೆ. ಇವರ ಬಗ್ಗೆ ಸುಳಿವು ಸಿಕ್ಕಲ್ಲಿ ದೂ.ಸಂ:08192-253100, 262555, 262550 ನ್ನು ಸಂಪರ್ಕಿಸಲು ಠಾಣೆ ಅಧಿಕಾರಿ ಮನವಿ ಮಾಡಿದ್ದಾರೆ.

Leave a Reply