ರಾಜಕೀಯ ಮಂತ್ರಿ ಆಗಬೇಕು ಎಂದು ಮಾರಾಟವಾದವರನ್ನು ಏನೆಂದು ಕರೆಯಬೇಕು: ಬಿ.ಕೆ.ಹರಿಪ್ರಸಾದ್ ಬೆಂಗಳೂರು: ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಪಕ್ಷ ತೊರೆದವರ ಕುರಿತು ತಾವು ವೇಶ್ಯೆ ಎಂಬ ಪದ ಬಳಕೆ ಮಾಡಿಲ್ಲ. ನಾನು ಆ ಪದ ಬಳಕೆ ಮಾಡಿರುವುದನ್ನು ಸಾಬೀತು ಪಡಿಸಿದರೆ ಮುಂದೆ ಓದಿ » January 20, 2023