ಸಂಸ್ಕೃತಿ ವಾಟ್ಸಾಪ್ ಸುಳ್ಳುಗಳಿಗೆ ವಿದ್ಯಾರ್ಥಿಗಳು ಕಿವಿಗೊಡದೇ ಸತ್ಯ ಅರಿಯಿರಿ ಗುಂಡ್ಲುಪೇಟೆ: ಸ್ವಾತಂತ್ರ್ಯ ಚಳವಳಿ ಇತಿಹಾಸ ಸೇರಿರುವ ಚಳವಳಿ ಮಾತ್ರವಲ್ಲ, ಈ ದೇಶದ ಅಸ್ತಿತ್ವ ಇರುವ ಪರ್ಯಂತ ಅದನ್ನು ನೆನಪಿಸಿಕೊಂಡು ಅದರ ವಿವಿಧ ಆಯಾಮಗಳು ಪರಿಶೀಲನೆಗೆ ಒಳಪಡುತ್ತಿರಬೇಕು. ಈ ಮುಂದೆ ಓದಿ » August 23, 2025