ರಾಜಕೀಯ ಹಿಂದೂಗಳ ಬಗ್ಗೆ ಮೋದಿಜೀ ಅವರಿಗೆ ಪ್ರೇಮ ಬರಲಿಲ್ವಾ?: ರಾಮಲಿಂಗಾರೆಡ್ಡಿ ಪ್ರಧಾನಿ @narendramodi ಜೀ ಅವರು 32 ಲಕ್ಷ ಮುಸ್ಲಿಂ ಕುಟುಂಬಗಳಿಗೆ ಈದ್ ಕಿಟ್ ನೀಡಲು ಘೋಷಿಸಿರುವುದು ನಿಜಕ್ಕೂ ಒಳ್ಳೆಯ ಬೆಳವಣಿಗೆ. ಪವಿತ್ರ ರಂಜಾನ್ ಸಮಯದಲ್ಲಿ ಮುಸ್ಲಿಂಮರಿಗೆ ಈದ್ ಮುಂದೆ ಓದಿ » March 28, 2025