ಕವಿ ಸಮಯ ನಮಗೊಂದು ಹೆಣದ ವಿಳಾಸ ಬೇಕು ಪೌಷ್ಟಿಕಾಂಶದ ಕೊರತೆಯಿಂದ ಉಸಿರು ನಿಲ್ಲಿಸಿದ ಕಂದಮ್ಮಗಳ ದೇಹಗಳು ನಮಗೆ ಬೇಡ ಸಕಾಲದಲ್ಲಿ ತಪಾಸಣೆ ಮತ್ತು ಚಿಕಿತ್ಸೆ ಪಡೆದುಕೊಳ್ಳಲಾಗದೆ ಆರ್ಥಿಕ ಸಂಕಷ್ಟದಿಂದಾಗಿ ಮಾರಣಾಂತಿಕ ಕಾಯಿಲೆಗಳಿಗೆ ಗುರಿಯಾಗಿ ನರಳಿ ನರಳಿ ಮುಂದೆ ಓದಿ » May 4, 2024