
ರಾಜಕೀಯ
BJP ಮತ್ತೆ ಅಧಿಕಾರಕ್ಕೇರದಂತೆ ತಡೆಯಲು ಕಾರ್ಮಿಕ ವರ್ಗ ನಿರ್ಧಾರ: ವಸಂತ ಆಚಾರಿ
ಮಂಗಳೂರು: ರಾಜ್ಯದಲ್ಲಿದ್ದ BJP ಸರಕಾರ ನಿತ್ಯ ನಿರಂತರವಾಗಿ ಕಾರ್ಮಿಕ ವಿರೋಧಿ ನೀತಿಗಳನ್ನು ಜಾರಿಗೊಳಿಸಿ ದುಡಿಯುವ ವರ್ಗದ ಜನತೆಯ ಬದುಕನ್ನೇ ಸರ್ವನಾಶಗೊಳಿಸಿದೆ. ದುಡಿಮೆಯ ಅವಧಿಯನ್ನು ಹೆಚ್ಚಳಗೊಳಿಸಿದ್ದು ಮಾತ್ರವಲ್ಲದೆ ರಾತ್ರಿ