ಸಂಸ್ಕೃತಿ ವಿಶ್ವದ ಪ್ರಗತಿಯ ಮೂಲಚಿಂತಕರೇ ಅಂಬೇಡ್ಕರ್: ಡಾ.ಎ.ಆರ್.ಗೋವಿಂದಸ್ವಾಮಿ ಬೆಂಗಳೂರು: ಬೆಸ್ಕಾಂ ನ ಕೇಂದ್ರ ಕಚೇರಿಯಲ್ಲಿ ಬಾಬಾಸಾಹೆಬ್ ಅಂಬೇಡ್ಕರ್ ಅವರ 134ನೇ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಉದ್ಘಾಟನೆಯನ್ನು ವ್ಯವಸ್ಥಾಪಕ ನಿರ್ದೇಶಕ ಡಿ ಆರ್ ಎನ್ ಶಿವಶಂಕರ್ ನೆರವೇರಿಸಿದರು. ಮುಂದೆ ಓದಿ » April 18, 2025