10ನೇ ವರ್ಷದ ಕಾಡುವ ಕಿರಂ ಕಾರ್ಯಕ್ರಮ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ

3 years ago

#Annual #KaduvaKiram #Program #Award #Ceremony #kiramnagaraja #ಕಾಡುವಕಿರಂ #ಕಿರಂನಾಗರಾಜ

ಬೆಂಗಳೂರು: ದಿನಾಂಕ 07.08.2023ರಂದು ಸಂಜೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಕಾಡುವ ಕಿರಂ (10ನೇ ವರ್ಷ) ಕಾರ್ಯಕ್ರಮವನ್ನು ಜನಸಂಸ್ಕೃತಿ ಪ್ರತಿಷ್ಠಾನ ಬೆಂಗಳೂರು ಆಯೋಜಿಸಿದೆ. 2013ರಲ್ಲಿ ಆರಂಭವಾದ ಅಹೋರಾತ್ರಿ ಕಾರ್ಯಕ್ರಮ ಇದಾಗಿದ್ದು, ಕಾರ್ಯಕ್ರಮದಲ್ಲಿ ನಾಡಿನ ಹಿರಿಯ, ಕಿರಿಯ ಕವಿ, ವಿದ್ವಾಂಸರು, ಚಿಂತಕರು, ಚಿತ್ರ ಕಲಾವಿದರು, ಗಾಯಕರು ಪಾಲ್ಗೊಳ್ಳಲಿದ್ದಾರೆ. ಕಿರಂ ಹೊಸ ಕವಿತೆ 2023 ಮತ್ತು  Love is a Divine fragrance ಕೃತಿಗಳು ಬಿಡುಗಡೆಯಾಗಲಿವೆ. ಕಾರ್ಯಕ್ರಮದಲ್ಲಿ ಜನಪದ ಗೀತೆ, ಭಾವಗೀತೆ, ನಾಟಕ ಪ್ರದರ್ಶನ, ಚಿತ್ರಗಳ ರಚನೆ ಮತ್ತು ಕವಿಗೋಷ್ಠಿಗಳು ನಡೆಯಲಿವೆ.

ಇದೇ ಕಾರ್ಯಕ್ರಮದಲ್ಲಿ 2023ನೇ ಸಾಲಿನ ಕಿರಂ ನಾಗರಾಜ ಪ್ರಶಸ್ತಿಯನ್ನು ಕೊಡಮಾಡಲಾಗುತ್ತಿದ್ದು, ಖ್ಯಾತ ವಿಚಾರವಾದಿಗಳಾದ ಪ್ರೊ.ನರೇಂದ್ರ ನಾಯಕ್, ಹಿರಿಯ ಚಿತ್ರ ಕಲಾವಿದರಾದ ಸಿ.ಎಸ್.ನಿರ್ಮಲಕುಮಾರಿ, ಹಿರಿಯ ಸಾಹಿತಿಗಳಾದ ಸುಬ್ಬು ಹೊಲೆಯಾರ್, ಹಿರಿಯ ಸಾಹಿತಿ ಮತ್ತು ಪತ್ರಕರ್ತರಾದ ಆರ್.ಜಿ.ಹಳ್ಳಿ ನಾಗರಾಜ್, ಹಿರಿಯ ಸಾಹಿತಿಗಳಾದ ನಾಗತಿಹಳ್ಳಿ ರಮೇಶ್, ಸಾಹಿತ್ಯ ಪರಿಚಾರಕರಾದ ಡಾ. ನಾಗೇಶ್ ದಸೂಡಿ ಇವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ.

ಕಾಡುವ ಕಿರಂ

ಸಮಯ: ಸಂಜೆ 6ಕ್ಕೆ ದಿನಾಂಕ: 7 ಆಗಸ್ಟ್, 2023  

ಉದ್ಘಾಟನೆ: ಅಗ್ರಹಾರ ಕೃಷ್ಣಮೂರ್ತಿ, ಸಂಸ್ಕೃತಿ ಚಿಂತಕರು

ಅಧ್ಯಕ್ಷತೆ: ಪ್ರೊ.ಎಚ್.ಎಸ್.ಶಿವಪ್ರಕಾಶ್, ಹಿರಿಯ ಸಾಹಿತಿಗಳು

ಪುಸ್ತಕ ಬಿಡುಗಡೆ: ಡಾ.ಎಂ.ಎಸ್‌.ಮೂರ್ತಿ, ಹಿರಿಯ ಚಿತ್ರ ಕಲಾವಿದರು

ಬಿಡುಗಡಯಾಗಲಿರುವ ಪುಸ್ತಕಗಳು: ಕಿರಂ ಹೊಸ ಕವಿತೆ 2023 ಮತ್ತು  Love is a Divine fragrance

ಮುಖ್ಯ ಅತಿಥಿಗಳು:

ಬಲವಂತರಾವ್‌ ಪಾಟೀಲ್ ಜಂಟಿ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ

ಡಾ.ಎಚ್.ಎಲ್.ಪುಷ್ಪ ಅಧ್ಯಕ್ಷರು, ಕರ್ನಾಟಕ ಲೇಖಕಿಯರ ಸಂಘ

ಕೆ.ಎನ್.ಸಹನ, ಉಪನ್ಯಾಸಕರು

ಡಾ.ಕೆ.ಎನ್.ಕವನ, ಸಹಾಯಕ ನಿರ್ದೇಶಕರು, ವಾರ್ತಾ ಇಲಾಖೆ

ಕೆ.ಎನ್‌.ಚಂದನ, ಉಪನ್ಯಾಸಕರು

ಉಪಸ್ಥಿತಿ:

ಶಂಕರ್ ಸಿಹಿಮೊಗ್ಗೆ ಮತ್ತು ಸೂರ್ಯಕೀರ್ತಿ – ಸಂಪಾದಕರು: ಕಿ.ರಂ ಹೊಸ ಕವಿತೆ – 2023

ಪ್ರಸ್ತಾವನೆ: ಡಾ.ಪ್ರದೀಪ್ ಮಾಲ್ಗುಡಿ, ಸಂಶೋಧಕರು

ಸ್ವಾಗತ: ಓ.ವೆಂಕಟೇಶ್, ಚಿತ್ರ ಕಲಾವಿದರು

ನಿರೂಪಣೆ: ಡಾ.ರುದ್ರೇಶ್ ಅದರಂಗಿ, ಸಹಾಯಕ ಪ್ರಾಧ್ಯಾಪಕರು

ನಾಟಕ ಪ್ರಯೋಗ: 8:30ಕ್ಕೆ

ಲೋರ್ಕಾನ ಚಮ್ಮಾರನ ಚಾಲೂಕಿ ಹೆಂಡತಿ

ಅನುವಾದ: ಕೆ.ಎನ್. ವಿಜಯಲಕ್ಷ್ಮೀ

ನಿರ್ದೇಶನ: ಪ್ರದೀಪ್ ತಿಪಟೂರು

ಕಿ.ರಂ.ನಾಗರಾಜ 2023 ಪ್ರಶಸ್ತಿ ಪುರಸ್ಕೃತರು

ಪ್ರೊ. ನರೇಂದ್ರ ನಾಯಕ್, ವಿಚಾರವಾದಿಗಳು

ಸಿ.ಎಸ್.ನಿರ್ಮಲಕುಮಾರಿ, ಹಿರಿಯ ಚಿತ್ರಕಲಾವಿದರು

ಸುಬ್ಬು ಹೊಲೆಯಾರ್, ಹಿರಿಯ ಸಾಹಿತಿಗಳು

ಆರ್.ಜಿ.ಹಳ್ಳಿ ನಾಗರಾಜ, ಹಿರಿಯ ಸಾಹಿತಿಗಳು

ನಾಗತಿಹಳ್ಳಿ ರಮೇಶ್, ಹಿರಿಯ ಸಾಹಿತಿಗಳು

ಡಾ. ನಾಗೇಶ್ ದಸೂಡಿ, ಸಾಹಿತ್ಯ ಪರಿಚಾರಕರು

ರಾತ್ರಿ: 10ರಿಂದ ಕವಿಗೋಷ್ಠಿ ಅನುಸಂಧಾನ 1

ಅಧ್ಯಕ್ಷತೆ: ಎಲ್.ಎನ್. ಮುಕುಂದರಾಜ್, ಕವಿಗಳು

ಡಾ. ಬೇಲೂರು ರಘುನಂದನ್, ಶ್ರೀದೇವಿ ಕೆರೆಮನೆ, ಪ್ರಕಾಶ ಕಡಮೆ, ಸುಜಾತ ಹೆಚ್.ಆರ್., ಸಂಧ್ಯಾರಾಣಿ, ನಾ ದಿವಾಕರ, ಜಯಶಂಕರ ಹಲಗೂರು, ವಾಸುದೇವ ನಾಡಿಗ್, ಟಿ. ಯಲ್ಲಪ್ಪ, ಡಾ. ಬೂದುಗುಪ್ಪ ಪ್ರಹ್ಲಾದ ರೆಡ್ಡಿ, ಡಾ. ಗೀತಾ ವಸಂತ, ವಿಶಾಲಾ ಆರಾಧ್ಯ ಬೆಂಗಳೂರು, ನಾಗರಾಜ್ ನವೀಮನೆ, ಹೇಮಲತಾ ಮೂರ್ತಿ, ಗಿರೀಶ್ ಹಂದಲಗೆರೆ, ಸುಮಾ ರಮೇಶ್ ಬೆಂಗಳೂರು, ಜಯಲಕ್ಷ್ಮೀ ಪಾಟೀಲ್, ಮಂಜುಳಾ ಹುಲಿಕುಂಟೆ, ಶ್ರುತಿ ಬಿ.ಆರ್., ಪಿ.ಡಿ. ಸತೀಶ್ ಚಂದ್ರ

ಜನಪದ ಗಾಯನ

ಸಿ.ಎಂ.ನರಸಿಂಹಮೂರ್ತಿ, ಚಾಮರಾಜನಗರ ಮತ್ತು ಕೆ ಎಸ್ ಮಂಜುನಾಥ್, ಶಂಕರ್ ಭಾರತೀಪುರ

ತಬಲಾ ಸಾಥ್: ವೆಂಕಟೇಶ್ ಜೋಷಿ

ಛಾಯಾಗ್ರಾಹಕರು: ತಾಯಿ ಲೋಕೇಶ್

ರಾತ್ರಿ: 11.30ರಿಂದ

ಕವಿಗೋಷ್ಠಿ ಅನುಸಂಧಾನ 2

ಅಧ್ಯಕ್ಷತೆ: ಡಾ.ಟಿ.ಯಲ್ಲಪ್ಪ, ಕವಿಗಳು

ಚಂಸು ಪಾಟೀಲ, ದಯಾನಂದ, ಸುಜಾತ ಲಕ್ಷ್ಮೀಪುರ, ರಾಜೇಶ್ ಮಳವಳ್ಳಿ, ಡಾ. ಲಕ್ಷ್ಮಣ್ ವಿ.ಎ., ನಾಗರಾಜ ಕೋರಿ, ಅನುಸೂಯ ಯತೀಶ್, ಶಿವಶಂಕರ ಸೀಗೆಹಟ್ಟಿ, ಎಡೆಯೂರು ಪಲ್ಲವಿ, ಪ್ರಕಾಶ್ ಕೋನಾಪುರ, ದೊಡಕಲ್ಲಹಳ್ಳಿ ನಾರಾಯಣಪ್ಪ, ರಾಜ್ ಆಚಾರ್ಯ, ರವಿ ತೊಂಡಗೆರೆ, ಮಂಜುಳಾ ಭಾರ್ಗವಿ, ಮೃತ್ಯುಂಜಯ ಎಂ.ಸಾಲಿಮಠ, ಕೋಮಲ ಕಲ್ಲೂಡಿ, ಡಾ. ಮಂಜುನಾಥ ಕೆ.ಆರ್. ಕಂಟನಕುಂಟೆ, ಚಂದ್ರಕಲಾ ಎಂ ಇಟಗಿಮಠ, ಅರುಣ್ ಪುಷ್ಪದಂತ, ರೈತಕವಿ

ರಾತ್ರಿ: 1.00ರಿಂದ

ಕವಿಗೋಷ್ಠಿ ಅನುಸಂಧಾನ 3

ಅಧ್ಯಕ್ಷತೆ: ಡಾ. ಗೀತಾ ವಸಂತ, ಕವಿಗಳು

ನಾವೆಂಕಿ ಕೋಲಾರ, ಸ್ವಭಾವ ಕೋಳಗುಂದ, ಶ್ವೇತಾ ಮಂಡ್ಯ, ಲಿಂಗರಾಜ ಸೊಟ್ಟಪ್ಪನವರ, ಯಶ್ವಂತ್ ಎಂ, ನಾರಾಯಣಸ್ವಾಮಿ ವಿ.ಮಾಲೂರು, ಯಂಶ ಬೇಂಗಿಲ, ಶಾರದ ಎಸ್., ಅಸಪ ಗೇರುಕಟ್ಟೆ, ರಾಘವೇಂದ್ರ ಡಿ. ಆಲೂರು, ರೇಣುಕಾ ಕೊಡಗುಂಟಿ, ಎ.ರಘುಪತಿ, ಪಾಮುಗುರು, ಡಾ. ಬದರೀನಾಥ ಜಹಗೀರದಾರ, ಎಸ್.ಪಿ. ಮಹದೇವ ಹೇರಂಬ, ವಿಭಾ ಪುರೋಹಿತ್‌, ನರಸಿಂಹ ವರ್ಮ, ಧರಣಿಕಾಂತ್, ವಿಶ್ವೇಶ್ವರ ಗಾಂಸ್ಕರ, ಮಂಜುಳಾ ಬಿ.ವಿ.

ರೇಖಾ ಸಮಯ

ಡಾ ಸುಭಾಷ್ ಕಮ್ಮಾರ್, ಮುರಳೀಧರ ವಿ ರಾಥೋಡ್, ಕೃಷ್ಣರಾಯಚೂರು, ಓ.ವೆಂಕಟೇಶ್, ನವೀನ್ ಕುಮಾರ್ ಬಿ., ಭಾನುಪ್ರಕಾಶ್, ಶಿವಕುಮಾರ್ ಎಂ., ಕುಮಾರ್ ಕೆ ಜಿ

ರಾತ್ರಿ 2.30ರಿಂದ

ಕವಿಗೋಷ್ಠಿ ಅನುಸಂಧಾನ 4

ಅಧ್ಯಕ್ಷತೆ: ಡಾ.ಎಚ್‌.ಎಸ್‌. ಸತ್ಯನಾರಾಯಣ, ಕವಿಗಳು

ಪ್ರಮೋದ್‌ ಮೈಸೂರು, ಮಹಾದೇವ ಮೂಡುಕೊಣಾಜೆ, ಸತೀಶ್ ಗರಣಿ, ದಾಸ್ ತಮ್ಮೇನಹಳ್ಳಿ, ನಂರುಶಿ ಕಡೂರು, ದೊಡ್ಡ ಪ್ರವೀಣ್ ವಿ, ಎಂ.ಡಿ. ಚಂದ್ರೇಗೌಡ ನಾರಮ್ನಳ್ಳಿ, ನಾ. ಮುನಿರಾಜು, ನರೇಶ್ ಕಾಮತ್, ಲಕ್ಷ್ಮಿ ಕಿಶೋ‌ ಅರಸ್, ರಾಜೇಶ್ವರಿ ರಾಜೇಂದ್ರ ಹೊನ್ನಾವರ, ಜಯಲಕ್ಷ್ಮೀ ಕೋಳಗುಂದ, ಲಕ್ಷ್ಮೀಪುರ ಜಿ ಶ್ರೀನಿವಾಸ, ವೇಣು ಜಾಲಿಬೆಂಚಿ, ಪ್ರತುಮ್ ಸಾಗರ್, ರವಿಕುಮಾರ ಜಾಧವ, ಆರ್.ಪಿ.ಮಂಜುನಾಥ್ ಬಿ.ಜಿ.ದಿನ್ನೆ ಬಳ್ಳಾರಿ, ನಾಗೇಂದ್ರ ಹೆಬ್ಬಾರ್, ಡಾ.ಎಂ. ಆರ್. ಕುಲಕರ್ಣಿ, ಸಿ.ಎಂ.ಕ್ರಾಂತಿಸಿಂಹ

ಮುಂಜಾನೆ: 4.00ರಿಂದ

ಕವಿಗೋಷ್ಠಿ ಅನುಸಂಧಾನ 5

ಅಧ್ಯಕ್ಷತೆ: ಶ್ರೀದೇವಿ ಕೆರೆಮನೆ, ಕವಿಗಳು

ಸಂಗನಗೌಡ ಹಿರೇಗೌಡ, ಕೊಟ್ರೇಶ್ ಅರಸೀಕೆರೆ, ಮಹಾಂತೇಶ ಪಾಟೀಲ, ಡಾ. ರತ್ನಾಕರ ಸಿ. ಕುನುಗೋಡು, ಡಾ. ಎಂ.ಈ. ಶಿವಕುಮಾರ ಹೊನ್ನಾಳಿ, ಜಬೀವುಲ್ಲಾ ಎಂ. ಅಸದ್, ನಾಝೀಮಾ ಹಾಸನ, ಮರುಳಸಿದ್ದಪ್ಪ ದೊಡ್ಡಮನಿ, ಮಧು ಬಿರಾದಾರ, ಲಕ್ಷ್ಮೀನಾರಾಯಣ ಕೆ. ವಾಣಿಗರಹಳ್ಳಿ, ಎ. ಜಯಲಕ್ಷ್ಮೀ ಮಾಲೂರು, ಸೌಮ್ಯ ಹೆಗ್ಗಡಹಳ್ಳಿ, ವಿಶಾಲ್ ಮ್ಯಾಸ‌, ಆನಂದ ಎಸ್ ಗೊಬ್ಬಿ, ಪಿ. ನಂದಕುಮಾರ್, ರಾಮಕೃಷ್ಣ ಸುಗತ್, ಧನುಷ್ ಎಚ್. ಶೇಖರ್, ಹರೀಶ ಕೋಳಗುಂದ, ಲತಾ ಕೆ.ಎಸ್.ಹೆಗಡೆ, ಅಭಿಷೇಕ್ ರಾಯಸಂದ್ರ

ಮುಂಜಾನೆ 5.30ಕ್ಕೆ

ಸಮಾರೋಪ

ಸಮಾರೋಪ ನುಡಿ: ಡಾ.ಸ್ವಾಮಿ ಎಚ್.ಆರ್., ಸಂಸ್ಕೃತಿ ಚಿಂತಕರು

ಮುಖ್ಯ ಅತಿಥಿ: ದಿಲಾವರ್ ರಾಮದುರ್ಗ, ಪತ್ರಕರ್ತರು

ಅಧ್ಯಕ್ಷತೆ: ಡಾ.ಅಪ್ಪಗೆರೆ ತಿಮ್ಮರಾಜು, ಹಿರಿಯ ಜಾನಪದ ಗಾಯಕರು

Leave a Reply