#wakeupKarnataka #request #voters #purushottamabilimale

ರಾಜಕೀಯ

ಎದ್ದೇಳು ಕರ್ನಾಟಕ’ ಕರ್ನಾಟಕದ ಮತದಾರ ಬಂಧುಗಳಲ್ಲಿ ವಿನಂತಿ: ಪುರುಷೋತ್ತಮ ಬಿಳಿಮಲೆ

ಸರ್ವಜನಾಂಗದ ಶಾಂತಿಯ ತೋಟವಾಗಿರುವ ಕರ್ನಾಟಕವು ನಮ್ಮೆಲ್ಲರ ಹೆಮ್ಮೆ. ʼಮಾನವ ಜಾತಿ ತಾನೊಂದೆವಲಂʼ ಎಂದು ಸಾರಿದ ಪಂಪನು ನಮ್ಮ ಆದಿ ಕವಿ. ದೇವರಿಗೆ ಕನ್ನಡ ಕಲಿಸಿದ ವಚನಕಾರರು ನಮ್ಮವರು.

ಮುಂದೆ ಓದಿ »