ಡಾ.ರಾಜಪ್ಪ ದಳವಾಯಿ ಅವರಿಗೆ ಅತ್ಯುತ್ತಮ ಸ್ಕ್ರಿಪ್ಟ್ ಬರಹಗಾರ ಪ್ರಶಸ್ತಿ

2 years ago

#Best #ScriptWriter #Award #RajappaDalvayi #drama

ಬೆಂಗಳೂರು: ಡಾ.ರಾಜಪ್ಪ ದಳವಾಯಿ ಅವರ ರಚನೆಯ, ಸರಕಾರಿ ಪ್ರೌಢಶಾಲೆ, ಮಾವಿನಕಟ್ಟೆ, ಚನ್ನಗಿರಿ (TQ), ದಾವಣಗೆರೆ ಜಿಲ್ಲೆ, ತಂಡ 23 ಮತ್ತು 24 ನವೆಂಬರ್ 2023 ರಂದು ಅಭಿನಯಿಸಿದ ‘ಅಮ್ಮಾ ತಾಯೇ! ನಾಟಕಕ್ಕೆ ಅತ್ಯುತ್ತಮ ಸ್ಕ್ರಿಪ್ಟ್ ಬರಹಗಾರ ಪ್ರಶಸ್ತಿ ಲಭಿಸಿದೆ.

ಬೆಂಗಳೂರಿನ ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ವಸ್ತುಸಂಗ್ರಹಾಲಯದಲ್ಲಿ ನಡೆದ ದಕ್ಷಿಣ ಭಾರತ ವಿಜ್ಞಾನ ನಾಟಕೋತ್ಸವ – 2023ರಲ್ಲಿ ಈ ನಾಟಕ ಪ್ರಶಸ್ತಿ ಪಡೆದಿದೆ.

Leave a Reply