
ರಾಜಕೀಯ
ನನ್ನೆಲ್ಲಾ ಅಭಿಮಾನಿಗಳಿಗೆ, ಹಿತೈಷಿಗಳಿಗೆ ಧನ್ಯವಾದಗಳು: ಪ್ರಿಯಾಂಕ್ ಖರ್ಗೆ
ಕಳೆದ ಕೆಲವು ವರ್ಷಗಳಿಂದ ಜನ್ಮದಿನವನ್ನು ಆಚರಿಸದಿರುವ ನನ್ನ ನಿರ್ಧಾರಕ್ಕೆ ಸಹಕರಿಸುತ್ತಾ ಬಂದಿರುವ ನನ್ನೆಲ್ಲಾ ಅಭಿಮಾನಿಗಳಿಗೆ, ಹಿತೈಷಿಗಳಿಗೆ ಧನ್ಯವಾದಗಳು. ಹಲವು ಉತ್ಸಾಹಿಗಳು ನನ್ನ ಹುಟ್ಟುಹಬ್ಬವನ್ನು ಆಡಂಬರದ ಆಚರಣೆಯನ್ನಾಗಿಸದೆ ಜನೋಪಯೋಗಿ