ವಿಚಾರ ಮಂಟಪ ನಾವು ಕಾಣುವ ಕುಟುಂಬಗಳು ಎಷ್ಟರಮಟ್ಟಿಗೆ ಅನ್ಯೋನ್ಯವಾಗಿ ಮತ್ತು ಸೌಹಾರ್ದದಲ್ಲಿ ಇವೆ ಇವತ್ತು ವಿಶ್ವ ಕುಟುಂಬದ ದಿನ.ವಸುದೈವ ಕುಟುಂಬಕಂ ಅಂತೆಲ್ಲ ಸುಮ್ಮನೆ ಹೇಳ್ಬೆಡಿ. ಅದೊಂದು ಒಳ್ಳೆಯ ಆಶಯ ಮತ್ತು ಗುರಿ; ಅದೇನೋ ನಿಜ. ಆದ್ರೆ ನಾವು ಕಾಣುವ ಕುಟುಂಬಗಳು ಎಷ್ಟರಮಟ್ಟಿಗೆ ಮುಂದೆ ಓದಿ » May 15, 2025