ಯೂಟ್ಯೂಬರ್ ಆಗಲು ನಿಮಗೆ ಆಸಕ್ತಿ ಇದೆಯೇ? ಇಲ್ಲಿದೆ ಸುವರ್ಣಾವಕಾಶ

4 years ago

ಬೆಂಗಳೂರು: ಆಲ್ಮಾ ಮೀಡಿಯಾ ಸ್ಕೂಲ್ ಸಹಯೋಗದಲ್ಲಿ ಗೌರೀಶ್ ಅಕ್ಕಿ ಸ್ಟುಡಿಯೋ ಐದು ದಿನಗಳ ಯೂಟ್ಯೂಬ್ ಕಾರ್ಯಾಗಾರವನ್ನು ಪ್ರಸ್ತುತ ಪಡಿಸುತ್ತಿದೆ. ಜೂನ್ 22ರಿಂದ ಶುರುವಾಗುವ ಈ ಕಾರ್ಯಾಗಾರದಲ್ಲಿ, ಮುಖ್ಯವಾಗಿ ಯೂಟ್ಯೂಬರ್ ಆಗಲು ಮತ್ತು ಸ್ವಂತ ಕೇಬಲ್ ವಾಹಿನಿ ನಡೆಸಲು ಅಗತ್ಯವಿರುವ ಕೌಶಲಗಳ ಬಗ್ಗೆ ತರಬೇತಿ ನೀಡಲಾಗುತ್ತದೆ.
ಜೊತೆಗೆ, ಯೂಟ್ಯೂಬ್ನ ಕಾರ್ಯನಿರ್ವಹಣೆ, ಯೂಟ್ಯೂಬನ್ನು ದುಡಿಮೆಯ ಮಾರ್ಗವಾಗಿ ಬಳಸಿಕೊಳ್ಳುವ ಬಗೆ? ಒಬ್ಬ ಸಮರ್ಥ ಯೂಟ್ಯೂಬರ್ ಆಗಬೇಕಾದರೆ ಏನು ಮಾಡಬೇಕು? ಮೊದಲಾದ ವಿಷಯಗಳ ಕುರಿತು ವಿಷಯ ತಜ್ಞರಿಂದ ತರಗತಿಗಳು ನಡೆಯಲಿವೆ.
ಆಸಕ್ತರು ಗೂಗಲ್ ಫಾರಂ ಲಿಂಕ್ ಮೂಲಕ ಕೂಡಲೇ ನೋಂದಾಯಿಸಿಕೊಳ್ಳಿ: https://forms.gle/gYYMSVrSiqWsoTCDA

Leave a Reply