ರಾಜಕೀಯ ವೇತನ ಚೀಟಿ-ಹಾಜರಾತಿ ಕಡ್ಡಾಯ ಕೈಬಿಟ್ಟ ಕಲ್ಯಾಣ ಮಂಡಳಿ: ಕಟ್ಟಡ ಕಾರ್ಮಿಕರ ಹೋರಾಟಕ್ಕೆ ಜಯ ಬೆಂಗಳೂರು: ರಾಜ್ಯದ ಕಟ್ಟಡ ನಿರ್ಮಾಣ ವಲಯದಲ್ಲಿ ಕೆಲಸ ಮಾಡುವ ಕಾರ್ಮಿಕರು ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ ಫಲಾನುಭವಿಯಾಗಿ ನವೀಕರಿಸಲು ವೇತನ ಚೀಟಿ ಹಾಗೂ ಹಾಜರಾತಿ ಕಡ್ಡಾಯ ಮಾಡಿದ್ದ ಮುಂದೆ ಓದಿ » August 26, 2023