ಮಾಲ್ಗುಡಿ ಸ್ಪೆಷಲ್ ಯಾರಿಗೆ ಬೇಕು ಗಾಂಧಿ? ಪ್ರಪಂಚದಲ್ಲಿ ಯಾರಾದರು ಗಾಂಧಿಯಂತಹ ಸಂಕೀರ್ಣ ವ್ಯಕ್ತಿತ್ವದ ನಾಯಕರು ಇದ್ದಾರೆಯೇ? ಎಂಬ ಪ್ರಶ್ನೆಯು ಸದಾಕಾಲವೂ ಇರಬಹುದೇನೋ ಎನಿಸುತ್ತದೆ. ಏಕೆಂದರೆ ಗಾಂಧಿಯಷ್ಟು ಮೆಚ್ಚುಗೆಗೆ, ತಿರಸ್ಕಾರಕ್ಕೆ, ಸಂವಾದಕ್ಕೆ, ವಾಗ್ವಾದಕ್ಕೆ ಒಳಗಾದ ವ್ಯಕ್ತಿ ಮುಂದೆ ಓದಿ » October 1, 2023