
ಮಾಲ್ಗುಡಿ ಸ್ಪೆಷಲ್
ಬರದ ನಾಡು ಸಮೃದ್ಧ ನಾಡಾದೀತೆ? ಕನಸು ನನಸಾದೀತೆ? ಬಸವನ ಕೀರ್ತಿ ಎಲ್ಲಲ್ಲೂ ಹಬ್ಬೀತೆ?
ವಿಜಾಪುರದ ವಿಮಾನ ನಿಲ್ದಾಣದ ಚಿತ್ರಗಳು ಮೂಡುತ್ತಿದ್ದವು ಮೀಡಿಯಾ ಪರದೆಯ ಮೇಲೆ. ಬಿಟ್ಟ ಕಣ್ಣು ಬಿಟ್ಟಂತೆ ನೋಡುತ್ತಿದ್ದೆ. ನನ್ನೂರಿಗೆ ವಿಮಾನ ! ಘಂಟೆಯಲ್ಲಿ ನಾನು ನನ್ನ ಹುಟ್ಟಿದೂರಿನಲ್ಲಿರಬಹುದು!! ಹದಿನಾರು